ETV Bharat / city

ಪುನರಾರಂಭಗೊಂಡ ಕೋರ್ಟ್ ಕಲಾಪ: ಆ್ಯಂಟಿಜನ್ ತಪಾಸಣೆ ಬಳಿಕವಷ್ಟೇ ಪ್ರವೇಶ - ಹುಬ್ಬಳ್ಳಿ ಕೋರ್ಟ್

ಸಂಪೂರ್ಣವಾಗಿ ಸ್ಥಗಿತಗೊಂಡ ಕೋರ್ಟ್ ಕಲಾಪಗಳು ಸರ್ಕಾರದ ಸೂಕ್ತ ನಿರ್ದೇಶನದ ಅನ್​ಲಾಕ್ ಬಳಿಕ ಪುನರಾರಂಭಗೊಂಡಿದೆ. ಕೋರ್ಟ್ ಆವರಣದಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ವ್ಯವಸ್ಥೆ ಕಲ್ಪಿಸಲಾಗಿದ್ದು, ತಪಾಸಣೆ ನಂತರವೇ ಕೋರ್ಟ್​ಗೆ ಪ್ರವೇಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.

court
court
author img

By

Published : Oct 14, 2020, 7:41 PM IST

Updated : Oct 14, 2020, 8:34 PM IST

ಹುಬ್ಬಳ್ಳಿ: ಲಾಕ್​ಡೌನ್ ಸಂದರ್ಭದಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡ ಕೋರ್ಟ್ ಕಲಾಪಗಳು ಸರ್ಕಾರದ ಸೂಕ್ತ ನಿರ್ದೇಶನದ ಅನ್​ಲಾಕ್ ಬಳಿಕ ಪುನರಾರಂಭಗೊಂಡಿದ್ದು, ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸೀಡಿಂಗ್ ಆದೇಶದ ಅನ್ವಯ ಪ್ರಾರಂಭಗೊಂಡಿದೆ.

ಕೊರೊನಾ ಲಾಕ್​ಡೌನ್ ಬಳಿಕ ಕಕ್ಷಿದಾರರು, ಸಾಕ್ಷಿದಾರರು ಇಲ್ಲದೇ ನಡೆಯುತ್ತಿದ್ದ ಕಲಾಪ ಪ್ರಾರಂಭಗೊಂಡಿದ್ದು, ಕೋರ್ಟ್ ಆವರಣದಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ತಪಾಸಣೆ ನಂತರವೇ ಕೋರ್ಟ್​ಗೆ ಪ್ರವೇಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.

ಕೋರ್ಟ್ ಆವರಣದಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ ಸಿಬ್ಬಂದಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ನೋಟರಿ ಕಾರ್ಯಗಳನ್ನು ಕಾಂಪೌಂಡ್ ಹೊರಗಡೆ ನಡೆಸಲು ಆದೇಶಿಸಲಾಗಿದೆ.

Last Updated : Oct 14, 2020, 8:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.