ETV Bharat / city

ಆದೇಶ ಗಾಳಿಗೆ ತೂರಿ ಹನುಮ ಜಯಂತಿ...ಹುಡಾ ಅಧ್ಯಕ್ಷರ ರಾಜೀನಾಮೆಗೆ ಆಗ್ರಹ - ಹುಡಾ ನಗಾರಾಭಿವೃದ್ಧಿ ಅಧ್ಯಕ್ಷ ನಾಗೂಸಾ ಕಲಬುರ್ಗಿ

ಲಾಕ್​ಡೌನ್ ನಿಯಮ ಗಾಳಿಗೆ ತೂರಿ ಹನುಮ ಜಯಂತಿ ಆಚರಣೆ ಮಾಡಿದ ಹುಡಾ ಅಧ್ಯಕ್ಷ ನಾಗೂಸಾ ಕಲಬುರ್ಗಿ ರಾಜೀನಾಮೆ‌ ಪಡೆಯುವಂತೆ ಆಗ್ರಹಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

Letter to CM demanding resignation of Hudha President Nagusa Kalaburgi
ಲಾಕ್​ಡೌನ್ ನಿಯಮ ಗಾಳಿಗೆ ತೂರಿ ಹನುಮ ಜಯಂತಿ...ಹುಡಾ ಅಧ್ಯಕ್ಷರ ರಾಜೀನಾಮೆಗೆ ಆಗ್ರಹ
author img

By

Published : Apr 8, 2020, 7:50 PM IST

ಹುಬ್ಬಳ್ಳಿ: ಲಾಕ್​ಡೌನ್ ನಿಯಮ ಗಾಳಿಗೆ ತೂರಿ ಹನುಮ ಜಯಂತಿ ಆಚರಣೆ ಮಾಡಿದ ಹುಡಾ ನಗಾರಾಭಿವೃದ್ಧಿ ಅಧ್ಯಕ್ಷ ನಾಗೂಸಾ ಕಲಬುರ್ಗಿ ರಾಜೀನಾಮೆ‌ ಪಡೆಯುವಂತೆ ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

Letter to CM demanding resignation of Hudha President Nagusa Kalaburgi
ಲಾಕ್​ಡೌನ್ ನಿಯಮ ಗಾಳಿಗೆ ತೂರಿ ಹನುಮ ಜಯಂತಿ...ಹುಡಾ ಅಧ್ಯಕ್ಷರ ರಾಜೀನಾಮೆಗೆ ಆಗ್ರಹ

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್​ಡೌನ್ ಮಾಡಲಾಗಿದ್ದು ಮಂದಿರ, ಮಸೀದಿ, ಚರ್ಚ್ ಹಾಗೂ ಗುರುದ್ವಾರ ಸೇರಿದಂತೆ ಎಲ್ಲಾ ದೇವಾಲಯಗಳನ್ನ 21 ದಿನಗಳ ಕಾಲ ಬಂದ್ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಟ್ಟುನಿಟ್ಟಿನ ಆದೇಶದ ಹೊರಡಿಸಿವೆ. ಈ ನಡುವೆಯೂ ಇವತ್ತು ಹುಬ್ಬಳ್ಳಿಯಲ್ಲಿ ಹನುಮ ಜಯಂತಿ ನಿಮಿತ್ತ ಇಲ್ಲಿಯ ಬಿಜೆಪಿ ಮುಖಂಡ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೂಸಾ ಕಲಬುರ್ಗಿ ಅವರು ತಮ್ಮ ಕಾರ್ಯಕರ್ತರ ಪಡೆಯೊಂದಿಗೆ ಸಾಮಾಜಿಕ ಅಂತರ ಕಾಪಾಡದೇ ದೇವಸ್ಥಾನದಲ್ಲಿ ಹನುಮ ಜಯಂತಿ ಆಚರಿಸಿ, ತಮ್ಮ ಫೋಟೊಗಳನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

ತಾವು ಒಂದು ಸಂವಿಧಾನಾತ್ಮಕ ಹುದ್ದೆಯಲ್ಲಿದ್ದುಕೊಂಡು, ಮೇಲಾಗಿ ಸ್ವಲ್ಪವೂ ಸಾಮಾಜಿಕ ಜವಾಬ್ದಾರಿಯ ಅರಿವು ಇಲ್ಲದ ನಾಗೂಸಾ ಕಲಬುರ್ಗಿ ಅವರ ರಾಜೀನಾಮೆ ಪಡೆಯಬೇಕೆಂದು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.