ETV Bharat / city

ಇಂದಿನ ತರಕಾರಿ ಮಾರುಕಟ್ಟೆ ಮಾಹಿತಿ: ಕಾಯಿಪಲ್ಯೆ ದರ ಹೀಗಿದೆ... - ಕರ್ನಾಟಕದಲ್ಲಿ ಇಂದಿನ ತರಕಾರಿ ದರ

ರಾಜ್ಯದಲ್ಲಿ ಇಂದಿನ ತರಕಾರಿ ದರ...

vegetables
vegetables
author img

By

Published : May 22, 2022, 3:12 PM IST

ಬೆಂಗಳೂರು: ರಾಜಧಾನಿಯ ಮಾರುಕಟ್ಟೆಗಳಲ್ಲಿ ತರಕಾರಿ ದರದಲ್ಲಿ ಇಂದು ಕೊಂಚ ಏರಿಳಿತವಾಗಿದೆ. ಕೆಲ ತರಕಾರಿಗಳ ಬೆಲೆ ಸ್ಥಿರವಾಗಿದ್ದು, ಇನ್ನೂ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದೆ. ವಿವಿಧ ಕಾಯಿಪಲ್ಯೆ ಬೆಲೆ ಈ ಕೆಳಗಿನಂತಿದೆ.

ಬೆಂಗಳೂರಿನಲ್ಲಿ ತರಕಾರಿ ದರ ಹೀಗಿದೆ: ಹುರಳೀಕಾಯಿ 110 ರೂ., ಬದನೆಕಾಯಿ (ಬಿಳಿ) 48 ರೂ., ಬದನೆಕಾಯಿ (ಗುಂಡು) 40 ರೂ., ಬೀಟ್‍ರೂಟ್ 35 ರೂ., ಹಾಗಲಕಾಯಿ 54 ರೂ., ಸೌತೆಕಾಯಿ 41 ರೂ., ದಪ್ಪಮೆಣಸಿನಕಾಯಿ 70 ರೂ., ಹಸಿಮೆಣಸಿನಕಾಯಿ 60 ರೂ., ತೆಂಗಿನಕಾಯಿ (ದಪ್ಪ) 35 ರೂ., ನುಗ್ಗೇಕಾಯಿ 130 ರೂ., ಈರುಳ್ಳಿ (ಮಧ್ಯಮ) 20 ರೂ., ಈರುಳ್ಳಿ 44 ರೂ., ಆಲೂಗಡ್ಡೆ 36 ರೂ., ಮೂಲಂಗಿ 36 ರೂ., ಟೊಮೆಟೋ 115 ರೂ., ಕೊತ್ತಂಬರಿ ಸೊಪ್ಪು 99 ರೂ., ಕರಿಬೇವು 64 ರೂ., ಬೆಳ್ಳುಳ್ಳಿ 96 ರೂ., ನಿಂಬೆಹಣ್ಣು 190 ರೂ., ಪುದೀನ 48 ರೂ., ಪಾಲಕ್ ಸೊಪ್ಪು 80 ರೂ., ಮೆಂತ್ಯೆ ಸೊಪ್ಪು 164 ರೂ., ಸಬ್ಬಕ್ಕಿ ಸೊಪ್ಪು 160 ರೂ., ಬಸಳೆಸೊಪ್ಪು 38 ರೂ., ನವಿಲುಕೋಸು 50 ರೂ. ಇದೆ.

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ 30 ರೂ., M.Z ಬಿನ್ಸ್ 80 ರೂ., ರಿಂಗ್ ಬೀನ್ಸ್ 100 ರೂ., ಎಲೆಕೋಸು ಚೀಲಕ್ಕೆ 14 ರೂ., ಬಿಟ್ ರೂಟ್ 16 ರೂ., ಹೀರೆಕಾಯಿ 30 ರೂ., ಬೆಂಡೆಕಾಯಿ 30 ರೂ., ಹಾಗಲಕಾಯಿ 30 ರೂ., ಎಳೆ ಸೌತೆ 20 ರೂ., ಬಣ್ಣದ ಸೌತೆ 12 ರೂ., ಚವಳಿಕಾಯಿ 35 ರೂ., ತೊಂಡೆಕಾಯಿ 40 ರೂ., ನವಿಲುಕೋಸು 50 ರೂ., ಮೂಲಂಗಿ 20 ರೂ., ದಪ್ಪಮೆಣಸು 60 ರೂ., ಕ್ಯಾರೆಟ್ 40 ರೂ., ನುಗ್ಗೆಕಾಯಿ 60 ರೂ., ಹೂ ಕೋಸು 600 ರೂ. ಚೀಲಕ್ಕೆ., ಟೊಮೆಟೋ 80 ರೂ., ನಿಂಬೆಹಣ್ಣು 100 ಕ್ಕೆ 300-600 ರೂ., ಈರುಳ್ಳಿ 12ರಿಂದ 14 ರೂ., ಆಲೂಗೆಡ್ಡೆ 24 ರೂ., ಬೆಳ್ಳುಳ್ಳಿ 30-60 ರೂ., ಸೀಮೆ ಬದನೆಕಾಯಿ 35 ರೂ., ಬದನೆಕಾಯಿ 20 ರೂ., ಕುಂಬಳಕಾಯಿ 16 ರೂ., ಹಸಿ ಶುಂಠಿ 26 ರೂ., ಮಾವಿನಕಾಯಿ 26 ರೂ., ಕೊತ್ತಂಬರಿ ಸೊಪ್ಪು 100 ಕ್ಕೆ 360 ರೂ., ಸಬ್ಬಸಗಿ ಸೊಪ್ಪು 100ಕ್ಕೆ-200 ರೂ., ಮೆಂತ್ಯೆ ಸೊಪ್ಪು 100ಕ್ಕೆ 300 ರೂ., ಪಾಲಕ್ ಸೊಪ್ಪು 100ಕ್ಕೆ 240 ರೂ., ಸೊಪ್ಪು 100ಕ್ಕೆ 260 ರೂ. ಹಾಗೂ ಪುದೀನ ಸೊಪ್ಪು 100ಕ್ಕೆ 260 ರೂ.ಗಳಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.