ETV Bharat / city

ಮೋದಿ ವರ್ತನೆ ಅಹಂ ಬ್ರಹ್ಮಾಸ್ಮಿ ಎಂಬಂತಿದೆ: ಕೈ ನಾಯಕ ಇಬ್ರಾಹಿಂ ಕಿಡಿ - ಇಬ್ರಾಹಿಂ

ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಮೋದಿಯ ಬಿಜೆಪಿ ವಿರುದ್ಧ ಇಬ್ರಾಹಿಂ ಟೀಕೆ. ವಾಜಪೇಯಿ ಅವರ ಹೆದ್ದಾರಿ ಕಾರ್ಯ ಶ್ಲಾಘಿಸಿ, ಪ್ರಧಾನಿ ವಿರುದ್ಧ ಕಿಡಿ. ದೇಶ ಉಳಿಯಬೇಕಾದ್ರೆ ಬಿಜೆಪಿ ಸೋಲಬೇಕು ಎಂದ್ರು ಇಬ್ರಾಹಿಂ.

ಸಿ.ಎಮ್.ಇಬ್ರಾಹಿಂ
author img

By

Published : Apr 3, 2019, 6:28 AM IST

ಹುಬ್ಬಳ್ಳಿ: ದೇಶ ಅಪಾಯದಲ್ಲಿದೆ. ಸಂವಿಧಾನ ಉಳಿಸಬೇಕಿದೆ. ಮೋದಿ ವರ್ತನೆ ಅಹಂ ಬ್ರಹ್ಮಾಸ್ಮಿ ಎಂಬಂತಿದೆ‌ ಎಂದು ಕಾಂಗ್ರೆಸ್ ಮುಖಂಡ ಸಿ.ಎಮ್.ಇಬ್ರಾಹಿಂ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾತನಾಡಿದ ಅವರು, ದೇಶಕ್ಕೆ ವಾಜಪೇಯಿ ಕೊಟ್ಟ ಕೊಡುಗೆಯನ್ನು ಮೋದಿ ಸ್ಮರಿಸುತ್ತಿಲ್ಲ. ವಾಜಪೇಯಿ ದೇಶಕ್ಕೆ ಹೆದ್ದಾರಿಗಳ ಕೊಟ್ಟ ಮಹಾನುಭಾವ. ಅವರನ್ನು ಪಕ್ಷಾತೀತವಾಗಿ ಸ್ಮರಿಸುತ್ತೇವೆ. ಆದ್ರೆ ಮೋದಿ ಈ ದೇಶಕ್ಕೆ ಏನು ಮಾಡಿದ್ದಾರೆ. ಚೌಕಿದಾರ್ ತನ್ನ ಕಚೇರಿಯಲ್ಲಿರುವ ಕಡತ ಕಾಪಾಡಲು ಸಾಧ್ಯವಾಗಿಲ್ಲ. ಇನ್ನೂ ದೇಶವನ್ನು ಹೇಗೆ ಕಾಪಾಡುತ್ತಾರೆ ಎಂದು ಪ್ರಶ್ನಿಸಿದರು.

ಸಿ.ಎಮ್.ಇಬ್ರಾಹಿಂ

ಯಡಿಯೂರಪ್ಪ ಹವಾ ಇಲ್ಲ...
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹವಾ ಬಿಜೆಪಿಯಲ್ಲಿ ಕಡಿಮೆಯಾಗಿದೆ. ಯಡಿಯೂರಪ್ಪ ಮಾತು ರಾಜ್ಯದಲ್ಲಿ, ಪಕ್ಷದಲ್ಲಿ ನಡೆಯುತ್ತಿಲ್ಲ. ಬಿ.ಎಲ್.ಸಂತೋಷ ಮುಂದೆ, ಯಡಿಯೂರಪ್ಪ ಹಿಂದೆ ಎಂಬಂತಾಗಿದೆ. ಬಿಜೆಪಿಗೆ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳಿಲ್ಲ, ಕಾಂಗ್ರೆಸ್ ಮಕ್ಕಳನ್ನ ಕರೆದೊಯ್ದು ತಾವು ಸಾಕುತ್ತಿದ್ದಾರೆ. ಬೇರೆಯವರ ತಾಳಿಯನ್ನ ಕಿತ್ತುಕೊಂಡು ತಾವು ಕಟ್ಟಿಕೊಂಡಂತೆ ಮತ್ತು ಪಕ್ಕದ ಮನೆಯ ಸೊಸೆಯನ್ನ ತಮ್ಮ ಮನೆಗೆ ಸೇರಿಸಿಕೊಂಡಂತೆ ಬಿಜೆಪಿಯವರ ಕತೆಯಾಗಿದೆ ಎಂದು ಲೇವಡಿ ಮಾಡಿದರು.

Intro:Body:

Ibrahim,dig,modi,hubli,etv bharat,ಈಟಿವಿ ಭಾರತ,ಮೋದಿ ವರ್ತನೆ,ಅಹಂ ಬ್ರಹ್ಮಾಸ್ಮಿ,ಕೈ ನಾಯಕ,ಇಬ್ರಾಹಿಂ,

Ibrahim takes dig at modi

ಮೋದಿ ವರ್ತನೆ ಅಹಂ ಬ್ರಹ್ಮಾಸ್ಮಿ ಎಂಬಂತಿದೆ: ಕೈ ನಾಯಕ ಇಬ್ರಾಹಿಂ ಕಿಡಿ 

ಹುಬ್ಬಳ್ಳಿ: ದೇಶ ಅಪಾಯದಲ್ಲಿದೆ. ಸಂವಿಧಾನ ಉಳಿಸಬೇಕಿದೆ. ಮೋದಿ ವರ್ತನೆ ಅಹಂ ಬ್ರಹ್ಮಾಸ್ಮಿ ಎಂಬಂತಿದೆ‌ ಎಂದು ಕಾಂಗ್ರೆಸ್ ಮುಖಂಡ ಸಿ.ಎಮ್.ಇಬ್ರಾಹಿಂ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾತನಾಡಿದ ಅವರು, ದೇಶಕ್ಕೆ ವಾಜಪೇಯಿ ಕೊಟ್ಟ ಕೊಡುಗೆಯನ್ನು ಮೋದಿ ಸ್ಮರಿಸುತ್ತಿಲ್ಲ. ವಾಜಪೇಯಿ ದೇಶಕ್ಕೆ ಹೆದ್ದಾರಿಗಳ ಕೊಟ್ಟ ಮಹಾನುಭಾವ. ಅವರನ್ನು ಪಕ್ಷಾತೀತವಾಗಿ ಸ್ಮರಿಸುತ್ತೇವೆ. ಆದ್ರೆ ಮೋದಿ ಈ ದೇಶಕ್ಕೆ ಏನು ಮಾಡಿದ್ದಾರೆ. ಚೌಕಿದಾರ್ ತನ್ನ ಕಚೇರಿಯಲ್ಲಿರುವ ಕಡತ ಕಾಪಾಡಲು ಸಾಧ್ಯವಾಗಿಲ್ಲ. ಇನ್ನೂ ದೇಶವನ್ನು ಹೇಗೆ ಕಾಪಾಡುತ್ತಾರೆ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಹವಾ ಇಲ್ಲ...

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹವಾ ಬಿಜೆಪಿಯಲ್ಲಿ ಕಡಿಮೆಯಾಗಿದೆ. ಯಡಿಯೂರಪ್ಪ ಮಾತು ರಾಜ್ಯದಲ್ಲಿ, ಪಕ್ಷದಲ್ಲಿ ನಡೆಯುತ್ತಿಲ್ಲ. ಬಿ.ಎಲ್.ಸಂತೋಷ ಮುಂದೆ, ಯಡಿಯೂರಪ್ಪ ಹಿಂದೆ ಎಂಬಂತಾಗಿದೆ. ಬಿಜೆಪಿಗೆ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳಿಲ್ಲ, ಕಾಂಗ್ರೆಸ್ ಮಕ್ಕಳನ್ನ ಕರೆದೊಯ್ದು ತಾವು ಸಾಕುತ್ತಿದ್ದಾರೆ. ಬೇರೆಯವರ ತಾಳಿಯನ್ನ ಕಿತ್ತುಕೊಂಡು ತಾವು ಕಟ್ಟಿಕೊಂಡಂತೆ ಮತ್ತು ಪಕ್ಕದ ಮನೆಯ ಸೊಸೆಯನ್ನ ತಮ್ಮ ಮನೆಗೆ ಸೇರಿಸಿಕೊಂಡಂತೆ ಬಿಜೆಪಿಯವರ ಕತೆಯಾಗಿದೆ ಎಂದು ಲೇವಡಿ ಮಾಡಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.