ETV Bharat / city

ಬಡಿಗರಿಗೆ ಏಟು ಕೊಟ್ಟ ಕೊರೊನಾ; ದಿನನಿತ್ಯದ ಬದುಕು ದುಸ್ತರ - ಕೊರೊನಾ ಸಂಕಷ್ಟದಲ್ಲಿ ಬಡಿಗ ಸಮುದಾಯ

ಕಳೆದ 48 ದಿನಗಳಿಂದ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ. ಬಡಿಗ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಈಗ ಪ್ರತಿದಿನ ಕೆಲಸವಿಲ್ಲದೆ ದಿನ ದೂಡುವುದೇ ಕಷ್ಟವಾಗಿದೆ.

Badiga community in problem over corona effect
ಬಡಿಗರಿಗೆ ಏಟುಕೊಟ್ಟ ಕೊರೊನಾ
author img

By

Published : May 13, 2020, 3:55 PM IST

Updated : May 13, 2020, 6:50 PM IST

ಹುಬ್ಬಳ್ಳಿ: ಬಡಿಗ ವೃತ್ತಿಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದ ಕುಟುಂಬಗಳು ಕೆಲಸವಿಲ್ಲದ ಕಾರಣ ಸಂಕಷ್ಟಕ್ಕೆ ಸಿಲುಕಿವೆ.

ಬಡಿಗರಿಗೆ ಏಟು ಕೊಟ್ಟ ಕೊರೊನಾ

ಕಟ್ಟಡ ಕಾಮಗಾರಿ ಬಂದ್ ಆಗಿರುವುದರಿಂದ ಇವರಿಗೆ ಕೆಲಸ ಸಿಗುತ್ತಿಲ್ಲ. ರೈತಾಪಿ ವರ್ಗಕ್ಕೆ ಉಳುಮೆ ಸಾಧನಗಳನ್ನು ಇವರು ಮಾಡಿಕೊಡುತ್ತಿದ್ದರು. ಆದರೆ, ರೈತರು ಕೂಡಾ ಲಾಕ್​ಡೌನ್​ ಪರಿಣಾಮದಿಂದ ಪೂರ್ಣ ಪ್ರಮಾಣದಲ್ಲಿ ವ್ಯವಸಾಯ ಮಾಡಲು ಮುಂದಾಗುತ್ತಿಲ್ಲ. ಹೀಗಾಗಿ ಬಡಿಗ ಸಮುದಾಯಕ್ಕೆ ಇದೀಗ ದಿಕ್ಕೇ ತೋಚದಂತಾಗಿದೆ.

Last Updated : May 13, 2020, 6:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.