ETV Bharat / city

ರಾಕಿಂಗ್ ಸ್ಟಾರ್ ಯಶ್​ ದಂಪತಿ ಭೇಟಿ ಮಾಡಿದ ಯುಜ್ವೇಂದ್ರ ಚಹಲ್ ಜೋಡಿ

author img

By

Published : Feb 7, 2021, 5:56 PM IST

ಯಶ್ ಮತ್ತು ರಾಧಿಕಾ ಜೊತೆ ಚಹಲ್ ಮತ್ತು ಧನಶ್ರೀ ಜೋಡಿ ಫೋಟೋ ಕ್ಲಿಕ್ಕಿಸಕೊಂಡಿದ್ದು, ಈ ಫೋಟೋವನ್ನು ಚಹಲ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ..

ರಾಕಿಂಗ್ ಸ್ಟಾರ್ ಯಶ್​ ದಂಪತಿ ಭೇಟಿ ಮಾಡಿದ ಯುಜ್ವೇಂದ್ರ ಚಹಲ್ ದಂಪತಿ

ಬೆಂಗಳೂರು : ಭಾರತ ತಂಡದ ಲೀಡಿಂಗ್ ಆಟಗಾರ ಯುಜ್ವೇಂದ್ರ ಚಹಲ್ ಅವರು ಪತ್ನಿ ಧನಶ್ರೀ ಜೊತೆ ಬೆಂಗಳೂರಿಗೆ ಬಂದಿದ್ದಾರೆ‌.

ಖಾಸಗಿ ಹೋಟೆಲ್​ನಲ್ಲಿರುವ ಚಹಲ್, ನಿನ್ನೆ ರಾತ್ರಿ ರಾಕಿಂಗ್ ಸ್ಟಾರ್ ಯಶ್​​ ದಂಪತಿಯನ್ನು ಭೇಟಿಯಾಗಿದ್ದಾರೆ. ಯಶ್ ಮತ್ತು ರಾಧಿಕಾ ಜೊತೆ ಚಹಲ್ ಮತ್ತು ಧನಶ್ರೀ ಜೋಡಿ ಫೋಟೋ ಕ್ಲಿಕ್ಕಿಸಕೊಂಡಿದ್ದು, ಈ ಫೋಟೋವನ್ನು ಚಹಲ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸದ್ಯಕ್ಕೆ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಫುಲ್​ ವೈರಲ್ ಆಗಿದೆ.

ಯಶ್ ಭೇಟಿ ಮಾಡಿದ ಯುಜ್ವೇಂದ್ರ ಚಹಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.