ETV Bharat / city

ರಂಗೋಲಿಯಲ್ಲಿ ಅರಳಿದ ಸಿಎಂ ಬೊಮ್ಮಾಯಿ ಭಾವಚಿತ್ರ.. ವಿಶೇಷವಾಗಿ ಶುಭಕೋರಿದ ಹುಬ್ಬಳ್ಳಿ ಕಲಾವಿದ - wishes by rangoli to cm

ಹುಬ್ಬಳ್ಳಿಯ ಕಲಾವಿದ ದಿನೇಶ್ ಚಿಲ್ಲಾಳ ಅವರು ರಂಗೋಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾವಚಿತ್ರ ಬಿಡಿಸುವ ಮೂಲಕ ಮೂಲಕ ವಿಭಿನ್ನವಾಗಿ ಶುಭಕೋರಿದ್ದಾರೆ..

Hubli artist wished to cm basavaraja bommai through Rangoli
ರಂಗೋಲಿಯಲ್ಲಿ ಅರಳಿದ ಸಿಎಂ ಬಸವರಾಜ ಬೊಮ್ಮಾಯಿ ಭಾವಚಿತ್ರ
author img

By

Published : Jan 28, 2022, 5:28 PM IST

ಹುಬ್ಬಳ್ಳಿ (ಧಾರವಾಡ): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ತಮ್ಮದೇಯಾದ ರೀತಿಯಲ್ಲಿ ಶುಭಾಶಯ ಕೋರುತ್ತಿದ್ದಾರೆ‌. ಹುಬ್ಬಳ್ಳಿಯ ಕಲಾವಿದರೊಬ್ಬರು ವಿಶೇಷ ರಂಗೋಲಿ ಮೂಲಕ ಸಿಎಂಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ರಂಗೋಲಿಯಲ್ಲಿ ಅರಳಿದ ಸಿಎಂ ಬಸವರಾಜ ಬೊಮ್ಮಾಯಿ ಭಾವಚಿತ್ರ

ಇದನ್ನೂ ಓದಿ: ಹುಟ್ಟುಹಬ್ಬದ ನಿಮಿತ್ತ ಗೋ ಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ: ಶುಭಕೋರಿದ ಅಮಿತ್ ಶಾ

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಕಲಾವಿದ ದಿನೇಶ್ ಚಿಲ್ಲಾಳ ರಂಗೋಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾವಚಿತ್ರ ಬಿಡಿಸುವ ಮೂಲಕ ಮೂಲಕ ವಿಭಿನ್ನವಾಗಿ ಶುಭಾಶಯ ಕೋರಿದರು. ಕರ್ನಾಟಕ ನಕಾಶೆಯಲ್ಲಿ ಸಿಎಂ ಭಾವಚಿತ್ರವುಳ್ಳ ರಂಗೋಲಿ ಹಾಕಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.