ETV Bharat / city

ಹುಬ್ಬಳ್ಳಿಯಲ್ಲಿ 6 ಮಂದಿ ಕೊರೊನಾ ಸೋಂಕಿತರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್​ - hubli corona pandmic

ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 6 ಜನ ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

6 people infected with coronavirus in Hubli are completely cured
ಹುಬ್ಬಳ್ಳಿಯಲ್ಲಿ 6 ಮಂದಿ ಕೊರೊನಾ ಸೋಂಕಿತರು ಗುಣಮುಖ..ಕಿಮ್ಸ್​ನಿಂದ ಬಿಡುಗಡೆ
author img

By

Published : Jun 6, 2020, 8:34 PM IST

ಹುಬ್ಬಳ್ಳಿ: ನಗರದ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 6 ಜನ ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಮಹಾರಾಷ್ಟ್ರದಿಂದ ಆಗಮಿಸಿದ್ದ ಹುಬ್ಬಳ್ಳಿಯ ಗಿರಣಿ ಚಾಳ ನಿವಾಸಿಗಳಾದ 29 ವರ್ಷದ ಮಹಿಳೆ ಪಿ-1942, 2 ವರ್ಷದ ಗಂಡು ಮಗು ಪಿ-1944 ಹಾಗೂ ಇವರ ಸಂಪರ್ಕದಿಂದ ಕೋವಿಡ್-19 ದೃಢಪಟ್ಟಿದ್ದ ಧಾರವಾಡದ ಹೆಬ್ಬಳ್ಳಿ ಅಗಸಿ ನಿವಾಸಿಗಳಾದ 33 ವರ್ಷ ಮಹಿಳೆ ಪಿ-2156, 17 ವರ್ಷದ ಯುವಕ ಪಿ-2157 ಸಂಪೂರ್ಣ ಗುಣಮುಖರಾಗಿದ್ದಾರೆ.

ತೆಲಂಗಾಣದಿಂದ ಆಗಮಿಸಿದ್ದ ಹಳೇ ಹುಬ್ಬಳ್ಳಿ, ಗಿರಿಯಾಲ ರಸ್ತೆ ರೇಣುಕಾ ಕಾಲೋನಿ ನಿವಾಸಿಗಳಾದ 6 ವರ್ಷದ ಬಾಲಕಿ ಪಿ-1505, 29 ವರ್ಷದ ಮಹಿಳೆ ಪಿ-1506 ಇವರನ್ನು ಜೂನ್ 3ರಂದು ಕಿಮ್ಸ್​ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.