ETV Bharat / city

ಹಲ್ಲೆಗೊಳಗಾಗಿದ್ದ ಯುವತಿ ಆರೋಗ್ಯವಾಗಿದ್ದಾಳೆ: ಪೊಲೀಸ್ ಆಯುಕ್ತ ಲಾಬೂರಾಮ್

author img

By

Published : Dec 21, 2020, 3:03 PM IST

Updated : Dec 21, 2020, 3:50 PM IST

ಪಾಗಲ್ ಪ್ರೇಮಿಯೊಬ್ಬ ತಲ್ವಾರ್​ನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಯುವತಿ ಸದ್ಯ ಆರೋಗ್ಯವಾಗಿದ್ದಾಳೆ ಎಂದು ಹು - ಧಾ ಪೊಲೀಸ್ ಆಯುಕ್ತ ಲಾಬೂರಾಮ್ ತಿಳಿಸಿದ್ದಾರೆ.

lover-attack-on-lady-in-hubli
ಹಲ್ಲೆಗೊಳಗಾಗಿದ್ದ ಯುವತಿ

ಹುಬ್ಬಳ್ಳಿ: ನಗರದ ಜನನಿಬಿಡ ಪ್ರದೇಶದಲ್ಲಿ ಯುವತಿಯ ಮೇಲೆ ಪಾಗಲ್ ಪ್ರೇಮಿ ಯೊಬ್ಬ ತಲ್ವಾರ್​ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಸದ್ಯ ಯುವತಿ ಆರೋಗ್ಯವಾಗಿದ್ದಾಳೆ ಎಂದು ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ತಿಳಿಸಿದ್ದಾರೆ.

ಹಲ್ಲೆಗೊಳಗಾಗಿದ್ದ ಯುವತಿ ಆರೋಗ್ಯವಾಗಿದ್ದಾಳೆ: ಪೊಲೀಸ್ ಆಯುಕ್ತ ಲಾಬೂರಾಮ್

ಈ ಯುವಕ, ಯುವತಿ ನಡುವೆ ಹಿಂದಿನಿಂದಲೂ ಪರಿಚಯವಿತ್ತು. ದೇಶಪಾಂಡೆ ನಗರದ ಯುವತಿ ಮನೆಯ ಹತ್ತಿರವೇ ಬೆಳಗ್ಗೆ 10 ಗಂಟೆಗೆ ಹಲ್ಲೆಯಾಗಿದೆ. ಆರೋಪಿ ಇಸ್ಮಾಯಿಲ್ ಯುವತಿ ಮನೆ ಬಳಿ ಕಾಯ್ದು ಕುಳಿತು ಹಲ್ಲೆ ಮಾಡಿದ್ದಾನೆ. ಈಗಾಗಲೇ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಎಂದರು.

ಓದಿ: ಹುಬ್ಬಳ್ಳಿಯಲ್ಲಿ ಹಾಡಹಗಲೇ ಯುವತಿ ಮೇಲೆ ಭಗ್ನ ಪ್ರೇಮಿಯಿಂದ ಮಾರಣಾಂತಿಕ ಹಲ್ಲೆ

ಹಲ್ಲೆಯಿಂದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಯುವತಿ ಆರೋಗ್ಯವಾಗಿದ್ದಾಳೆ ಎಂದರು.

Last Updated : Dec 21, 2020, 3:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.