ETV Bharat / city

ನಮ್ಮ ಆಸ್ಪತ್ರೆಗೆ ಬಂದಾಗ ರೆಸ್ಪಾನ್ಸ್​ ಇರಲಿಲ್ಲ, ಹಾರ್ಟ್​ ಲೈನ್​ ಕಂಪ್ಲೀಟ್​ ಸ್ಟ್ರೈಟ್​ ಆಗಿತ್ತು: ವಿಕ್ರಂ ಆಸ್ಪತ್ರೆ ವೈದ್ಯರು - ಪುನೀತ್ ರಾಜ್ ಕುಮಾರ್ ನಿಧನ

ನಮ್ಮ ಆಸ್ಪತ್ರೆಗೆ ಬಂದಾಗ ಅವರು ರೆಸ್ಪಾನ್ಸ್​ ಮಾಡ್ತಿರಲಿಲ್ಲ . ಹಾರ್ಟ್​ ಲೈನ್​ ಕಂಪ್ಲೀಟ್​ ಸ್ಟ್ರೈಟ್​ ಆಗಿತ್ತು. ಎಲ್ಲ ತಜ್ಞರು ಸುಮಾರು ಮೂರು ಗಂಟೆಗಳ ಕಾಲ ಪುನೀತ್​ ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೂ ನಮ್ಮ ಕೈಯಲ್ಲಿ ಉಳಿಸಿಕೊಳ್ಳಲು ಆಗಲಿಲ್ಲ. ಮಧ್ಯಾಹ್ನ 2.30 ಕ್ಕೆ ಡೆತ್​ ಡಿಕ್ಲೇರ್​ ಮಾಡಿದ್ವಿ ಎಂದು ವಿಕ್ರಂ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ವಿಕ್ರಂ ಆಸ್ಪತ್ರೆ ವೈದ್ಯರು
ವಿಕ್ರಂ ಆಸ್ಪತ್ರೆ ವೈದ್ಯರು
author img

By

Published : Oct 29, 2021, 5:13 PM IST

Updated : Oct 29, 2021, 5:22 PM IST

ಬೆಂಗಳೂರು: ಇಂದು ಬೆಳಗ್ಗೆ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೀಡಾಗಿದ್ದ ನಟ ಪುನೀತ್​ ರಾಜ್​ಕುಮಾರ್​ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಮಾತನಾಡಿದ ವಿಕ್ರಂ ಆಸ್ಪತ್ರೆಯ ವೈದ್ಯರು, 46 ವರ್ಷ ವಯಸ್ಸಿನ ಶ್ರೀ ಪುನೀತ್ ರಾಜ್‌ಕುಮಾರ್ ಅವರನ್ನು 29/10/21 ರಂದು ವಿಕ್ರಂ ಆಸ್ಪತ್ರೆಗೆ ಕುಟುಂಬ ವೈದ್ಯರು ಮಾಡಿದ ಇಸಿಜಿ ಮೂಲಕ ಹೃದಯಾಘಾತದ ರೋಗ ನಿರ್ಣಯದೊಂದಿಗೆ ಕರೆತರಲಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.

ವಿಕ್ರಂ ಆಸ್ಪತ್ರೆ ವೈದ್ಯರು

ಇವತ್ತು ಬೆಳಗ್ಗೆ ದೈನಂದಿನ ವ್ಯಾಯಾಮದ ಬಳಿಕ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರು ಫ್ಯಾಮಿಲಿ ವೈದ್ಯರ ಬಳಿ ತೆರಳಿದ್ದಾರೆ. ಅಲ್ಲಿ ಇಸಿಜಿನಲ್ಲಿ ಹೃದಯಾಘಾತವಾಗಿರುವ ಬಗ್ಗೆ ತಿಳಿದು ಬಂದಿದೆ. ಬಳಿಕ ತಕ್ಷಣವೇ ನಮ್ಮ ಆಸ್ಪತ್ರೆಗೆ ಕರೆತಂದಿದ್ದಾರೆ ಎಂದರು.

ನಮ್ಮ ಆಸ್ಪತ್ರೆಗೆ ಬಂದಾಗ ಅವರು ರೆಸ್ಪಾನ್ಸ್​ ಇರಲಿಲ್ಲ. ಹಾರ್ಟ್​ ಲೈನ್​ ಕಂಪ್ಲೀಟ್​ ಸ್ಟ್ರೈಟ್​ ಆಗಿತ್ತು. ಎಲ್ಲ ತಜ್ಞರು ಸುಮಾರು ಮೂರು ಗಂಟೆಗಳ ಕಾಲ ಪುನೀತ್​ ಅವರನ್ನು ಬದುಕಿಸಿಕೊಳ್ಳು ಪ್ರಯತ್ನಿಸಿದರು. ಆದರೂ ನಮ್ಮ ಕೈಯಲ್ಲಿ ಉಳಿಸಿಕೊಳ್ಳಲು ಆಗಲಿಲ್ಲ. ಮಧ್ಯಾಹ್ನ 2.30 ಕ್ಕೆ ಡೆತ್​ ಡಿಕ್ಲೇರ್​ ಮಾಡಿದ್ವಿ ಎಂದು ವೈದ್ಯರು ತಿಳಿಸಿದ್ದಾರೆ.

ಓದಿ: ಜವಾಬ್ದಾರಿ ಹೊತ್ತು, ಅಣ್ಣನ ಸಿನಿಮಾ ಕಾರ್ಯಕ್ರಮ ಮುಗಿಸಿ ಮಾಯವಾದ 'ಪರಮಾತ್ಮ'

Last Updated : Oct 29, 2021, 5:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.