ETV Bharat / city

ಎಸ್​​ಬಿಐ ಯೊನೊ ಆ್ಯಪ್ ಅಪ್ಡೇಟ್ ನೆಪ: ಹುಬ್ಬಳಿಯ ಮಹಿಳೆಗೆ ಲಕ್ಷಾಂತರ ರೂ. ವಂಚನೆ - Man Fraud to Woman in the Name of SBI YONO App Update in Hubli

ಎಸ್​​​ಬಿಐನ ಯೊನೊ ಆ್ಯಪ್ ಅಪ್ಡೇಟ್ ಮಾಡಬೇಕು ಎಂದು ಸಂದೇಶ ಕಳುಹಿಸಿದ ವ್ಯಕ್ತಿ, ಧಾರವಾಡದ ಡಾ. ಅನುಶ್ರೀ ಅಗ್ನಿಹೋತ್ರ ಅವರ ಬ್ಯಾಂಕ್‌ ಖಾತೆಯಿಂದ 3.94 ಲಕ್ಷ ಹಣ ವರ್ಗಾಯಿಸಿಕೊಂಡಿದ್ದಾನೆ.

ಹುಬ್ಬಳ್ಳಿ  ಸೈಬರ್ ಪೊಲೀಸ್ ಠಾಣೆ
ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆ
author img

By

Published : Jan 8, 2022, 9:04 AM IST

ಹುಬ್ಬಳ್ಳಿ: ಎಸ್​​​ಬಿಐನ ಯೊನೊ ಆ್ಯಪ್ ಅಪ್ಡೇಟ್ ಮಾಡಬೇಕು ಎಂದು ಕರೆ ಮಾಡಿದ ವ್ಯಕ್ತಿ ಧಾರವಾಡ ಮಹಿಳೆಯೊಬ್ಬರಿಗೆ 3.94.690 ರೂ. ವಂಚಿಸಿದ್ದಾನೆ.

ಧಾರವಾಡ ಡಾ. ಅನುಶ್ರೀ ಅಗ್ನಿಹೋತ್ರ ಎಂಬುವರಿಗೆ ಅಪರಿಚಿತ ವ್ಯಕ್ತಿ ನಿಮ್ಮ ಎಸ್​​ಬಿಐ ಆ್ಯಪ್ ಸದ್ಯದಲ್ಲೇ ಸ್ಥಗಿತವಾಗುತ್ತದೆ. ತಕ್ಷಣ ನೀವು ಆ್ಯಪ್​​ ಅಪ್ಡೇಟ್​​ ಮಾಡಬೇಕು ಎಂದು ಸಂದೇಶ ಕಳುಹಿಸಿದ್ದಾನೆ. ಸಂದೇಶದಲ್ಲಿರುವ ಲಿಂಕ್ ನಂಬಿದ ಮಹಿಳೆ ಲಿಂಕ್​ಗೆ ಪಾನ್​​ ಕಾರ್ಡ್ ನಂಬರ್, ಜನ್ಮ ದಿನಾಂಕ ಮತ್ತು ಒಟಿಪಿ ಹಾಕಿ ಸಬ್​ಮಿಟ್ ಮಾಡಿದ್ದಾರೆ.

ಅದಾದ ಬಳಿಕ ಅವರ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣವನ್ನು ಹಂತ ಹಂತವಾಗಿ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ: ಶಬರಿಮಲೈ ಯಾತ್ರಿ ಸಾವು, ಇಬ್ಬರ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.