ETV Bharat / city

ಗಾಂಧಿ ಜಯಂತಿಯಂದು ಮದ್ಯ ಮಾರಾಟ ಮಾಡಲು ಹೋಗಿ ಸಿಕ್ಕ ಬಿದ್ದ ಆರೋಪಿ..

ಗಾಂಧಿ ಜಯಂತಿ ಪ್ರಯಕ್ತ ಇಂದು ಮಧ್ಯ ಮಾರಾಟ ಹಾಗೂ ಸರಬರಾಜನ್ನು ನಿಷೇಧಿಸಲಾಗಿದ್ದು, ಈ ನಡುವೆಯೂ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡಲು ಪ್ರತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮದ್ಯ ಮಾರಾಟ
author img

By

Published : Oct 2, 2019, 11:22 PM IST

ಹುಬ್ಬಳ್ಳಿ: ಗಾಂಧಿ ಜಯಂತಿ ಪ್ರಯಕ್ತ ಇಂದು ಮಧ್ಯ ಮಾರಾಟ ಹಾಗೂ ಸರಬರಾಜನ್ನು ನಿಷೇಧಿಸಲಾಗಿದ್ದು, ಈ ನಡುವೆಯೂ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡಲು ಪ್ರತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ನಾಗಶೆಟ್ಟಿ ಕೊಪ್ಪದಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡಲು ಪ್ರತ್ನಿಸುತ್ತಿದ್ದ ದೀಪಕ್ ವಿನಾಯಕ ಪುಕಲೆ (59) ಅಬಕಾರಿ ಸಬ್ ಇನ್ಸ್​ಪೆಕ್ಟರ್ ರಾಜೇಂದ್ರ ಮುರಾಳ್ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ. ಆರೋಪಿಯಿಂದ 12.96 ಲೀಟರ್ ಭಾರತೀಯ ಮದ್ಯ ವಶಪಡಿಸಿಕೊಂಡು, ಸಾಗಾಣಿಕೆಗೆ ಬಳಸಿದ ಹೊಂಡಾ ಆ್ಯಕ್ಟೀವ್ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹುಬ್ಬಳ್ಳಿ ಸಬ್ ಜೈಲ್​ಗೆ ರವಾನಿಸಲಾಗಿದೆ.

ಇನ್ನು, ದಾಳಿ ವೇಳೆ ಪ್ರೊಬೆಷನರಿ ಅಬಕಾರಿ ಸಬ್ ಇನ್ಸ್​ಪೆಕ್ಟರ್​ಗಳಾದ ವಿನಾಯಕ ಗಿರಡ್ಡಿ, ಮಂಜುನಾಥ, ಅಬಕಾರಿ ರಕ್ಷಕರಾದ ಶೀಲಭದ್ರ, ಎಸ್ ಬಿ ಕಾಳೆ, ಹೆಚ್ ಎಂ ಚೌಧರಿ ಉಪಸ್ಥಿತರಿದ್ದರು.

Intro:ಹುಬ್ಬಳ್ಳಿ-07

ಗಾಂಧಿ ಜಯಂತಿ ಪ್ರಯಕ್ತ ಇಂದು ಮಧ್ಯ ಮಾರಾಟ ಹಾಗೂ ಸರಬರಾಜನ್ನು ನಿಷೇಧಿಸಲಾಗಿದೆ.

ಈ ಸಮಯದಲ್ಲಿ ನಗರದ ನಾಗಶೆಟ್ಟಿ ಕೊಪ್ಪದಲ್ಲಿ ಅಕ್ರಮವಾಗಿ ಮದ್ಯ ಸಾಗಣಿಕೆ ಮಾಡಲು ಪ್ರತ್ನಿಸುತ್ತಿದ್ದ ದೀಪಕ್ ವಿನಾಯಕ ಪುಕಲೆ (59)ಯನ್ನು ಅಬಕಾರಿ ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಮುರಾಳ್ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ.

ಆರೋಪಿಯಿಂದ 12.96ಲೀಟರ್ ಭಾರತೀಯ ಮದ್ಯ ವಶಪಡಿಸಿಕೊಂಡು, ಸಾಗಾಣಿಕೆಗೆ ಬಳಸಿದ ಹೊಂಡಾ ಆಕ್ಟೀವ್ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹುಬ್ಬಳ್ಳಿ ಸಬ್ ಜೈಲ್ ಗೆ ರವಾನಿಸಲಾಗಿದೆ.

ಪ್ರೋಬೆಷನರಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಗಳಾದ ವಿನಾಯಕ ಗಿರಡ್ಡಿ, ಮಂಜುನಾಥ, ಅಬಕಾರಿ ರಕ್ಷಕರಾದ ಶೀಲಭದ್ರ, ಎಸ್.ಬಿ.ಕಾಳೆ, ಹೆಚ್.ಎಂ.ಚೌದರಿ ಈ‌ ಸಂದರ್ಭದಲ್ಲಿ ಉಪಸ್ಥಿತರಿದ್ದರು.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.