ETV Bharat / city

ಕೊರೊನಾ ಎಫೆಕ್ಟ್: ಐತಿಹಾಸಿಕ ಉರುಸ್​ಗೆ ಬಾರದ ಭಕ್ತರು...

author img

By

Published : Mar 18, 2020, 4:56 PM IST

ಮಾರಣಾಂತಿಕ ಕೊರೊನಾ ವೈರಸ್​ ಭೀತಿ ಹಿನ್ನೆಲೆಯಲ್ಲಿ ಐತಿಹಾಸಿಕ ಉರುಸ್​ ಅನ್ನು ಸರಳವಾಗಿ ಆಚರಿಸಲು ಸಿದ್ಧತೆ ನಡೆಸಲಾಗಿದೆ.

corona-virus-phobia-in-karnataka
ಐತಿಹಾಸಿಕ ಉರುಸ್​ಗೆ ಬಾರದ ಭಕ್ತರು

ಧಾರವಾಡ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಇನ್ನೂರು ವರ್ಷಗಳ ಐತಿಹಾಸಿಕ ಉರುಸ್​ಗೆ ಭಕ್ತರ ಸಂಖ್ಯೆ ಕಡಿಮೆಯಾಗಿದೆ.

ಧಾರವಾಡ ತಾಲೂಕಿನ ವರನಾಗಲಾಂವಿ ಗ್ರಾಮದಲ್ಲಿ ಉರುಸ್​​ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿವರ್ಷ ವಿಜೃಂಭಣೆಯಿಂದ ಜರುಗುತ್ತಿರುವ ಇಲ್ಲಿನ ಹಜರತ್ ಸಯ್ಯದ್​​ ದಾದಾಫೀರ್​ ಖಾದ್ರಿ ದರ್ಗಾದ ಉರುಸ್​​​​​​ ಸಂಭ್ರಮವನ್ನು ಕೊರೊನಾ ಕಿತ್ತುಕೊಂಡಿದೆ.

ಉರುಸ್​ಗೆ ಬಾರದ ಭಕ್ತರು

ದರ್ಗಾದ ವತಿಯಿಂದ ಉರುಸ್​​ಗೆ ಹೆಚ್ಚು ಜನರು ಬರದಂತೆ ಸಹ ಮನವಿ ಮಾಡಿಕೊಳ್ಳಲಾಗಿತ್ತು. ಈ ಹಿನ್ನೆಲೆ ಸಂದಲ್ ಮತ್ತು ಉರುಸ್​​ ಅನ್ನು ಸರಳವಾಗಿ ಆಚರಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.