ETV Bharat / city

ಬಡವರಿಗೆ ಅಗತ್ಯ ವಸ್ತುಗಳಿರುವ ಕಿಟ್​ ವಿತರಿಸಿದ ಪಾಲಿಕೆ ಮಾಜಿ ಸದಸ್ಯ - ಹುಬ್ಬಳ್ಳಿ ಸುದ್ದಿ

ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ ಅವರ ನೇತೃತ್ವದಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿನ ಬಡವರಿಗೆ ಅಕ್ಕಿ, ಬೇಳೆ, ಗೋಧಿ ಹಿಟ್ಟು, ಎಣ್ಣೆ, ಸಕ್ಕರೆ, ಚಹಾಪುಡಿ, ಸಾಬೂನು ಹಾಗೂ ತರಕಾರಿ ಇರುವ ಕಿಟ್‌ಗಳನ್ನು ವಿತರಿಸಲಾಯಿತು.

Altaf Kittura distributed food kit to the poor
ಬಡವರಿಗೆ ಆಹಾರದ ಕಿಟ್​ ವಿತರಿಸಿದ ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ
author img

By

Published : Apr 8, 2020, 6:46 PM IST

ಹುಬ್ಬಳ್ಳಿ: ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ ಅವರ ನೇತೃತ್ವದಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿನ ಕಡುಬಡವರಿಗೆ ಆಹಾರ ಪದಾರ್ಥಗಳಿರುವ ಕಿಟ್ ವಿತರಣೆ ಮಾಡಲಾಯಿತು.

ಹಳೇ ಹುಬ್ಬಳ್ಳಿ, ಈಶ್ವರ ನಗರ, ಜವಳಿ ಪ್ಲಾಟ್, ಶಿವಾಜಿ ಪ್ಲಾಟ್, ಅಲ್ತಾಫ್ ಕಾಲೋನಿ, ಟಿಪ್ಪು ನಗರ ಸೇರಿದಂತೆ ವಿವಿಧೆಡೆ ಇರುವ ಬಡಜನರಿಗೆ ಅಕ್ಕಿ, ಬೇಳೆ, ಗೋಧಿ ಹಿಟ್ಟು, ಎಣ್ಣೆ, ಸಕ್ಕರೆ, ಚಹಾಪುಡಿ, ಸಾಬೂನು ಹಾಗೂ ತರಕಾರಿ ಇರುವ ಕಿಟ್‌ಗಳನ್ನು ನೀಡಲಾಯಿತು.

ಜೊತೆಗೆ ಕೊರೊನಾ ಬಗ್ಗೆ ಜಾಗೃತಿ ವಹಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.