ETV Bharat / city

ದಸರಾ ಹಬ್ಬಕ್ಕೂ ಕೊರೊನಾ ಭಯ: ಪೂಜೆಗೆ ಮಾತ್ರ ಸೀಮಿತವಾದ ನವರಾತ್ರಿ

ಧಾರವಾಡದ ರವಿವಾರಪೇಟೆ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಪ್ರತಿವರ್ಷ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದ ದಸರಾ ಈ ವರ್ಷ ಮಾತ್ರ ಪೂಜೆಗೆ ಸೀಮಿತಗೊಂಡಿದೆ.

Dharwad
ರವಿವಾರಪೇಟೆಯ ಲಕ್ಷ್ಮೀ ನಾರಾಯಣ ದೇವಸ್ಥಾನ
author img

By

Published : Oct 17, 2020, 5:05 PM IST

ಧಾರವಾಡ: ಧಾರವಾಡದ ರವಿವಾರಪೇಟೆ ಲಕ್ಷ್ಮೀ ನಾರಾಯಣ ದೇವಸ್ಥಾನದ ಕಮಿಟಿ ವತಿಯಿಂದ ಪ್ರತೀವರ್ಷ ಅದ್ಧೂರಿಯಾಗಿ ದಸರಾ ಆಚರಣೆ ನಡೆಯುತ್ತಿತ್ತು. ಆದ್ರೆ ಈ ವರ್ಷ ಕೊರೊನಾ ಹೊಡೆತದಿಂದ ದಸರಾ ತನ್ನ ಕಳೆ ಕಳೆದುಕೊಂಡಿದೆ.

ಧಾರವಾಡದಲ್ಲಿ ರವಿವಾರಪೇಟೆಯ ಲಕ್ಷ್ಮೀ ನಾರಾಯಣ ದೇವಸ್ಥಾನವನ್ನು ನವರಾತ್ರಿ ನಿಮಿತ್ತ ಪ್ರತಿನಿತ್ಯ ಒಂದೊಂದು ರೀತಿಯಲ್ಲಿ ವಿಶೇಷ ಅಲಂಕಾರಗೊಳಿಸಿ ಪೂಜೆ, ಪುನಸ್ಕಾರಗಳನ್ನು ನಡೆಸಲಾಗುತ್ತಿತ್ತು. ಇದು ಧಾರವಾಡದಲ್ಲಿ ಸಾಕಷ್ಟು ಪ್ರಸಿದ್ಧಿಯನ್ನೂ ಪಡೆದುಕೊಂಡಿತ್ತು. ಆದ್ರೆ ಈ ಬಾರಿ ಕೋವಿಡ್ ಕಾರಣ ಹಬ್ಬವನ್ನು ಸಾಂಕೇತಿಕವಾಗಿ ನಡೆಸಲಾಗುತ್ತಿದ್ದು, ಈ ದೇವಿಗೆ ಮಾತ್ರ ಪೂಜೆ ನಡೆಸಲಾಗುತ್ತಿದೆ.

ಧಾರವಾಡದ ರವಿವಾರಪೇಟೆ ಲಕ್ಷ್ಮೀ ನಾರಾಯಣ ದೇವಸ್ಥಾನ

ಈ ಬಾರಿ ಪ್ರಮುಖ ಹಬ್ಬಗಳು ಕೊರೊನಾ‌ ಹೊಡೆತಕ್ಕೆ ತಮ್ಮ ವೈಭವ ಹಾಗೂ ಪ್ರಾಶಸ್ತ್ಯ ಕರೆದುಕೊಂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.