ETV Bharat / city

ಅರಣ್ಯ ಇಲಾಖೆ ಅಧಿಕಾರಿಗಳಿಂದಲೆ ಮರಗಳ ಮಾರಣಹೋಮ - Dharwad forest department news

ಧಾರವಾಡದ ಮಿನಿ ವಿಧಾನಸೌಧ ಆವರಣದಲ್ಲಿರುವ ಮರಗಳನ್ನು ಸ್ವತಃ ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟಡಗಳಿಗೆ ಅಡಚಣೆಯಾಗುತ್ತಿದೆ ಎಂಬ ನೆಪವೊಡ್ಡಿ ಬೃಹದಾಕಾರವಾಗಿ ಬೆಳೆದು ನಿಂತ ಮರಗಳನ್ನ ನೆಲಸಮಗೊಳಿಸುತ್ತಿದ್ದಾರೆ.

clearance-of-tree-in-dharwad-mini-vidhanasoudh
ಧಾರವಾಡ ಮಿನಿ ವಿಧಾನಸೌಧ
author img

By

Published : Dec 17, 2019, 5:11 PM IST

ಧಾರವಾಡ: ಮರಗಳನ್ನು ಸಂರಕ್ಷಣೆ ಮಾಡಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳೇ ಅವುಗಳ ಮಾರಣಹೋಮಕ್ಕೆ ನಿಂತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಧಾರವಾಡದ ಮಿನಿವಿಧಾನ ಸೌಧದ ಮುಂದಿರುವ ಮರಗಳನ್ನು ಕಡಿದು ಹಾಕಲಾಗಿದೆ.

ಅಭಿವೃದ್ದಿಯ ಹೆಸರಲ್ಲಿ ಧಾರವಾಡದ ಮಿನಿ ವಿಧಾನಸೌದದ ಮರಗಳನ್ನು ಕಡಿಲಾಗುತ್ತಿದೆ

ನಗರದ ಮಿನಿ ವಿಧಾನಸೌಧ ಆವರಣದಲ್ಲಿರುವ ಮರಗಳನ್ನು ಸ್ವತಃ ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟಡಗಳಿಗೆ ಅಡಚಣೆಯಾಗುತ್ತಿದೆ ಎಂಬ ನೆಪವೊಡ್ಡಿ ಬೃಹದಾಕಾರವಾಗಿ ಬೆಳೆದು ನಿಂತ ಮರಗಳನ್ನ ನೆಲಸಮಗೊಳಿಸುತ್ತಿದ್ದಾರೆ.

ಒಟ್ಟು 86 ಮರಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಆದೇಶ ಮಾಡಿದ್ದು, ಇದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನು ಸಾಗವಾನಿ, ಸೇರಿದಂತೆ 86 ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ.

Intro:ಧಾರವಾಡ: ಅರಣ್ಯ ಸಂರಕ್ಷಣೆ ಮಾಡಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳಿಂದಲೇ ಅರಣ್ಯ ನಾಶವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಧಾರವಾಡದ ಮಿನಿವಿಧಾನ ಸೌಧದ ಮುಂದಿರುವ ಮರಗಳನ್ನು ಕಡಿದು ಹಾಕಲಾಗಿದೆ.

ಧಾರವಾಡದ ಮಿನಿ ವಿಧಾನಸೌಧ ಆವರಣದಲ್ಲಿರುವ ಮರಗಳ ಮಾರಣಹೋಮವನ್ನು ಅರಣ್ಯ ಅಧಿಕಾರಿಗಳು ಮಾಡುತ್ತಿದ್ದಾರೆ. ಹೌದು! ಕಟ್ಟಡಗಳಿಗೆ ಆಗುವ ಅಡಚಣೆ ಹೆಸರಿನಲ್ಲಿ ಬೆಳೆದು ನಿಂತ ಮರಗಳನ್ನ ಕಡೆಯುತ್ತಿದ್ದಾರೆ....Body:ಒಟ್ಟು 86 ಮರಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಆದೇಶ ಮಾಡಿದೆ. ಮರಗಳ ಕಟಾವಿಗೆ ಪರಿಸರ ಪ್ರೇಮಿಗಳ ವಿರೋಧವನ್ನ ವ್ಯಕ್ತ ಪಡಿಸಿದ್ದಾರೆ. ಇನ್ನು ಸಾಗವಾನಿ ಗಿಡ, ಸೇರಿದಂತೆ 86 ಮರಗಳಿಗೆ ಕೊಡಲಿ ಏಟು ಹಾಕಲಾಗುತ್ತಿದೆ.....

ಬೈಟ್: ಪಿ.ವಿ. ಹಿರೇಮಠ, ಪರಿಸರವಾದಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.