ಶಿವಮೊಗ್ಗ/ ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ-30
- M.Z ಬೀನ್ಸ್-30
- ರಿಂಗ್ ಬೀನ್ಸ್-40
- ಎಲೆಕೋಸು ಚೀಲಕ್ಕೆ-16 ರೂ.
- ಬೀಟ್ರೂಟ್-20
- ಹೀರೆಕಾಯಿ-26
- ಬೆಂಡೆಕಾಯಿ-20
- ಹಾಗಲಕಾಯಿ-30
- ಎಳೆಸೌತೆ-16
- ಬಣ್ಣದ ಸೌತೆ-10
- ಚವಳಿಕಾಯಿ-30
- ತೊಂಡೆಕಾಯಿ-40
- ನವಿಲುಕೋಸು-26
- ಮೂಲಂಗಿ- 20
- ದಪ್ಪಮೆಣಸು-50
- ಕ್ಯಾರೆಟ್-60
- ನುಗ್ಗೆಕಾಯಿ-30
- ಹೂಕೋಸು- ಚೀಲಕ್ಕೆ 200 ರೂ.
- ಟೊಮೆಟೊ-8
- ನಿಂಬೆಹಣ್ಣು 100ಕ್ಕೆ 200 ರೂ.
- ಈರುಳ್ಳಿ-20
- ಆಲೂಗೆಡ್ಡೆ-26
- ಬೆಳ್ಳುಳ್ಳಿ-30 ರಿಂದ 50
- ಸೀಮೆ ಬದನೆಕಾಯಿ-30
- ಬದನೆಕಾಯಿ-20
- ಪಡವಲಕಾಯಿ-20
- ಕುಂಬಳಕಾಯಿ-16
- ಹಸಿ ಶುಂಠಿ-30
ಸೊಪ್ಪಿನ ದರ:
- ಕೊತ್ತಂಬರಿ ಸೊಪ್ಪು 100ಕ್ಕೆ- 160 ರೂ.
- ಸಬ್ಬಸಿಗೆ ಸೊಪ್ಪು 100ಕ್ಕೆ-200 ರೂ.
- ಮೆಂತೆ ಸೊಪ್ಪು 100ಕ್ಕೆ-300 ರೂ.
- ಪಾಲಕ್ ಸೊಪ್ಪು-100ಕ್ಕೆ 200 ರೂ.
- ಸೊಪ್ಪು- 100ಕ್ಕೆ-160 ರೂ.
- ಪುದಿನ ಸೊಪ್ಪು 100ಕ್ಕೆ- 200 ರೂ.
ಹುಬ್ಬಳ್ಳಿ ತರಕಾರಿ ದರ:
- ಬೀನ್ಸ್- 25 ರೂ.
- ಎಲೆಕೋಸು-25
- ಬೀಟ್ರೂಟ್- 40
- ಸೊರೆಕಾಯಿ-20
- ಬದನೆಕಾಯಿ-25
- ಅವರೆಕಾಯಿ-40
- ಎಲೆಕೋಸು-30
- ಕ್ಯಾಪ್ಸಿಕಂ-55
- ಕ್ಯಾರೆಟ್-50
- ಹಸಿ ಮೆಣಸಿನಕಾಯಿ-40
- ಈರುಳ್ಳಿ-20
- ಮೂಲಂಗಿ-30
- ಟೊಮೆಟೊ-5
- ಬೆಂಡೆಕಾಯಿ-20
- ಹೀರೆಕಾಯಿ-30
- ಹಾಗಲಕಾಯಿ-28
- ಎಳೆಸೌತೆ-16
- ತೊಂಡೆಕಾಯಿ-20
- ನವಿಲು ಕೋಸು-40
- ಆಲೂಗೆಡ್ಡೆ-25
- ಬೆಳ್ಳುಳ್ಳಿ-30 ರಿಂದ 60 ರೂ.
- ಸೀಮೆ ಬದನೆಕಾಯಿ-35
ಇದನ್ನೂ ಓದಿ: Gold Silver Rate: ಮಂಗಳೂರಲ್ಲಿ ಚಿನ್ನದ ಬೆಲೆ 400 ರೂ. ಇಳಿಕೆ