ETV Bharat / city

ನಾಳೆ 'ಕರಣ್ ಅಬೋವ್' ಆಲ್ಬಂ ಸಾಂಗ್​ ಅನಾವರಣ - undefined

ಕರಣಸಿಂಗ್ ಠಾಕೂರ್ ಹಾಡಿ, ಅಭಿನಯಸಿರುವ 'ಕರಣ್ ಅಬೋವ್' ಆಲ್ಬಂ ಸಾಂಗ್​ಗಳು ಇದೇ 5ರಂದು ಸಂಜೆ 6 ಗಂಟೆಗೆ ಅನಾವರಣಗೊಳ್ಳಲಿವೆ.

ಕರಣ್ ಅಬೋವ್
author img

By

Published : Jun 4, 2019, 1:59 PM IST

ಹುಬ್ಬಳ್ಳಿ: ವೆರೂನಿಕಾ ಠಾಕೂರ್ ಪ್ರೊಡಕ್ಷನ್​​​ ಅರ್ಪಿಸುವ ತಮ್ಮ'ಕರಣ್ ಅಬೋವ್' ಆಲ್ಬಂ ನಾಳೆ ಸಂಜೆ 6ಕ್ಕೆ ಟಿ-ಸೀರಿಸ್ ಹಾಗೂ ಲಹರಿ ಸಂಸ್ಥೆಯ ಸಹಭಾಗಿತ್ವದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಸಿಂಗರ್​ ಕರಣಸಿಂಗ್ ಠಾಕೂರ್ ತಿಳಿಸಿದರು.

ನಗರದಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತಾಡಿದ ಅವರು, ಮಂಜು ನಂದನ್ ನಿರ್ದೇಶನ ಮಾಡಿರುವ ಹಾಡುಗಳನ್ನು ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಸುತ್ತಮುತ್ತಲು ಚಿತ್ರೀಕರಣ ಮಾಡಲಾಗಿದೆ. ಇದು ನಾನು ಹಾಡಿ, ಅಭಿನಯಿಸಿರುವ ಎರಡನೇ ಆಲ್ಬಂ ಆಗಿದ್ದು, ಇದರಲ್ಲಿ ನಾಲ್ಕು ಹಾಡುಗಳಿವೆ. ಮೊದಲಿನದ್ದು ಇಂಗ್ಲಿಷ್ ಹಾಡು 'ಯು ಗಾಟ್ ಮಿ ಕ್ರೇಜಿ', ನಂತರದಲ್ಲಿ ರೆಹನಾ ತಾ, ಲಮ್ಹಾ ಲಮ್ಹಾ ಎಂಬ ಹಾಡು ಸೇರಿದಂತೆ ಒಂದು ಪಾಲಕರ ಮಹತ್ವ ಸಾರುವ ಗೀತೆಯಿದೆ ಎಂದು ಮಾಹಿತಿ ಹಂಚಿಕೊಂಡ್ರು. ಇದೇ ವೇಳೆ ಮಾತನಾಡಿದ ಬೇಬಿ ಶ್ರೀ ತನನ್​​​, ನಟನೆ ಮಾಡಲು‌ ಅವಕಾಶ ಸಿಕ್ಕಿದೆ. ಈ ಅಲ್ಬಂನಲ್ಲಿ ಅಭಿನಯಿಸಿದ್ದು ತುಂಬಾ ಖುಷಿ ತಂದಿದೆ ಎಂದಳು.

'ಕರಣ್ ಅಬೋವ್' ಆಲ್ಬಂ ಸಾಂಗ್​ ನಾಳೆ ಅನಾವರಣ

ಈ ಸಾಂಗ್​​ಗಳಿಗೆ ಪ್ರವೀಣ್ ಪ್ರಾಂಶಿಸ್ ಅವರ ಸಂಗೀತವಿದ್ದು, ಮಂದಾರ ಪಾಠಕ್, ರಿಷಭ್ ವಿನಯ, ಫಾತಿಮಾರಾಜ್ ಕಿಲಿಮಸ್ ಸಾಹಿತ್ಯವಿದೆ. ಈ ಆಲ್ಬಂ ಹಾಡುಗಳು ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿವೆ ಎಂದು ತಂಡ ಹೇಳಿಕೊಂಡಿತು.

Intro:ಹುಬ್ಬಳ್ಳಿ-03
ವೆರೂನಿಕಾ ಠಾಕೂರ್ ಪ್ರೊಡಕ್ಷನ್ ಅರ್ಪಿಸುವ ಕರಣಸಿಂಗ್ ಠಾಕೂರ್ ಹಾಡಿ ಅಭಿನಯಿಸಿರುವ ಕರಣ್ ಅಬೋವ್ ಆಲ್ ಆಲ್ಬಂ ಬಿಡುಗಡೆಯು ಜೂ.5 ರಂದು ಸಂಜೆ 6 ಕ್ಕೆ ಟಿ-ಸಿರೀಸ್, ಲಹರಿ ಸಂಸ್ಥೆಯ ಸಹಭಾಗಿತ್ವದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಪಕ ಕರಣಸಿಂಗ್ ಠಾಕೂರ್ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಮಂಜು ನಂದನ್ ರಚನೆ, ನಿರ್ದೇಶನ ಮಾಡಿರುವ ಆಲ್ಬಂ ಹಾಡುಗಳನ್ನು ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಸುತ್ತಮುತ್ತಲು ಚಿತ್ರಿಕರಣ ಮಾಡಲಾಗಿದೆ. ಇದು ಕರಣಸಿಂಗ್ ಠಾಕೂರ್ ಹಾಡಿ ಅಭಿನಯಿಸಿರುವ ಎರಡನೇ ಆಲ್ಬಂ ಆಗಿದ್ದು, ಇದರಲ್ಲಿ ನಾಲ್ಕು ಹಾಡುಗಳಿದ್ದು, ಒಂದನೇಯದ್ದು ಇಂಗ್ಲಿಷ್ ಹಾಡು ಯು ಗಾಟ್ ಮಿ ಕ್ರೇಜಿ ಎಂಬುವದು ಆಗಿದ್ದು, ನಂತರದಲ್ಲಿ ರೆಹನಾ ತಾ, ಲಮ್ಹಾ ಲಮ್ಹಾ ಎಂಬ ರ್ಯಾಪ್ ಹಾಡು ಸೇರಿದಂತೆ ಒಂದು ಪಾಲಕರ ಮಹತ್ವ ಸಾರುವ ಒಂದು ಹಾಡು ಒಳಗೊಂಡಿದೆ. ಇವುಗಳಿಗೆ ಪ್ರವೀಣ್ ಪ್ರಾಂಶಿಸ್ ಅವರ ಸಂಗೀತವಿದ್ದು, ಮಂದಾರ ಪಾಠಕ್, ರಿಷಭ್ ವಿನಯ, ಫಾತಿಮಾರಾಜ್ ಕಿಲಿಮಸ್ ಸಾಹಿತ್ಯವಿದೆ.
ಇದೇ ವೇಳೆ ಮಾತನಾಡಿದ ಬೇಬಿ ಶ್ರೀ ತನ್ನ‌ಮನದಾಳವನ್ನು ಬಿಚ್ಚಿಟ್ಟಳು. ನಟನೆ ಮಾಡಲು‌ ಒಂದು ಒಳ್ಖೆ ಅವಕಾಶ ಸಿಕ್ಕಿದೆ. ಈ ಅಲ್ಬನಲ್ಲಿ ನಟನೆ ಮಾಡಿದ್ದು ತುಂಬಾ ಖುಷಿ ತಂದಿದೆ ಎಂದಳು. ಒಟ್ಟಿನಲ್ಲಿ ಆಲ್ಬಂ ಹಾಡುಗಳು ಎಲ್ಲರಿಗೂ ಇಷ್ಡವಾಗುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು‌.
ಪತ್ರಿಕಾಗೋಷ್ಠಿಯಲ್ಲಿ ಪ್ರವೀಣ ಪ್ರಾನ್ಸಿಸ್, ಮಂಜು ನಂದನ್, ಪ್ರಿಯಾಂಕ್ ಪಾಲಘಾಟ್ ಸೇರಿದಂತೆ ಮುಂತಾದವರು ಇದ್ದರು.Body:H B GaddadConclusion:Etv hubli

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.