ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಶಿವಮೊಗ್ಗ ತರಕಾರಿ ದರ(ಪ್ರತಿ ಕೆ.ಜಿ):
- ಮೆಣಸಿನ ಕಾಯಿ- 40 ರೂ.
- M.Z ಬೀನ್ಸ್-30
- ರಿಂಗ್ ಬೀನ್ಸ್-60
- ಎಲೆಕೋಸು ಚೀಲಕ್ಕೆ-20ರೂ.
- ಬೀಟ್ರೂಟ್-26
- ಹೀರೆಕಾಯಿ-30
- ಬೆಂಡೆಕಾಯಿ-30
- ಹಾಗಲಕಾಯಿ-30
- ಎಳೆ ಸೌತೆ-10
- ಬಣ್ಣದ ಸೌತೆ-10
- ಚವಳಿಕಾಯಿ-40
- ತೊಂಡೆಕಾಯಿ-40
- ನವಿಲುಕೋಸು-20
- ಮೂಲಂಗಿ- 20
- ದಪ್ಪಮೆಣಸು-60
- ಕ್ಯಾರೆಟ್-60
- ನುಗ್ಗೆಕಾಯಿ-26
- ಹೂಕೋಸು-300ರೂ ಚೀಲಕ್ಕೆ.
- ಟೊಮೊಟೊ-6 ರಿಂದ 8
- ನಿಂಬೆಹಣ್ಣು 100ಕ್ಕೆ 200ರೂ.
- ಈರುಳ್ಳಿ-20
- ಆಲೂಗೆಡ್ಡೆ-26
- ಬೆಳ್ಳುಳ್ಳಿ-30 ರಿಂದ 50
- ಸೀಮೆ ಬದನೆಕಾಯಿ-20
- ಬದನೆಕಾಯಿ-20
- ಪಡುವಲಕಾಯಿ-20
- ಕುಂಬಳಕಾಯಿ-16
- ಹಸಿ ಶುಂಠಿ-40
ಸೊಪ್ಪಿನ ದರ:
ಕೊತ್ತಂಬರಿ ಸೊಪ್ಪು 100ಕ್ಕೆ-160 ರೂ.
ಸಬ್ಬಸಿಗೆ ಸೊಪ್ಪು 100ಕ್ಕೆ-180 ರೂ.
ಮೆಂತೆ ಸೊಪ್ಪು100ಕ್ಕೆ -160 ರೂ.
ಪಾಲಕ್ ಸೊಪ್ಪು-100ಕ್ಕೆ 200 ರೂ.
ಸೊಪ್ಪು- 100 ಕ್ಕೆ-200 ರೂ.
ಪುದಿನ ಸೊಪ್ಪು100ಕ್ಕೆ- 200 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ
- ಬೀನ್ಸ್-30 ರೂ.
- ಟೊಮೆಟೊ-4
- ಬೆಂಡೆಕಾಯಿ-11
- ಸೌತೆಕಾಯಿ-6
- ಗುಂಡು ಬದನೆ- 10
- ಕುಂಬಳಕಾಯಿ- 6
- ಹೀರೆಕಾಯಿ- 22
- ಪಡವಲಕಾಯಿ-20
- ತೊಂಡೆಕಾಯಿ-37
- ಹಾಗಲಕಾಯಿ-24
- ದಪ್ಪ ಮೆಣಸು-50
- ಸೋರೆಕಾಯಿ-12
- ಬದನೆಕಾಯಿ ಬಿಳಿ-23
- ಕೋಸು-20
- ಸೀಮೆಬದನೆ-20
- ಮೆಣಸಿನಕಾಯಿ-35
- ಹೂಕೋಸು-15
ದಾವಣಗೆರೆ ತರಕಾರಿ ಇಂದಿನ ದರ:
- ಟೊಮೊಟೊ-5 ರಿಂದ 8 ರೂ.
- ಬೀನ್ಸ್- 30 ರಿಂದ 40
- ದಪ್ಪ ಮೆಣಸಿನಕಾಯಿ- 40
- ಎಲೆಕೋಸು-10
- ಕಡ್ಡಿ ಮೆಣಸಿನಕಾಯಿ-30
- ಬೀಟ್ರೂಟ್-25
- ಬೆಂಡೆಕಾಯಿ-26
- ಹೀರೆಕಾಯಿ-30
- ಹಾಗಲಕಾಯಿ- 30 ರಿಂದ 40
- ಚವಳಿಕಾಯಿ-30
- ತೊಂಡೆಕಾಯಿ-35
- ಸೌತೆಕಾಯಿ-12
- ಕ್ಯಾರೆಟ್-50
- ನವಿಲುಕೋಸು-15 ರಿಂದ 2೦
- ಮೂಲಂಗಿ- 2೦
- ದೊಡ್ಡ ಈರುಳ್ಳಿ-15ರಿಂದ 2೦
- ನುಗ್ಗೆಕಾಯಿ-24
- ನಿಂಬೆಹಣ್ಣು 100ಕ್ಕೆ 200 ರೂ.
- ಬದನೆಕಾಯಿ-22
- ಬೆಳ್ಳುಳ್ಳಿ-25
- ಸೀಮೆ ಬದನೆಕಾಯಿ-25
- ಆಲೂಗೆಡ್ಡೆ-25
- ಹೂಕೋಸು-10
- ಹಸಿ ಶುಂಠಿ-3೦
ಹುಬ್ಬಳ್ಳಿ ತರಕಾರಿ ದರ:
- ಬೀನ್ಸ್-40 ರೂ.
- ಎಲೆಕೋಸು-25
- ಬೀಟ್ರೂಟ್- 40
- ಸೊರೆಕಾಯಿ-20
- ಬದನೆಕಾಯಿ-25
- ಅವರೆಕಾಯಿ- 40
- ಎಲೆಕೋಸು-30
- ಕ್ಯಾಪ್ಸಿಕಂ-55
- ಕ್ಯಾರೆಟ್-50
- ಹಸಿ ಮೆಣಸಿನಕಾಯಿ-40
- ಈರುಳ್ಳಿ-20
- ಮೂಲಂಗಿ-30
- ಟೊಮೆಟೊ-5
- ಬೆಂಡೆಕಾಯಿ-20
- ಹೀರೆಕಾಯಿ-30
- ಹಾಗಲಕಾಯಿ-28
- ಎಳೆ ಸೌತೆ-16
- ತೊಂಡೆಕಾಯಿ-20
- ನವಿಲುಕೋಸು-40
- ಆಲೂಗೆಡ್ಡೆ-25
- ಬೆಳ್ಳುಳ್ಳಿ-30ರಿಂದ 60
- ಸೀಮೆ ಬದನೆಕಾಯಿ-35
ಇದನ್ನೂ ಓದಿ: ಇಂಧನ ದರ ಸ್ಥಿರ: ದೇಶಾದ್ಯಂತ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ