ETV Bharat / city

ಬೈಕ್​ ಸವಾರ ಮತ್ತು ಟೋಯಿಂಗ್ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ - ಟ್ರಾಫಿಕ್ ಪೊಲೀಸ್​ ಸಿಬ್ಬಂದಿ ಮತ್ತು ಬೈಕ್​ ಸವಾರ ವಾಗ್ವಾದ ನ್ಯೂಸ್​

ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ ಬೈಕ್​ ಅನ್ನು ಟ್ರಾಫಿಕ್ ಪೊಲೀಸ್​ ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ವಾಹನ ಸವಾರ ಹಾಗೂ ಸಂಚಾರಿ ಪೊಲೀಸ್​ ಸಿಬ್ಬಂದಿ ಮಧ್ಯೆ ವಾಗ್ವಾದ ಏರ್ಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

A quarrel between the bike rider and towing police in hubli
ಬೈಕ್​ ಸವಾರ ಮತ್ತು ಟೋಯಿಂಗ್ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ
author img

By

Published : Jan 27, 2020, 3:09 PM IST

ಹುಬ್ಬಳ್ಳಿ: ಕೋರ್ಟ್ ಸರ್ಕಲ ಬಳಿ ನೋ ಪಾರ್ಕಿಂಗ್​ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್​ ಅನ್ನು ಟ್ರಾಫಿಕ್ ಪೊಲೀಸ್​ ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್​ ಸವಾರ ಹಾಗೂ ಸಂಚಾರಿ ಪೊಲೀಸ್​ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆಯಿತು.

ನೋ ಪಾರ್ಕಿಂಗ್​ ಸ್ಥಳದಲ್ಲಿ ಬೈಕ್ ನಿಲ್ಲಿಸಿದ್ದ ವ್ಯಕ್ತಿ- ಪೊಲೀಸರಿಂದ ವಾಗ್ವಾದ

ನೋ ಪಾರ್ಕಿಂಗ್​ನಲ್ಲಿ ಬೈಕ್ ನಿಲ್ಲಿಸಿದಾಗ ಟೋಯಿಂಗ್ ಸಿಬ್ಬಂದಿ ಮೈಕ್​ನಲ್ಲಿ ಎರಡು ಬಾರಿ ಕೂಗಿದ ಮೇಲೆ ಬೈಕ್​ಗೆ ಸಂಬಂಧಿಸಿದವರು ಅದನ್ನು ತಗೆದುಕೊಳ್ಳದಿದ್ರೆ ಬೈಕ್ ಅನ್ನು ಎತ್ತಿಕೊಂಡು ಹೋಗಬೇಕು. ಆದ್ರೆ ಟೋಯಿಂಗ್ ಸಿಬ್ಬಂದಿ ಯಾವುದೇ ಅನೌನ್ಸ್ ಮಾಡದೇ ಏಕಾಏಕಿ ಬೈಕ್ ಅನ್ನು ತೆಗೆದುಕೊಂಡು ಹೋಗಿದ್ದಕ್ಕೆ ಸವಾರ ರಂಪಾಟ ಮಾಡಿದ್ದಾನೆ.‌ ಇದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.

ಅಲ್ಲದೇ ಪೊಲೀಸರು ಮತ್ತು ಯುವಕನ ಮಧ್ಯೆ ಕೆಲ ಕಾಲ ಮಾತಿನ ಚಕಮಕಿ ಏರ್ಪಟ್ಟಿತ್ತು. ಆಗ ಪೊಲೀಸರು ಯುವಕರಿಗೆ ತಿಳುವಳಿಕೆ ಹೇಳಿ ಬೈಕ್​ ಅನ್ನು ಮರಳಿ ನೀಡಿದ್ರು.

Intro:ಹುಬ್ಬಳ್ಳಿ-01

ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಬೈಕ್ ನ್ನು ಟೋಯಿಂಗ್ ವೆಹಿಕಲ್ ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವಾಹನ ಚಾಲಕ ಹಾಗೂ ಸಂಚಾರಿ ಪೊಲೀಸ ಸಿಬ್ಬಂದಿಯ ಮಧ್ಯೆ ವಾಗ್ವಾದ ಏರ್ಪಟ್ಟಿರುವ ಘಟನೆ ಕೋರ್ಟ್ ಸರ್ಕಲ ಬಳಿ ನಡೆದಿದೆ.
ನೋ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿದಾಗ ಟ್ರಾಫಿಕ್ ಪೋಲಿಸರು ಬೈಕ್ ತೊಗೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಯುವಕರು ವಿರೋಧ ವ್ಯಕ್ತಪಡಿಸಿದ್ದಾರೆ‌. ಮೈಕ್ ನಲ್ಲಿ ಎರಡು ಬಾರಿ ಕೂಗಿದ ಮೇಲೆ ಬೈಕ್ ಗೆ ಸಂಬಂಧಿಸಿದವರು ಬೈಕ್ ತಗೆದುಕೊಳ್ಳದಿದ್ರೆ ಬೈಕ್ ನ್ನು ಎತ್ತಿಕೊಂಡು ಹೋಗಬೇಕು. ಆದ್ರೆ ಟೋಯಿಂಗ್ ಸಿಬ್ಬಂದಿ ಯಾವುದೇ ಅನೌನ್ಸ್ ಮಾಡದೇ ಏಕಾಏಕಿ ಬೈಕ್ ಟೋಯಿಂಗ್ ಮಾಡಿದಕ್ಕೆ ರಂಪಾಟ ಮಾಡಿದ್ದಾರೆ.‌ ಇದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತು. ಅಲ್ಲದೇ ಪೊಲೀಸರ ಮತ್ತು ಯುವಕ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟಿತು. ಆಗ ಪೊಲೀಸರು ಯುವಕರಿಗೆ ತಿಳುವಳಿಕೆ ಹೇಳಿ ಕಳುಹಿಸಿಕೊಟ್ಟರು.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.