ETV Bharat / city

ಈ ಧಾರವಾಡಿಗರ ವಯಸ್ಸು 80 ದಾಟಿದೆ... ಮಲೇಷಿಯಾ ಕ್ರೀಡಾಕೂಟಕ್ಕೆ ಹೋಗುವ ಛಾನ್ಸ್ ಸಿಕ್ಕಿದೆ

ಡಿಸೆಂಬರ್ 2 ರಿಂದ 6ರವರೆಗೆ ಮಲೇಷಿಯಾದಲ್ಲಿ ನಡೆಯಲಿರುವ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಧಾರವಾಡದ ಮೂವರು ಹಿರಿಯ ನಾಗರಿಕರು ಪಾಲ್ಗೊಳ್ಳಲಿದ್ದಾರೆ.

author img

By

Published : Oct 4, 2019, 5:37 AM IST

ಮಲೇಷಿಯಾ ಕ್ರೀಡಾಕೂಟಕ್ಕೆ ಧಾರವಾಡದ ಮೂವರು ಹಿರಿಯ ನಾಗರಿಕರು ಆಯ್ಕೆ

ಹುಬ್ಬಳ್ಳಿ: ಜಿಲ್ಲಾ ಹಿರಿಯರ ಸಬಲೀಕರಣ ಇಲಾಖೆಯಿಂದ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾಗಿದ್ದ ಧಾರವಾಡ ಜಿಲ್ಲೆಯ ಮೂವರು ಹಿರಿಯ ನಾಗರಿಕರು ಮಲೇಷಿಯಾದಲ್ಲಿ ನಡೆಯಲಿರುವ ಹಿರಿಯ ನಾಗರಿಕರ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ.

ಮಲೇಷಿಯಾ ಮಾಸ್ಟರ್ ಅಥ್ಲೆಟಿಕ್ಸ್​ ಅಸೋಷಿಯೇಷನ್ ವತಿಯಿಂದ ಡಿಸೆಂಬರ್ 2 ರಿಂದ 6 ರವರೆಗೆ ಸಾರ್ವಾಕ್ ರಾಜ್ಯದ ರಾಜಧಾನಿ ಕುಚಿಂಗ್ ನಗರದಲ್ಲಿ 21ನೇ ಹಿರಿಯ ನಾಗರಿಕರ ಕ್ರೀಡಾಕೂಟ ನಡೆಯಲಿದೆ. ಇದರಲ್ಲಿ ಧಾರವಾಡದ ಹಿರಿಯ ನಾಗರಿಕರು ಭಾಗವಹಿಸಲಿದ್ದಾರೆ.

83 ವರ್ಷದ ಎಂ.ಬಿ.ಗಂಗಣ್ಣ ರನ್ನಿಂಗ್ ಹಾಗೂ ಜಾವಲಿನ್ ಥ್ರೋ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. 84 ವರ್ಷದ ಪಿ.ಬಿ.ಹಿರೇಮಠ ಶಾಟ್ ಪುಟ್, ಡಿಸ್ಕಸ್ ಥ್ರೋ ಹಾಗೂ ರನ್ನಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದರೆ, 80 ವರ್ಷದ ಶಿವಪ್ಪ ಎಂ ಸಲಕಿ 10 ಹಾಗೂ 5 ಕಿ.ಮೀ. ನಡಿಗೆ, 5 ಕಿ.ಮೀ, 1500 ಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಜೊತೆಗೆ ಯೋಗಾಸನ ಪ್ರದರ್ಶನ ಮಾಡಲಿದ್ದಾರೆ.

Intro:ಹುಬ್ಬಳಿBody:ಮಲೇಷಿಯಾದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಹಿರಿಯ ನಾಗರಿಕರು

ಹುಬ್ಬಳ್ಳಿ:- ಜಿಲ್ಲಾ ಹಿರಿಯರ' ಸಬಲೀಕರಣ ಇಲಾಖೆಯಿಂದ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾಗಿದ್ದ ಧಾರವಾಡ ಜಿಲ್ಲೆಯ ಮೂವರು ಹಿರಿಯ ನಾಗರಿಕರು ಮಲೇಷಿಯಾದ ಸಾರ್ವಾಕ್ ರಾಜ್ಯದ ರಾಜಧಾನಿ, ಕುಚಿಂಗ್ ನಗರದಲ್ಲಿ, ಮಲೇಷಿಯಾ ಮಾಸ್ಟರ್ ಅಥ್ಲೆಟಿಕ್ಸ ಅಸೋಷಿಯೇಷನ್ ವತಿಯಿಂದ, ಡಿಸೆಂಬರ್ 2 ರಿಂದ 6 ರವರೆಗೆ ಆಯೋಜಿಸಲಾಗಿರುವ 21ನೇ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.83 ವರ್ಷದ ಎಂ.ಬಿ.ಗಂಗಣ್ಣ ರನ್ನಿಂಗ್ ಹಾಗೂ ಜಾವಲಿನ್ ಥ್ರೋ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. 84 ವರ್ಷದ ಪಿ.ಬಿ.ಹಿರೇಮಠ ಶಾಟ್ ಪುಟ್, ಡಿಸ್ಕಸ್ ಥ್ರೋ ಹಾಗೂ ರನ್ನಿಂಗ್ ವಿಭಾಗದಲ್ಲಿ ಸ್ಪರ್ಧಿಸುವರು. 80 ವರ್ಷದ ಶಿವಪ್ಪ ಎಂ ಸಲಕಿ 10 ಹಾಗೂ 5 ಕಿ.ಮೀ. ನಡಿಗೆ, 5 ಕಿ.ಮೀ. ಹಾಗೂ 1500 ಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಜೊತೆಗೆ ಯೋಗಾಸನವನ್ನು ಪ್ರದರ್ಶನ ಮಾಡುವರು......

____________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.