ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷೆಯ ಚಂದ್ರಯಾನ-2 ಚಂದಿರನ ಅಂಗಳ ತಲುಪುವ ಕೊನೆಯ ನಿಮಿಷಗಳಲ್ಲಿ ಆರ್ಬಿಟರ್ನಿಂದ ಲ್ಯಾಂಡರ್ ಸಂಪರ್ಕ ಕಳೆದುಕೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಒಗ್ಗೂಡಿ ಬಾಹ್ಯಾಕಾಶ ವಿಜ್ಞಾನಿಗಳ ಪರ ನಿಂತು, 'ಭರವಸೆ ಕಳೆದುಕೊಳ್ಳದಂತೆ' ಧೈರ್ಯ ತುಂಬುತ್ತಿದ್ದಾರೆ.
-
Best work of scientists of @isro congratulations we are proud of you There is still a lot of expections https://t.co/3fDKz6fe3u
— Nikhil Sinha (@NikhilS82020308) September 6, 2019 " class="align-text-top noRightClick twitterSection" data="
">Best work of scientists of @isro congratulations we are proud of you There is still a lot of expections https://t.co/3fDKz6fe3u
— Nikhil Sinha (@NikhilS82020308) September 6, 2019Best work of scientists of @isro congratulations we are proud of you There is still a lot of expections https://t.co/3fDKz6fe3u
— Nikhil Sinha (@NikhilS82020308) September 6, 2019
ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದನ್ನು ಇಸ್ರೋ ಅಧ್ಯಕ್ಷ ಘೋಷಣೆ ಮಾಡುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಮುಖಂಡರು ವಿಜ್ಞಾನಿಗಳಿಗೆ ಧೈರ್ಯ ತುಂಬಿದರು. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ. ನಮಗೆ ಇನ್ನೂ ಭರವಸೆ ಇದೆ. ಧೈರ್ಯ ಕಳೆದುಕೊಳ್ಳಬೇಡಿ ಎಂದು ಬೆನ್ನು ತಟ್ಟುತ್ತಿದ್ದಾರೆ.
-
We will continue to follow @isro and #India in future #Space endeavors. Good wishes from your friends in #Israel @ILSpaceAgency #Chandrayan2 https://t.co/vfJYO82CyF
— Daniel Carmon🇮🇱 (@danielocarmon) September 6, 2019 " class="align-text-top noRightClick twitterSection" data="
">We will continue to follow @isro and #India in future #Space endeavors. Good wishes from your friends in #Israel @ILSpaceAgency #Chandrayan2 https://t.co/vfJYO82CyF
— Daniel Carmon🇮🇱 (@danielocarmon) September 6, 2019We will continue to follow @isro and #India in future #Space endeavors. Good wishes from your friends in #Israel @ILSpaceAgency #Chandrayan2 https://t.co/vfJYO82CyF
— Daniel Carmon🇮🇱 (@danielocarmon) September 6, 2019
ವೆಂಕಟೇಶ್ ಕುಮಾರ್ ಎಂಬುವವರು 'ನಾವು ನಿಮ್ಮ ಬಗ್ಗೆ ಹೆಮ್ಮಪಡುತ್ತೇವೆ. ನೀವು ಅತ್ಯುತ್ತಮವಾದ ಕೆಲಸ ಮಾಡಿದ್ದಿರಾ. ಭರವಸೆ ಕಳೆದುಕೊಳ್ಳುವಂಥದ್ದು ಏನೂ ಇಲ್ಲ' ಎಂದು ಟ್ವೀಟ್ ಮಾಡಿದ್ದಾರೆ.
ಚಿರಾಗ್ ಮೇಹ್ತಾ, 'ಇಸ್ರೋ ಬಗ್ಗೆ ಭರವಸೆ ಇದೆ, ನಾವು ಶೀಘ್ರದಲ್ಲೇ ದತ್ತಾಂಶ ಪಡೆಯುತ್ತೇವೆ! ನಾವು ನಿಮ್ಮ ಚಂದ್ರಯಾನ-2ರ ಬಗ್ಗೆ ಹೆಮ್ಮೆ ಇದೆ' ಎಂದಿದ್ದಾರೆ.
ಭಾರತದ ಟ್ವಿಟ್ಟರ್ ಟ್ರೆಂಡಿಂಗ್ನಲ್ಲಿ ನಂ.2- #Chandrayaan2, ನಂ.3- #VikramLander, ನಂ.4- #IndiaFailed, ನಂ.5- #ISRO ಮತ್ತು ನಂ.6ನಲ್ಲಿ #IndiaMakesHistory ಅಡಿ ವಿಜ್ಞಾನಿಗಳಿಗೆ ಧೈರ್ಯ ತುಂಬುವಂತಹ ಲಕ್ಷಾಂತರ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
-
We are proud of you @isro , your capabilities and achievements have always made our country stand high and rise.
— SUBHANSHI (@BhatiaSubhanshi) September 6, 2019 " class="align-text-top noRightClick twitterSection" data="
The hard work you've put in will definitely make noise.
Let's be positive about it because WE ARE ALREADY THERE ON MOON ! #skyisnolongerthelimit #Chandrayaan2
">We are proud of you @isro , your capabilities and achievements have always made our country stand high and rise.
— SUBHANSHI (@BhatiaSubhanshi) September 6, 2019
The hard work you've put in will definitely make noise.
Let's be positive about it because WE ARE ALREADY THERE ON MOON ! #skyisnolongerthelimit #Chandrayaan2We are proud of you @isro , your capabilities and achievements have always made our country stand high and rise.
— SUBHANSHI (@BhatiaSubhanshi) September 6, 2019
The hard work you've put in will definitely make noise.
Let's be positive about it because WE ARE ALREADY THERE ON MOON ! #skyisnolongerthelimit #Chandrayaan2