ETV Bharat / city

ವಿಶ್ವ ಹೃದಯ ದಿನದ ಅಂಗವಾಗಿ ಬೆಂಗಳೂರಲ್ಲಿ ವಾಕಥಾನ್​​​ - ಸಚಿವ ಸುರೇಶ್ ಕುಮಾರ್

ಬೆಂಗಳೂರಿನ ಸ್ಪರ್ಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ವಿಶ್ವ ಹೃದಯ ದಿನದ ಅಂಗವಾಗಿ ವಾಕಥಾನ್ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಸಚಿವ ಸುರೇಶ್ ಕುಮಾರ್ ಚಾಲನೆ ನೀಡಿದರು.

ವಿಶ್ವ ಹೃದಯ ದಿನದ ಅಂಗವಾಗಿ ಬೆಂಗಳೂರಲ್ಲಿ ವಾಕಥಾನ್
author img

By

Published : Sep 29, 2019, 9:43 PM IST

ಬೆಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ಯಶವಂತಪುರ ಬಳಿ ಇರುವ ಸ್ಪರ್ಶ್ ಆಸ್ಪತ್ರೆಯು ವಾಕಥಾನ್ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಂದಾಗಿರುವ ಸ್ಪರ್ಶ್ ಆಸ್ಪತ್ರೆ, ಹೃದಯದ ಆರೋಗ್ಯ ಮತ್ತು ಆರೋಗ್ಯಕರ ಜೀವನನ್ನ ನಡೆಸುವ ವಿಷಯದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿತ್ತು.

ಸಚಿವ ಸುರೇಶ್ ಕುಮಾರ್ ವಾಕಥಾನ್​ಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಲವಾರು ವೈದ್ಯರು, ಯುವಕರು ಭಾಗಿಯಾಗಿದ್ದರು. ಸ್ಪರ್ಶ್ ಆಸ್ಪತ್ರೆಯಿಂದ ಯಶವಂತಪುರ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಕಥಾನ್ ನಡೆಸಲಾಯ್ತು.

ವಿಶ್ವ ಹೃದಯ ದಿನದ ಅಂಗವಾಗಿ ಬೆಂಗಳೂರಲ್ಲಿ ವಾಕಥಾನ್

ಸಚಿವ ಸುರೇಶ್ ಕುಮಾರ್ ಮಾತನಾಡಿ, ಇತ್ತೀಚಿನ ದಿನದಲ್ಲಿ ಬಹಳ ಜನರಿಗೆ ಹೃದಯ ಸಮಸ್ಯೆ ಇದೆ. ಆತಂಕಕಾರಿ ವಿಷಯ ಅಂದ್ರೆ ಈಗಿನ ಯುವಕರಿಗೆ ಹೃದಯ ಸಂಬಂಧಿ ಕಾಯಿಲೆ ಬರುತ್ತಿದೆ. ಮಕ್ಕಳು ತಂದೆ-ತಾಯಿಯನ್ನು ನೋಡಿಕೊಳ್ಳುವ ಬದಲು ಮಕ್ಕಳನ್ನ ತಂದೆ-ತಾಯಿ ನೋಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯಕ್ಕೆ ಏನು ಬೇಕೋ ಅದನ್ನು ನಾವು ಅನುಸರಿಸಬೇಕು ಎಂದರು.

Intro:ವಿಶ್ವ ಹೃದಯ ದಿನದ ಅಂಗವಾಗಿ ವಾಕಥಾನ್.
ವಾಕಥಾನ್ ಚಾಲನೆ ನೀಡಿದ ಸಚಿವರು

ವಿಶ್ವ ಹೃದಯ ದಿನವಾದ ಇಂದು ವಾಕಥಾನ್ ಕಾರ್ಯಕ್ರಮ ವನ್ನ ಯಶವಂತಪುರ ಬಳಿ ಇರುವ ಸ್ಫರ್ಶ್ ಆಸ್ಪತ್ರೆ ಕಾರ್ಯಕ್ರಮವನ್ನ ಆಯೋಜಿಸಿತ್ತು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಂದಾಗಿರುವ ಸ್ಫರ್ಶ್ ಆಸ್ಪತ್ರೆ ಹೃದಯದ ಆರೋಗ್ಯ ಸ್ಥಿತಿಗಳು ಮತ್ತು ಸಂತಸದ ಆರೋಗ್ಯಕಾರ ಜೀವನನ್ನ ಮಾಡಲು ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು.

ಇನ್ನು ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಥಮಿಕ ಮತ್ತು ಪದವಿಪೂರ್ಣ ಶಿಕ್ಷಣ ಇಲಾಖೆಯ ಸಚಿವ ಸುರೇಶ್ ಕುಮಾರ್ ವಾಕಥಾನ್ಗೆ ಚಾಲನೆ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಹಲವಾರು ವೈದ್ಯರು ಯುವಕರು ಭಾಗಿಯಾಗಿದ್ದರು. ಸ್ಪರ್ಶ್ ಆಸ್ಪತ್ರೆಯಿಂದ ಯಶವಂತಪುರ ಸುತ್ತಾ ಮುತ್ತಾ ರಸ್ತೆಗಳಲ್ಲಿ ವಾಕಥಾನ್ ನಡೆಸಲಾಯ್ತು

ಸುರೇಶ್ ಕುಮಾರ್ ಮಾತಾಡಿ ಇತ್ತಿಚ್ಚೆನ ದಿನದಲ್ಲಿ
ಬಹಳ ಜನರಿಗೆ ಹೃದಯ ಸಮಸ್ಯೆ ಇದೆ. ಆತಂಕಕಾರಿ ವಿಷ್ಯ ಅಂಧ್ರೆ ಈಗಿನ ಯುವಕರಿಗೆನೆ ಹೃದಯಿ ಸಂಬಧಿ ಖಾಯಿಲೆ ಬರ್ತಿದೆ. ಮಕ್ಕಳು ತಂದೆ ತಾಯಿನ ನೋಡಿಕೊಳ್ಳುವ ಬದಲು ಮಕ್ಕಳ ನ್ನ ತಂದೆ ತಾಯಿ ನೋಡಿಕೊಳ್ಳುವ ಪರಿಸ್ಥಿತಿ ಇತ್ತೀಚಿನ ದಿನದಲ್ಲಿ ನಿರ್ಮಾಣವಾಗಿದೆ. ಆರೋಗ್ಯಕ್ಕೆ ಏನ್ ಬೇಕು ಅದನ್ನ ನಾವು ಅನುಸರಿಸಬೆಕು ಎಂದ್ರು
Body:KN_BNG_02_HEART_DAY_7204498Conclusion:KN_BNG_02_HEART_DAY_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.