ETV Bharat / city

ನೋ ಪಾರ್ಕಿಂಗ್ ಜಾಗದಲ್ಲಿ ನಿಂತ ಕಾರುಗಳು: ಹುಬ್ಬಳ್ಳಿ ಪೊಲೀಸರ ನಡೆಗೆ ಜನರ ಬೇಸರ

ಹುಬ್ಬಳ್ಳಿ ನಗರದಲ್ಲಿ ನೋ ಪಾರ್ಕಿಂಗ್​​ ಸ್ಥಳದಲ್ಲಿಯೂ ವಾಹನ ನಿಲುಗುಡೆ ಮಾಡಲಾಗುತ್ತಿದ್ದು, ಇದರಿಂದ ವಾಹನ ಸವಾರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ರೆ ಈ ಕುರಿತು ಪೊಲೀಸರು ಯಾವುದೇ ಕ್ರಮಕೈಗೊಳ್ಳದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

traffic-problem-in-hubli
ನೋ ಪಾರ್ಕಿಂಗ್
author img

By

Published : Aug 13, 2020, 5:04 PM IST

ಹುಬ್ಬಳ್ಳಿ : ನಗರದ ಮಹಾನಗರ ಪಾಲಿಕೆ ಎದುರು ನೋ ಪಾರ್ಕಿಂಗ್ ಜಾಗದಲ್ಲಿಯೇ ಕಾರುಗಳನ್ನು ಸಾಲಾಗಿ ನಿಲ್ಲಿಸಲಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ನೋ ಪಾರ್ಕಿಂಗ್ ಸ್ಥಳದಲ್ಲಿಯೇ ಸಾಲುಗಟ್ಟಿ ನಿಂತ ಕಾರುಗಳು

ಮಹಾನಗರ ಪಾಲಿಕೆ, ತಹಶೀಲ್ದಾರ್ ಕಾರ್ಯಾಲಯ, ಅಲ್ಲದೆ ಪೊಲೀಸ್​​ ಠಾಣೆಯ ಹತ್ತಿರವಿದ್ದರೂ ಸಹ ನಿರ್ಭಯವಾಗಿ ರಸ್ತೆ ಬದಿಯಲ್ಲಿ ಸರಣಿ ಕಾರುಗಳನ್ನು ನಿಲ್ಲಿಸಿರುವುದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಕೂಡಲೇ ಪೊಲೀಸರು ವಾಹನಗಳನ್ನು ತೆರವುಗೊಳಿಸುಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.