ETV Bharat / city

ಧಾರವಾಡದಲ್ಲಿಂದು 268 ಮಂದಿಗೆ ತಗುಲಿದ ಕೊರೊನಾ: 5 ಸಾವು - Dharwad Corona Case

ಧಾರವಾಡ ಜಿಲ್ಲೆಯಲ್ಲಿಂದು 268 ಮಂದಿಗೆ ಕೊರೊನಾ ತಗುಲಿದ್ದು, ಐವರು ಬಲಿಯಾಗಿದ್ದಾರೆ.

268 corona cases detected in  dharwad district
ಧಾರವಾಡದಲ್ಲಿಂದು 268 ಮಂದಿಗೆ ತಗುಲಿದ ಕೊರೊನಾ: 5 ಸಾವು
author img

By

Published : Aug 16, 2020, 9:29 PM IST

ಧಾರವಾಡ: ಜಿಲ್ಲೆಯಲ್ಲಿಂದು 268 ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 7,651ಕ್ಕೆ ಏರಿಕೆಯಾಗಿದೆ.

ಇಂದು ಕೊರೊನಾಗೆ 5 ಜನರು ಬಲಿಯಾಗಿದ್ದು, ಮೃತರ ಸಂಖ್ಯೆ 234ಕ್ಕೆ ಏರಿಕೆಯಾಗಿದೆ. ‌ಇದುವರೆಗೆ ಒಟ್ಟು 4,841 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸದ್ಯ, 2,576 ಸಕ್ರಿಯ ಪ್ರಕರಣಗಳಿದ್ದು, 36 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.