ETV Bharat / city

ಹೊಳೆಯಲ್ಲಿ ಕೊಚ್ಚಿ ಹೋದ ರೈತ... ಸ್ಥಳದಲ್ಲೇ ಕುಟುಂಬಕ್ಕೆ ಪರಿಹಾರ ನೀಡಿದ ರೇಣುಕಾಚಾರ್ಯ - Davanagere crime latest news

ಕೃಷಿ ಚಟುವಟಿಕೆ ಬಳಿಕ ಎತ್ತಿನ ಗಾಡಿ ತೊಳೆಯಲು ಹೊಳೆಗೆ ಹೋಗಿ ಕೊಚ್ಚಿ ಹೋಗಿದ್ದ ರೈತನ ಕುಟುಂಬಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪರಿಹಾರ ನೀಡಿದ್ದಾರೆ.

renukacharya-visit-the-farmers-family
author img

By

Published : Oct 28, 2019, 7:50 PM IST

Updated : Oct 28, 2019, 8:17 PM IST

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದ ಹೊಳೆಯಲ್ಲಿ ರೈತ ಕೊಚ್ಚಿ ಹೋದ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲಿಸಿದರು.

ಐದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ರಮೇಶ್​ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮೃತ ರೈತ ರಮೇಶ್ ಪತ್ನಿ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ...ಹೊನ್ನಾಳಿಯಲ್ಲಿ ದೀಪಾವಳಿ ಹಬ್ಬದ ದಿನವೇ ದುರಂತ... ನೀರುಪಾಲಾದ ರೈತ, ಎತ್ತುಗಳು!

ಬೆಳಗ್ಗೆ ಕೃಷಿ ಚಟುವಟಿಕೆ ಬಳಿಕ ಎತ್ತಿನ ಗಾಡಿ ತೊಳೆಯಲು ಹೊಳೆಗೆ ಹೋಗಿದ್ದರು. ಆಗ ಎತ್ತಿನ ಗಾಡಿ ಪಲ್ಟಿಯಾಗಿ ಎತ್ತುಗಳ ಜೊತೆ ರೈತನೂ ಹೊಳೆಯಲ್ಲಿ ಕೊಚ್ಚಿ ಹೋಗಿದ್ದ. ಎತ್ತುಗಳ ಕಳೇಬರ ಸಿಕ್ಕರೂ, ರೈತನ ಮೃತದೇಹ ಪತ್ತೆಯಾಗಿಲ್ಲ.

ಸ್ಥಳಕ್ಕೆ ಭೇಟಿ ನೀಡಿದ ಎಂ.ಪಿ.ರೇಣುಕಾಚಾರ್ಯ

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ರೇಣುಕಾಚಾರ್ಯ, ಎತ್ತುಗಳ ಸಾವಿನ ಹಿನ್ನೆಲೆಯಲ್ಲಿ ₹ 60 ಸಾವಿರ, ಪಶು ಇಲಾಖೆಯಿಂದ ₹ 20 ಸಾವಿರ ಮತ್ತು ವೈಯಕ್ತಿಕವಾಗಿ ₹ 50 ಸಾವಿರ ನೀಡಿದರು. ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಜೆ.ಕೆ.ಸುರೇಶ್ ₹10 ಸಾವಿರ ಕೊಟ್ಟರು.

ಬಳಿಕ ರೇಣುಕಾಚಾರ್ಯ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಮತ್ತು ಜಿಲ್ಲಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿದರು. ಮೃತದೇಹ ಸಿಕ್ಕ ತಕ್ಷಣವೇ ₹ 5 ಲಕ್ಷ ಪರಿಹಾರವನ್ನು ಮೃತ ರೈತನ ಕುಟುಂಬಕ್ಕೆ ನೀಡುವ ಬಗ್ಗೆ ಭರವಸೆ ನೀಡಿದರು.

Intro:KN_DVG_28_RENUKA VISIT_SCRIPT_02_7203307

೫ ತಿಂಗಳ ಹಿಂದೆ ಮದುವೆಯಾಗಿದ್ದ ರೈತನ ಕುಟುಂಬದ ಕಣ್ಣೀರು... ಸ್ಥಳದಲ್ಲೇ ಪರಿಹಾರ ನೀಡಿದ ರೇಣುಕಾಚಾರ್ಯ...!

ದಾವಣಗೆರೆ: ಹೊನ್ನಾಳಿ ತಾ ಬೇಲಿಮಲ್ಲೂರು ಗ್ರಾಮದ ಹೊಳೆಯಲ್ಲಿ ರೈತ ಕೊಚ್ಚಿ ಹೋದ ಘಟನಾ ಸ್ಥಳಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲಿಸಿದರು.

ಕಳೆದ ಐದು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ರಮೇಶ್ ರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮೃತ ರೈತ ರಮೇಶ್ ಪತ್ನಿ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಬೆಳಿಗ್ಗೆ ಕೃಷಿ ಚಟುವಟಿಕೆ ಬಳಿಕ ಎತ್ತುಗಳಿಗೆ ನೀರುಣಿಸಲು ಹೊಳೆಯಲ್ಲಿ ಎತ್ತಿನಗಾಡಿ ಸಮೇತ ತೆರಳಿದ್ದಾಗ ರೈತ ನೀರು ಪಾಲಾಗಿದ್ದ. ಆದ್ರೆ ಎರಡು ಎತ್ತುಗಳ ಮೃತದೇಹ ಸಿಕ್ಕರೂ, ರೈತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ರೇಣುಕಾಚಾರ್ಯ ಅವರು, ಎರಡು ಎತ್ತುಗಳ ಸಾವಿನ ಹಿನ್ನೆಲೆಯಲ್ಲಿ 60, 000 ರೂಪಾಯಿ, ಪಶು ಇಲಾಖೆಯಿಂದ 20, 000 ರೂ. ಮತ್ತು ವೈಯಕ್ತಿಕವಾಗಿ 50,000 ಸಾವಿರ ರೂಪಾಯಿಯನ್ಬು ನೀಡಿದರೆ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಜೆ. ಕೆ. ಸುರೇಶ್ ಅವರು 10, 000 ಸಾವಿರ ರೂಪಾಯಿ ನೀಡಿದರು.

ಇದೇ ವೇಳೆ ರೇಣುಕಾಚಾರ್ಯ ಅವರು, ಮುಖ್ಯಮಂತ್ರಿ ಯಡಿಯೂರಪ್ಲ ಮತ್ತು ಜಿಲ್ಲಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿದರಲ್ಲದೇ, ಮೃತದೇಹ ಸಿಕ್ಕ ತಕ್ಷಣವೇ ಐದು ಲಕ್ಷ ರೂಪಾಯಿ ಪರಿಹಾರವನ್ನು ಮೃತ ರೈತನ ಕುಟುಂಬಕ್ಕೆ ನೀಡುವ ಬಗ್ಗೆ ಭರವಸೆ ನೀಡಿದರು.Body:KN_DVG_28_RENUKA VISIT_SCRIPT_02_7203307

೫ ತಿಂಗಳ ಹಿಂದೆ ಮದುವೆಯಾಗಿದ್ದ ರೈತನ ಕುಟುಂಬದ ಕಣ್ಣೀರು... ಸ್ಥಳದಲ್ಲೇ ಪರಿಹಾರ ನೀಡಿದ ರೇಣುಕಾಚಾರ್ಯ...!

ದಾವಣಗೆರೆ: ಹೊನ್ನಾಳಿ ತಾ ಬೇಲಿಮಲ್ಲೂರು ಗ್ರಾಮದ ಹೊಳೆಯಲ್ಲಿ ರೈತ ಕೊಚ್ಚಿ ಹೋದ ಘಟನಾ ಸ್ಥಳಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲಿಸಿದರು.

ಕಳೆದ ಐದು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ರಮೇಶ್ ರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮೃತ ರೈತ ರಮೇಶ್ ಪತ್ನಿ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಬೆಳಿಗ್ಗೆ ಕೃಷಿ ಚಟುವಟಿಕೆ ಬಳಿಕ ಎತ್ತುಗಳಿಗೆ ನೀರುಣಿಸಲು ಹೊಳೆಯಲ್ಲಿ ಎತ್ತಿನಗಾಡಿ ಸಮೇತ ತೆರಳಿದ್ದಾಗ ರೈತ ನೀರು ಪಾಲಾಗಿದ್ದ. ಆದ್ರೆ ಎರಡು ಎತ್ತುಗಳ ಮೃತದೇಹ ಸಿಕ್ಕರೂ, ರೈತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ರೇಣುಕಾಚಾರ್ಯ ಅವರು, ಎರಡು ಎತ್ತುಗಳ ಸಾವಿನ ಹಿನ್ನೆಲೆಯಲ್ಲಿ 60, 000 ರೂಪಾಯಿ, ಪಶು ಇಲಾಖೆಯಿಂದ 20, 000 ರೂ. ಮತ್ತು ವೈಯಕ್ತಿಕವಾಗಿ 50,000 ಸಾವಿರ ರೂಪಾಯಿಯನ್ಬು ನೀಡಿದರೆ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಜೆ. ಕೆ. ಸುರೇಶ್ ಅವರು 10, 000 ಸಾವಿರ ರೂಪಾಯಿ ನೀಡಿದರು.

ಇದೇ ವೇಳೆ ರೇಣುಕಾಚಾರ್ಯ ಅವರು, ಮುಖ್ಯಮಂತ್ರಿ ಯಡಿಯೂರಪ್ಲ ಮತ್ತು ಜಿಲ್ಲಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿದರಲ್ಲದೇ, ಮೃತದೇಹ ಸಿಕ್ಕ ತಕ್ಷಣವೇ ಐದು ಲಕ್ಷ ರೂಪಾಯಿ ಪರಿಹಾರವನ್ನು ಮೃತ ರೈತನ ಕುಟುಂಬಕ್ಕೆ ನೀಡುವ ಬಗ್ಗೆ ಭರವಸೆ ನೀಡಿದರು.Conclusion:
Last Updated : Oct 28, 2019, 8:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.