ಹುಬ್ಬಳ್ಳಿ- ಧಾರವಾಡ ಅತೀ ವೇಗವಾಗಿ ಬೆಳೆಯುತ್ತಿರುವ ಅವಳಿ ನಗರಗಳು. ಈ ನಗರದಲ್ಲಿ ಇತ್ತೀಚಿಗೆ ಪಾರ್ಕಿಂಗ್ ನದ್ದೆ ಅತಿದೊಡ್ಡ ಸಮಸ್ಯೆಯಾಗಿದೆ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋ ಹಾಗೇ ಪಾರ್ಕಿಂಗ್ ಫೀಸ್ ರಶೀದಿಯ ನಕಲಿ ಬಿಲ್ ಸೃಷ್ಟಿಸಿ ವಾಹನ ಸವಾರರಿಂದ ಲಕ್ಷ ಲಕ್ಷ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
ಹುಬ್ಬಳ್ಳಿ - ಧಾರವಾಡದಲ್ಲಿ ಪಾರ್ಕಿಂಗ್ ಸಮಸ್ಯೆ.. ಕಣ್ಮುಚ್ಚಿ ಕುಳಿತಿದಿಯಾ ಮಹಾನಗರ ಪಾಲಿಕೆ? - ವಾಹನ ಸವಾರರಿಂದ ಲಕ್ಷ ಲಕ್ಷ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ
ಹುಬ್ಬಳ್ಳಿ- ಧಾರವಾಡ ಅತೀ ವೇಗವಾಗಿ ಬೆಳೆಯುತ್ತಿರುವ ಅವಳಿ ನಗರಗಳು. ಈ ನಗರದಲ್ಲಿ ಇತ್ತೀಚಿಗೆ ಪಾರ್ಕಿಂಗ್ ನದ್ದೆ ಅತಿದೊಡ್ಡ ಸಮಸ್ಯೆಯಾಗಿದೆ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋ ಹಾಗೇ ಪಾರ್ಕಿಂಗ್ ಶುಲ್ಕದ ರಶೀದಿಯ ನಕಲಿ ಬಿಲ್ ಸೃಷ್ಟಿಸಿ ವಾಹನ ಸವಾರರಿಂದ ಲಕ್ಷ ಲಕ್ಷ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಪಾರ್ಕಿಂಗ್ ಸಮಸ್ಯೆ..ಕಣ್ಮುಚ್ಚಿ ಕುಳಿತಿದೆ ಮಹಾನಗರ ಪಾಲಿಕೆ
ಹುಬ್ಬಳ್ಳಿ- ಧಾರವಾಡ ಅತೀ ವೇಗವಾಗಿ ಬೆಳೆಯುತ್ತಿರುವ ಅವಳಿ ನಗರಗಳು. ಈ ನಗರದಲ್ಲಿ ಇತ್ತೀಚಿಗೆ ಪಾರ್ಕಿಂಗ್ ನದ್ದೆ ಅತಿದೊಡ್ಡ ಸಮಸ್ಯೆಯಾಗಿದೆ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋ ಹಾಗೇ ಪಾರ್ಕಿಂಗ್ ಫೀಸ್ ರಶೀದಿಯ ನಕಲಿ ಬಿಲ್ ಸೃಷ್ಟಿಸಿ ವಾಹನ ಸವಾರರಿಂದ ಲಕ್ಷ ಲಕ್ಷ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
Intro:HubliBody:ಸ್ಲಗ್: ಪಾರ್ಕಿಂಗ್ ಪ್ರಾಬ್ಲಮ್....!
ಹುಬ್ಬಳ್ಳಿ- ಧಾರವಾಡ ಅವಳಿ ನಗರ ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳು. ಈ ನಗರದಲ್ಲಿ ಈವಾಗ ಪಾರ್ಕಿಂಗ್ ಸಮಸ್ಯೆ ತಲೆದೂರಿದೆ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋ ಹಾಗೇ ಪಾರ್ಕಿಂಗ್ ಫೀ ರಸೀಟಿಯ ನಕಲಿ ಬಿಲ್ ಸೃಷ್ಟಿಸಿ ವಾಹನ ಸವಾರರಿಂದ ಲಕ್ಷ ಲಕ್ಷ ಲೂಟಿ ಮಾಡುತ್ತಿದ್ದಾರೇ ಆರೋಪ ಕೇಳಿಬಂದಿದೆ....!
ಎಸ್ ಅವಳಿ ನಗರದಲ್ಲಿ ಬಹುತೇಕ ಮಳಿಗೆಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಸಾರ್ವಜನಿಕರು ಶಾಪ್ ಗಳಿಗೆ ಹೋಗಬೇಕು ಅಂದ್ರೆ, ರಸ್ತೆ ಪಕ್ಕದಲ್ಲಿ ವಾಹನ ಪಾರ್ಕ್ ಮಾಡ್ತಾರೆ. ಅಷ್ಟರಲ್ಲಿ ಮಹಾನಗರ ಪಾಲಿಕೆ ಫೀ ಹೆಸರಿನಲ್ಲಿ ಕೆಲವರು ನಕಲಿ ಬಿಲ್ ಸೃಷ್ಟಿಸಿ ಆ ಪಾರ್ಕಿಂಗ್ ಫೀನಲ್ಲಿ ಲಕ್ಷ ಲಕ್ಷ ಲೂಟಿ ಮಾಡುತ್ತಿದ್ದಾರೆ. ಇನ್ನು ಹುಬ್ಬಳ್ಳಿ ಚನ್ನಮ ಸರ್ಕಲ್, ಕೊಪ್ಪಿಕರ ರಸ್ತೆ, ಸಿಪಿಟಿ, ದುರ್ಗದ ಬೈಲ ಸೇರಿದಂತೆ ಬಹುತೇಕ ಕಡೇ ನೂರಾರು ಸಾರ್ವಜನಿಕರು ಪಾರ್ಕ್ ಮಾಡ್ತಾರೆ. ದಿನನಿತ್ಯ ಏನಿಲ್ಲಂದ್ರೂ ಲಕ್ಷಕ್ಕೂ ಅಧಿಕ ನಕಲಿ ಪಾರ್ಕಿಂಗ್ ಫೀನಲ್ಲಿ ವಸೂಲಿ ಮಾಡುತ್ತಿದ್ದಾರೆ. ಎಂಬ ಆರೋಪ ಕೇಳಿಬಂದಿದ್ದು ಆಯುಕ್ತರು ಕೂಡಲೇ! ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ ಮಾಜಿಪಾಲಿಕೆ ಸದಸ್ಯರು.
ಬೈಟ್-01: ಅಲ್ತಾಪ್ ಕಿತ್ತೂರ್
(ಮಾಜಿ ಪಾಲಿಕೆ ಸದಸ್ಯ)
ಇನ್ನೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಅಧಿಕಾರ ಅವಧಿ ಮುಗಿದು ಬಹಳ ತಿಂಗಳಾಯ್ತು. ಅಲ್ಲದೇ, ಪಾರ್ಕಿಂಗ್ ಟೆಂಡರ್ ಆಗದೇ ಹಲವು ತಿಂಗಳು ಗತಿಸಿದರು ಇಲ್ಲಿಯ ವರೆಗೂ ಹುಡಾ ಪಾಲಿಕೆ ಟೆಂಡರ್ ಕರೆದಿಲ್ಲ. ಇದರಿಂದ ಕೆಲವರು ನಕಲಿ ಬಿಲ್ ತಯಾರಿಸಿ ಪಾರ್ಕಿಂಗ್ ಫೀನಲ್ಲಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಪಾಲಿಕೆ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿದ್ದರು, ಪಾಲಿಕೆ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿದಕ್ಕೆ ಹಲವು ಅನುಮಾನಗಳು ಎಡೆಮಾಡಿಕೊಟ್ಟಿದೆ...
ಬೈಟ್-02: ಬಸವರಾಜ ಬನ್ನೆರಮಠ.
(ಸ್ಥಳೀಯರು)
ಇನಾದರೂ ಈ ಭಾಗದ ಜನರಪ್ರತಿನಿಧಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಮಧ್ಯೆಸ್ಥಕೆ ವಹಿಸಿ ಸಾರ್ವಜನಿಕರಿಗೆ ಮತ್ತು ಪಾಲಿಕೆ ನಷ್ಟು ಆಗುತ್ತಿರುವ ಅನ್ಯಾಯ ಸರಿಪಡೆಸಿ ಹಗಲು ದರೋಡೆಯನ್ನು ತಡೆಯಬೇಕಾಗಿದೆ...
__________________________
Yallappa kundagol
HubliConclusion:Yallappa kundagol