ETV Bharat / city

ಬ್ಯಾಂಕ್​​​​ ಸಿಬ್ಬಂದಿ ಮುಷ್ಕರ: ಧಾರವಾಡದಲ್ಲಿ ಬ್ಯಾಂಕ್​ಗಳ ಬಾಗಿಲು ಬಂದ್​​​​ - ಬ್ಯಾಂಕ್​ ಸಿಬ್ಬಂದಿ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ಬ್ಯಾಂಕ್​ ಸಿಬ್ಬಂದಿ ನಡೆಸುತ್ತಿರುವ ಮುಷ್ಕರಕ್ಕೆ ಧಾರವಾಡದಲ್ಲಿಯೂ ಕೂಡಾ ಬೆಂಬಲ ವ್ಯಕ್ತವಾಗಿದ್ದು, ಇಂದು ಮುಂಜಾನೆಯಿಂದ ಬ್ಯಾಂಕ್​ಗಳು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಸಾಥ್​ ನೀಡಿವೆ.

bank-closed-in-dharwad
ಬ್ಯಾಂಕ್​ ಸಿಬ್ಬಂದಿ ಮುಷ್ಕರ
author img

By

Published : Jan 31, 2020, 12:22 PM IST

ಧಾರವಾಡ: ದೇಶಾದ್ಯಂತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್​ ಸಿಬ್ಬಂದಿ ನಡೆಸುತ್ತಿರುವ ಮುಷ್ಕರಕ್ಕೆ ನಗರದಲ್ಲಿಯೂ ಕೂಡಾ ಬೆಂಬಲ ವ್ಯಕ್ತವಾಗಿದೆ.

ಧಾರವಾಡದಲ್ಲಿ ಬ್ಯಾಂಕ್​ಗಳ ಬಾಗಿಲು ಬಂದ್​

ವೇತನ ತಾರತಮ್ಯ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಇಂದು ಮುಂಜಾನೆಯಿಂದಲೇ ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಎಲ್ಲಾ ಬ್ಯಾಂಕುಗಳು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆಗೆ ಸಾಥ್​ ನೀಡಿವೆ. ನಾಳೆಯೂ ಮುಷ್ಕರ ಮುಂದುವರೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.