ETV Bharat / city

28 ವಿದ್ಯಾರ್ಥಿಗಳು ಸೇರಿ 30 ಮಂದಿಗೆ ಕೊರೊನಾ.. ಕುಸುಗಲ್ ಪ್ರೌಢಶಾಲೆ ಸೀಲ್‍ಡೌನ್ - ಹುಬ್ಬಳ್ಳಿಯಲ್ಲಿ ಕೋವಿಡ್​ ಹೆಚ್ಚಳ

ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಹೈಸ್ಕೂಲ್‍ನಲ್ಲಿ ಕೋವಿಡ್​ ಸ್ಫೋಟಗೊಂಡ ಹಿನ್ನೆಲೆ, ಶಾಲೆಯನ್ನು ಸೀಲ್‍ಡೌನ್ ಮಾಡಲಾಗಿದೆ.

Kusugal School Seal down
ಹುಬ್ಬಳ್ಳಿಯ ಕುಸುಗಲ್ ಪ್ರೌಢಶಾಲೆಯಲ್ಲಿ ಕೊರೊನಾ ಸ್ಫೋಟ
author img

By

Published : Jan 19, 2022, 7:46 PM IST

ಹುಬ್ಬಳ್ಳಿ(ಧಾರವಾಡ): ಕೋವಿಡ್​ ಉಲ್ಬಣಗೊಳ್ಳುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಹೈಸ್ಕೂಲ್‍ನಲ್ಲಿ ಕೋವಿಡ್​ ಸ್ಫೋಟಗೊಂಡ ಹಿನ್ನೆಲೆ, ಶಾಲೆಯನ್ನು ಸೀಲ್‍ಡೌನ್ ಮಾಡಲಾಗಿದೆ.

ಹೈಸ್ಕೂಲ್‍ನ 28 ವಿದ್ಯಾರ್ಥಿಗಳಿಗೆ, ಓರ್ವ ಶಿಕ್ಷಕರಿಗೆ ಹಾಗೂ ಓರ್ವ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆ, ಮುಂದಿನ ಆದೇಶದವರೆಗೂ ಶಾಲೆಯನ್ನು ಸೀಲ್‍ಡೌನ್ ಮಾಡಲಾಗುವುದು.

ಸ್ಥಳಕ್ಕೆ ಆರೋಗ್ಯಾಧಿಕಾರಿಗಳು, ಗ್ರಾಮ ಪಂಚಾಯತ್​ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿಂದು 40,499 ಜನರಿಗೆ ಕೊರೊನಾ ಪಾಸಿಟಿವ್.. 23,209 ಮಂದಿ ಚೇತರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.