ETV Bharat / city

ಮಾರುಕಟ್ಟೆ ಮಾಹಿತಿ.. ರಾಜ್ಯದಲ್ಲಿಇಂದಿನ ತರಕಾರಿ ಬೆಲೆ ಹೀಗಿದೆ - Vegetables Price in hubli

Vegetables Price: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆ ಎಷ್ಟಿದೆ ಅಂತಾ ತಿಳಿಯಿರಿ.

Vegetables Price
ಸಾಂದರ್ಭಿಕ ಚಿತ್ರ
author img

By

Published : Aug 12, 2022, 10:43 AM IST

ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-30
  • M.Z ಬೀನ್ಸ್​​-50
  • ರಿಂಗ್​​ ಬೀನ್ಸ್​​-50
  • ಎಲೆಕೋಸು ಚೀಲಕ್ಕೆ-16
  • ಬೀಟ್​​ ರೂಟ್​​-26
  • ಹೀರೆಕಾಯಿ-35
  • ಬೆಂಡೆಕಾಯಿ-30
  • ಹಾಗಲಕಾಯಿ-30
  • ಎಳೆ ಸೌತೆ-16
  • ಬಣ್ಣದ ಸೌತೆ-10
  • ಚವಳಿಕಾಯಿ-30
  • ತೊಂಡೆಕಾಯಿ-30
  • ನವಿಲುಕೋಸು-30
  • ಮೂಲಂಗಿ-20
  • ದಪ್ಪ ಮೆಣಸು-50
  • ಕ್ಯಾರೆಟ್-60
  • ನುಗ್ಗೆಕಾಯಿ-30
  • ಹೂಕೋಸು- ಚೀಲಕ್ಕೆ 200 ರೂ.
  • ಟೊಮೆಟೊ- 8
  • ನಿಂಬೆಹಣ್ಣು 100ಕ್ಕೆ 200 ರೂ.
  • ಈರುಳ್ಳಿ-20
  • ಆಲೂಗೆಡ್ಡೆ-26
  • ಬೆಳ್ಳುಳ್ಳಿ-30 ರಿಂದ 50
  • ಸೀಮೆ ಬದನೆಕಾಯಿ-30
  • ಬದನೆಕಾಯಿ-20
  • ಪಡವಲ ಕಾಯಿ-20
  • ಕುಂಬಳಕಾಯಿ-16
  • ಹಸಿ ಶುಂಠಿ-26

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ-200 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ-340 ರೂ.
  • ಮೆಂತೆ ಸೊಪ್ಪು 100 ಕ್ಕೆ -300 ರೂ.
  • ಪಾಲಕ್ ಸೊಪ್ಪು-100ಕ್ಕೆ 300 ರೂ.
  • ಸೊಪ್ಪು- 100 ಕ್ಕೆ-200 ರೂ.
  • ಪುದಿನ ಸೊಪ್ಪು 100ಕ್ಕೆ-300 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-50
  • ಟೊಮೆಟೊ-9
  • ಬೆಂಡೆಕಾಯಿ-17
  • ಸೌತೆಕಾಯಿ-15
  • ಗುಂಡು ಬದನೆ-18
  • ಕುಂಬಳಕಾಯಿ-6
  • ಹೀರೆಕಾಯಿ-25
  • ಪಡವಲಕಾಯಿ-15
  • ತೊಂಡೆಕಾಯಿ-30
  • ಹಾಗಲಕಾಯಿ-24
  • ದಪ್ಪ ಮೆಣಸು-41
  • ಸೋರೆಕಾಯಿ-15
  • ಬದನೆಕಾಯಿ ಬಿಳಿ- 25
  • ಕೋಸು-16
  • ಸೀಮೆಬದನೆ-20
  • ಮೆಣಸಿನಕಾಯಿ-34
  • ಹೂಕೋಸು-13

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್​​- 40 ರೂ.
  • ಎಲೆಕೋಸು-20
  • ಬೀಟ್​​ ರೂಟ್​​-30
  • ಸೊರೆಕಾಯಿ- 20
  • ಬದನೆಕಾಯಿ-25
  • ಅವರೆಕಾಯಿ-40
  • ಎಲೆಕೋಸು-30
  • ಕ್ಯಾಪ್ಸಿಕಂ-55
  • ಕ್ಯಾರೆಟ್- 50
  • ಹಸಿ ಮೆಣಸಿನಕಾಯಿ-40
  • ಈರುಳ್ಳಿ- 20
  • ಮೂಲಂಗಿ-30
  • ಟೊಮೆಟೊ-5
  • ಬೆಂಡೆಕಾಯಿ-25
  • ಹೀರೆಕಾಯಿ-30
  • ಹಾಗಲಕಾಯಿ-28
  • ಎಳೆಸೌತೆ-16
  • ತೊಂಡೆಕಾಯಿ-20
  • ನವಿಲುಕೋಸು-40
  • ಆಲೂಗೆಡ್ಡೆ-25
  • ಬೆಳ್ಳುಳ್ಳಿ-30 ರಿಂದ 60
  • ಸೀಮೆ ಬದನೆಕಾಯಿ-35

ಇದನ್ನೂ ಓದಿ: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿ ಬೆಲೆ ಹೀಗಿದೆ..

ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-30
  • M.Z ಬೀನ್ಸ್​​-50
  • ರಿಂಗ್​​ ಬೀನ್ಸ್​​-50
  • ಎಲೆಕೋಸು ಚೀಲಕ್ಕೆ-16
  • ಬೀಟ್​​ ರೂಟ್​​-26
  • ಹೀರೆಕಾಯಿ-35
  • ಬೆಂಡೆಕಾಯಿ-30
  • ಹಾಗಲಕಾಯಿ-30
  • ಎಳೆ ಸೌತೆ-16
  • ಬಣ್ಣದ ಸೌತೆ-10
  • ಚವಳಿಕಾಯಿ-30
  • ತೊಂಡೆಕಾಯಿ-30
  • ನವಿಲುಕೋಸು-30
  • ಮೂಲಂಗಿ-20
  • ದಪ್ಪ ಮೆಣಸು-50
  • ಕ್ಯಾರೆಟ್-60
  • ನುಗ್ಗೆಕಾಯಿ-30
  • ಹೂಕೋಸು- ಚೀಲಕ್ಕೆ 200 ರೂ.
  • ಟೊಮೆಟೊ- 8
  • ನಿಂಬೆಹಣ್ಣು 100ಕ್ಕೆ 200 ರೂ.
  • ಈರುಳ್ಳಿ-20
  • ಆಲೂಗೆಡ್ಡೆ-26
  • ಬೆಳ್ಳುಳ್ಳಿ-30 ರಿಂದ 50
  • ಸೀಮೆ ಬದನೆಕಾಯಿ-30
  • ಬದನೆಕಾಯಿ-20
  • ಪಡವಲ ಕಾಯಿ-20
  • ಕುಂಬಳಕಾಯಿ-16
  • ಹಸಿ ಶುಂಠಿ-26

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ-200 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ-340 ರೂ.
  • ಮೆಂತೆ ಸೊಪ್ಪು 100 ಕ್ಕೆ -300 ರೂ.
  • ಪಾಲಕ್ ಸೊಪ್ಪು-100ಕ್ಕೆ 300 ರೂ.
  • ಸೊಪ್ಪು- 100 ಕ್ಕೆ-200 ರೂ.
  • ಪುದಿನ ಸೊಪ್ಪು 100ಕ್ಕೆ-300 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-50
  • ಟೊಮೆಟೊ-9
  • ಬೆಂಡೆಕಾಯಿ-17
  • ಸೌತೆಕಾಯಿ-15
  • ಗುಂಡು ಬದನೆ-18
  • ಕುಂಬಳಕಾಯಿ-6
  • ಹೀರೆಕಾಯಿ-25
  • ಪಡವಲಕಾಯಿ-15
  • ತೊಂಡೆಕಾಯಿ-30
  • ಹಾಗಲಕಾಯಿ-24
  • ದಪ್ಪ ಮೆಣಸು-41
  • ಸೋರೆಕಾಯಿ-15
  • ಬದನೆಕಾಯಿ ಬಿಳಿ- 25
  • ಕೋಸು-16
  • ಸೀಮೆಬದನೆ-20
  • ಮೆಣಸಿನಕಾಯಿ-34
  • ಹೂಕೋಸು-13

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್​​- 40 ರೂ.
  • ಎಲೆಕೋಸು-20
  • ಬೀಟ್​​ ರೂಟ್​​-30
  • ಸೊರೆಕಾಯಿ- 20
  • ಬದನೆಕಾಯಿ-25
  • ಅವರೆಕಾಯಿ-40
  • ಎಲೆಕೋಸು-30
  • ಕ್ಯಾಪ್ಸಿಕಂ-55
  • ಕ್ಯಾರೆಟ್- 50
  • ಹಸಿ ಮೆಣಸಿನಕಾಯಿ-40
  • ಈರುಳ್ಳಿ- 20
  • ಮೂಲಂಗಿ-30
  • ಟೊಮೆಟೊ-5
  • ಬೆಂಡೆಕಾಯಿ-25
  • ಹೀರೆಕಾಯಿ-30
  • ಹಾಗಲಕಾಯಿ-28
  • ಎಳೆಸೌತೆ-16
  • ತೊಂಡೆಕಾಯಿ-20
  • ನವಿಲುಕೋಸು-40
  • ಆಲೂಗೆಡ್ಡೆ-25
  • ಬೆಳ್ಳುಳ್ಳಿ-30 ರಿಂದ 60
  • ಸೀಮೆ ಬದನೆಕಾಯಿ-35

ಇದನ್ನೂ ಓದಿ: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿ ಬೆಲೆ ಹೀಗಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.