ETV Bharat / city

ಕುಂದಗೋಳ ಕ್ಷೇತ್ರಕ್ಕೆ ಒಳ್ಳೆದಾಗೋದಾದ್ರೆ ನನ್ನ ಬಲಿ ಕೊಡಲಿ: ರೇಣುಕಾಚಾರ್ಯಗೆ ಡಿಕೆಶಿ ತೀರುಗೇಟು - undefined

ಡಿಕೆಶಿ ಮಾರಿ ಹಬ್ಬಕ್ಕೆ ಬಲಿ ಕೊಡೋ ಕೋಣ ಎಂಬ ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಡಿ.ಕೆ.ಶಿವಕುಮಾರ್​ ತೀರುಗೇಟು. ಕುಂದಗೋಳ ಕ್ಷೇತ್ರಕ್ಕೆ ಒಳ್ಳೆದಾಗೋದಾದ್ರೆ ನನ್ನನ್ನ ಬಲಿ ಕೊಡಲಿ ಎಂದ ಸಚಿವ.

ಸಚಿವ ಡಿ ಕೆ ಶಿವಕುಮಾರ್​
author img

By

Published : May 11, 2019, 7:22 PM IST

ಹುಬ್ಬಳ್ಳಿ: ಕುಂದಗೋಳ ಕ್ಷೇತ್ರಕ್ಕೆ ಒಳ್ಳೆದಾಗೋದಾದ್ರೆ ನನ್ನನ್ನ ಬಲಿ ಕೊಡಲಿ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಸಚಿವ ಡಿ.ಕೆ.ಶಿವಕುಮಾರ್​ ತೀರುಗೇಟು ನೀಡಿದರು.

ಕುಂದಗೋಳದಲ್ಲಿ ಮಾತನಾಡಿದ ಅವರು, ಕೋಣ ಬಲಿ ಕೊಡೋದು ಊರಿಗೆ ಒಳ್ಳೆಯದಾಗಲಿ ಅಂತ. ಕುಂದಗೋಳ ಕ್ಷೇತ್ರಕ್ಕೆ ಒಳ್ಳಯದಾಗೋದಾದ್ರೆ ಬಿಜೆಪಿಯವರು, ಕಾಂಗ್ರೆಸ್​ನವರು ನನ್ನ ಬಲಿ ಕೊಡಲಿ ಎಂದು ರೇಣುಕಾಚಾರ್ಯರ 'ಡಿಕೆಶಿ ಮಾರಿ ಹಬ್ಬಕ್ಕೆ ಬಲಿ ಕೊಡೋ ಕೋಣ' ಹೇಳಿಕೆಗೆ ತೀರುಗೇಟು ನೀಡಿದರು.

ಸಚಿವ ಡಿ.ಕೆ.ಶಿವಕುಮಾರ್​

ನನ್ನನ್ನ ಬಲಿ ಕೊಡುವುದರಿಂದ ಬಿಜೆಪಿಗೆ ಖುಷಿಯಾಗುವುದಾದರೆ ಬಲಿ ಕೊಡಲಿ. ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ ಎಂದು ಡಿವಿಜಿಯ ಮಂಕು ತಿಮ್ಮನ ಕಗ್ಗದ ಸಾಲುಗಳನ್ನು ಹೇಳಿ ವ್ಯಂಗ್ಯವಾಡಿದರು.

ಉತ್ತರ-ಕರ್ನಾಟಕ ಕಾಂಗ್ರೆಸ್​ನಲ್ಲಿ ಗಂಡಸಿರಿಲ್ಲ, ಹೀಗಾಗಿ ಡಿಕೆಶಿಯನ್ನು ಕುಂದಗೋಳ‌ ಉಸ್ತವಾರಿ ಮಾಡಿದ್ದಾರೆ ಎಂಬ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಪಾಟೀಲ್​ಗೆ ನಮ್ಮ ಪಾಟೀಲರೇ ಉತ್ತರ ನೀಡುತ್ತಾರೆ. ಅವರ ಜಿಲ್ಲೆಯ ನಮ್ಮ ಎಂ.ಬಿ.ಪಾಟೀಲರೇ ಉತ್ತರ ನೀಡುತ್ತಾರೆ ಎದರು.

Intro:ಹುಬ್ಬಳ್ಳಿ- 07

ಕುಂದಗೋಳ ಕ್ಷೇತ್ರಕ್ಕೆ ಒಳ್ಳೆಯದಾಗೋದಾದ್ರೆ ನನ್ನ ಬಲಿ ಕೊಡ್ಲಿ ಎಂದು
ಬಿಜೆಪಿ ಶಾಸಕ ರೆಣುಕಾಚಾರ್ಯ ಹೇಳಿಕೆಗೆ ಡಿಕೆಶಿ ತೀರುಗೇಟು ನೀಡಿದರು.
ಕುಂದಗೋಳದಲ್ಲಿ ಮಾತನಾಡಿದ ಅವರು,
ಕೋಣ ಬಲಿಕೊಡೋದು ಊರಿಗೆ ಒಳ್ಳೆಯದಾಗಲಿ ಅಂತ.
ಹೀಗಾಗಿ ಒಳ್ಳಯದಾಗೋದಾದ್ರೆ ನನ್ನ ಬಿಜೆಪಿಯವರು,ಕಾಂಗ್ರೆಸ್ ನವರು ಬಲಿ ಕೊಡಲಿ ಎಂದು
ರೇಣುಕಾಚಾರ್ಯವರ ಡಿಕೆಶಿ ಮಾರಿ ಹಬ್ಬಕ್ಕೆ ಬಲಿಕೊಡೋ ಕೋಣ ಹೇಳಿಕೆ ತೀರುಗೇಟು ನೀಡಿದರು.
ಡಿವಿಜಿಯ ಕಗ್ಗದ ಮೂಲಕ ತೀರುಗೇಟು ನೀಡಿದ ಡಿಕೆಶಿ,
ನಗುವುದು ಸಹಜ ಧರ್ಮ,ನಗಿಸುವದು ಪರಧರ್ಮ ಎನ್ನೋ ಕಗ್ಗದ ಮೂಲಕ ತೀರುಗೇಟು.
ಪಾಪ ರೆಣುಕಾಚಾರ್ಯ, ನಾನು ಯುದ್ದ ಮಾಡೋದು ಆಗಿದೆ. ಇಂತವರ ಜೊತೆ ನಾನು ಯುದ್ದ ಮಾಡಲ್ಲ ಎಂದರು.
ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ಪ್ರತಿಕ್ರಯಿಸಿದ ಅವರು
ಪಾಟೀಲ್ ಗೆ ನಮ್ಮ ಪಾಟೀಲ್ ರೇ ಉತ್ತರ ನೀಡುತ್ತಾರೆ.
ಅವರ ಜಿಲ್ಲೆಯ ನಮ್ಮ ಎಂ.ಬಿ ಪಾಟೀಲ್ ರೇ ಉತ್ತರ ನೀಡುತ್ತಾರೆ.
ಉ-ಕ ಕೈ ನಲ್ಲಿ ಗಂಡಸಿರಿಲ್ಲ . ಹೀಗಾಗಿ ಡಿಕೆಶಿಯನ್ನು ಕುಂದಗೋಳ‌ ಉಸ್ತವಾರಿ ಮಾಡಿದ್ದಾರೆ ಎಂಬ ಬಸನಗೌಡ ಹೇಳಿಕೆಗೆ ತೀರುಗೇಟು ನೀಡಿದರು.
ಡಿಕೆಶಿವಕುಮಾರ ಜೈಲಿಗೆ ಹೋಗುತ್ತಾ ಎಂಬ ಬಿಎಸ್ ವೈ ಹೇಳಿಕೆಗೆ ಪ್ರತಿಕ್ರಯಿಸಿದ ಅವರು ನನ್ನ ಈಗಾಗಲೆ ಶ್ರೀರಾಮುಲು ಅಣ್ಣ ನನ್ನ ಜೈಲಿಗೆ ಕಳಿಸಿದ್ದಾರೆ ಅಲ್ವಾ ಎಂದು ಪರೋಕ್ಷವಾಗಿ ಶ್ರೀರಾಮುಲಿಗೆ ಕುಟುಕಿದರು.Body:Etv Conclusion:Hubli

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.