ETV Bharat / city

ಕೋವಿಡ್​-19: ಧಾರವಾಡದ ಹೆಲ್ತ್​​​ ಬುಲೆಟಿನ್​ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ

ಆರು ಪ್ರಕರಣಗಳ ರಕ್ತ ಮಾದರಿಯನ್ನು ಲ್ಯಾಬ್​​ಗೆ ಕಳುಹಿಸಲಾಗಿದೆ. ಅದರಲ್ಲಿ ನಾಲ್ಕು ಮಾದರಿ ನೆಗಿಟಿವ್ ವರದಿ ಬಂದಿದೆ. ಇನ್ನೂ ಇಬ್ಬರ ಫಲಿತಾಂಶ ಬರಬೇಕಿದೆ ಎಂದು ಧಾರವಾಡ ಡಿಸಿ ಮಾಹಿತಿ ನೀಡಿದ್ದಾರೆ.

dharwad-health-bulletin-release-by-district-collector
ಕೋವಿಡ್​-19
author img

By

Published : Mar 20, 2020, 9:54 PM IST

ಹುಬ್ಬಳ್ಳಿ: ಧಾರವಾಡದಲ್ಲಿ ಮಾ.20ರಂದು ಯಾವುದೇ ಕೋವಿಡ್-19 ಸೊಂಕು ಧೃಡಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ದೀಪಾ ಚೊಳನ್ ಹೆಲ್ತ್ ಅವರು ಬುಲೆಟಿನ್ ಬಿಡುಗಡೆಗೊಳಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 196 ಮಂದಿ ಮೇಲೆ ನಿಗಾ ಇಡಲಾಗಿದ್ದು, ಜೊತೆಗೆ 146 ಜನರಿಗೆ ಹೋಮ್ ಐಸೋಲೇಷನ್​ ನೀಡಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

dharwad-health-bulletin-release-by-district-collector
ಹೆಲ್ತ್​​​ ಬುಲೆಟಿನ್

ಆಸ್ಪತ್ರೆಯಲ್ಲಿ ಇಬ್ಬರಿಗೆ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ. 41 ಮಂದಿಗೆ 14 ದಿನ, 7 ಮಂದಿ 28 ದಿನದ ಹೋಮ್ ಐಸೋಲೇಷನ್​​ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.