ಧಾರವಾಡ : ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ಡೌನ್ ಆದೇಶ ಹೊರಡಿಸಿದ್ದರೂ ಸಹ ಧಾರವಾಡದಲ್ಲಿ ಎಂದಿನಂತೆ ಜನರು ತರಕಾರಿ ಖರೀದಿಗೆ ಮುಗಿಬಿದ್ದ ದೃಶ್ಯ ಕಂಡು ಬಂದಿತು. ನಗರದ ಮಾರ್ಕೆಟ್ ರಸ್ತೆಯಲ್ಲಿ ತರಕಾರಿ ವ್ಯಾಪಾರ ಜೋರಾಗಿದೆ. ಇಂದು ಯುಗಾದಿ ಹಬ್ಬ ಇರುವುದರಿಂದ ಬೆಳಗ್ಗೆ ಸ್ವಲ್ಪ ಸಮಯ ತರಕಾರಿ ಖರೀದಿಗೆ ಅವಕಾಶ ಮಾಡಿ ಕೊಡಲಾಗಿತ್ತು. ಈ ಹಿನ್ನೆಲೆ ಹಬ್ಬದ ಖರೀದಿಗೆ ಜನರು ತರಕಾರಿ ಕೊಂಡುಕೊಳ್ಳಲು ಮುಗಿಬಿದ್ದ ದೃಶ್ಯ ಕಂಡು ಬಂದಿತು.
ಏನ್ರೀ,, ಈ ಧಾರವಾಡದವರಿಗೂ ಏನ್ ಹೇಳೋದ್ರೀ.. ಮಾರ್ಕೆಟ್ ಜೋರಾಗೈತಿ! - dharwad market news
ಇಂದು ಯುಗಾದಿ ಹಬ್ಬ ಇರುವುದರಿಂದ ಬೆಳಗ್ಗೆ ಸ್ವಲ್ಪ ಸಮಯ ತರಕಾರಿ ಖರೀದಿಗೆ ಅವಕಾಶ ಮಾಡಿ ಕೊಡಲಾಗಿತ್ತು.
ತರಕಾರಿ ಖರೀದಿಗೆ ಮುಗಿಬಿದ್ದ ಜನ