ETV Bharat / city

ತರಕಾರಿ ಬೆಲೆಯಲ್ಲಿ ಏರಿಳಿತ: ಯಾವ ನಗರದಲ್ಲಿ ಎಷ್ಟು ದರ?

ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ತರಕಾರಿ ದರ ಇಲ್ಲಿದೆ..

vegetables price
ತರಕಾರಿ ದರ
author img

By

Published : May 30, 2022, 10:03 AM IST

ಬೆಂಗಳೂರು: ರಾಜ್ಯದ ಕೆಲವೆಡೆ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡು ಬಂದಿದೆ. ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಟೊಮೆಟೋ, ಅವರೆಕಾಯಿ ಸೇರಿದಂತೆ ಕೆಲವು ತರಕಾರಿಗಳ ಬೆಲೆ ಗಗನಕ್ಕೇರಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ವಾರದ ಮೊದಲ ದಿನ ತರಕಾರಿ ಹಾಗೂ ಸೊಪ್ಪು ದರದಲ್ಲಿ ಇಳಿಕೆಯಾಗಿದೆ.

ಬೆಂಗಳೂರು ತರಕಾರಿ ದರ: ಹುರುಳಿಕಾಯಿ 102 ರೂ.(ಇಳಿಕೆ), ಬದನೆಕಾಯಿ(ಬಿಳಿ) 64(ಏರಿಕೆ), ಬದನೆಕಾಯಿ (ಗುಂಡು) 45, ಬೀಟ್‍ರೂಟ್-35, ಹಾಗಲಕಾಯಿ-5, ಸೌತೆಕಾಯಿ-48, ದಪ್ಪ ಮೆಣಸಿನಕಾಯಿ-74, ಹಸಿ ಮೆಣಸಿನಕಾಯಿ-60, ತೆಂಗಿನಕಾಯಿ ದಪ್ಪ-35, ನುಗ್ಗೇಕಾಯಿ-115, ಈರುಳ್ಳಿ ಮಧ್ಯಮ-20, ಸಾಂಬಾರ್ ಈರುಳ್ಳಿ-47, (ಏರಿಕೆ), ಆಲೂಗಡ್ಡೆ-37, ಮೂಲಂಗಿ-36, ಟೊಮೆಟೋ- 98ರೂ. (ಏರಿಕೆ), ಕೊತ್ತಂಬರಿ ಸೊಪ್ಪು-112, ಕರಿಬೇವು-64, ಬೆಳ್ಳುಳ್ಳಿ-96, ನಿಂಬೆಹಣ್ಣು- 190, ಪುದೀನಾ-54, ಪಾಲಾಕ್ ಸೊಪ್ಪು-82, ಮೆಂತ್ಯೆ ಸೊಪ್ಪ- 142 (ಇಳಿಕೆ), ಸಬ್ಬಸಿಗೆ ಸೊಪ್ಪು-200(ಏರಿಕೆ), ಬಸಳೆಸೊಪ್ಪು- 38, ನವಿಲುಕೋಸು- 60ರೂ.

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ-20 ರೂ., M.Z ಬಿನ್ಸ್- 40, ರಿಂಗ್ ಬಿನ್ಸ್-60, ಎಲೆಕೋಸು ಚೀಲಕ್ಕೆ-16, ಬೀಟ್‍ರೂಟ್-12, ಹೀರೆಕಾಯಿ-30, ಬೆಂಡೆಕಾಯಿ-30, ಹಾಗಲಕಾಯಿ-30, ಎಳೆ ಸೌತೆ-26, ಬಣ್ಣದ ಸೌತೆ-12, ಚವಳಿಕಾಯಿ-40, ತೊಂಡೆಕಾಯಿ-50, ನವಿಲುಕೋಸು-40, ಮೂಲಂಗಿ-30, ದಪ್ಪಮೆಣಸು-50, ಕ್ಯಾರೇಟ್-40, ನುಗ್ಗೇಕಾಯಿ-70, ಹೂ ಕೋಸು-400 ರೂ ಚೀಲಕ್ಕೆ, ಟೊಮೊಟೋ -72, ನಿಂಬೆಹಣ್ಣು 100ಕ್ಕೆ 400ರೂ., ಈರುಳ್ಳಿ-12ರಿಂದ 16 ರೂ., ಆಲೂಗೆಡ್ಡೆ-24, ಬೆಳ್ಳುಳ್ಳಿ-30ರಿಂದ 60, ಸೀಮೆ ಬದನೆಕಾಯಿ-20, ಬದನೆಕಾಯಿ-20, ಪಡುವಲಕಾಯಿ-24, ಕುಂಬಳಕಾಯಿ-16, ಹಸಿ ಶುಂಠಿ-24, ಕೊತ್ತಂಬರಿ ಸೊಪ್ಪು 100ಕ್ಕೆ- 420 ರೂ., ಮೆಂತೆಸೊಪ್ಪು100ಕ್ಕೆ-300 ರೂ., ಪಾಲಕ್ ಸೊಪ್ಪು-100ಕ್ಕೆ 340ರೂ, ಪುದೀನಾ ಸೊಪ್ಪು100ಕ್ಕೆ - 240 ರೂ.,

ಇದನ್ನೂ ಓದಿ: ಇಂದಿನ ಮಾರುಕಟ್ಟೆ ಮಾಹಿತಿ: ರಾಜ್ಯದಲ್ಲಿ ಕಾಯಿಪಲ್ಲೆ ದರ ಹೀಗಿದೆ

ಮೈಸೂರಲ್ಲಿ ಇಂದಿನ ತರಕಾರಿ ದರ: ಬೀನ್ಸ್- 55 ರೂ., ಪೆನ್ಸಿಲ್ ಬೀನ್ಸ್- 55, ಟೊಮೆಟೋ-55, ಗುಂಡು ಬದನೆ- 24, ಕುಂಬಳ ಕಾಯಿ-10, ಹೀರೆಕಾಯಿ-15, ಪಡವಲಕಾಯಿ-15, ತೊಂಡೆಕಾಯಿ-36, ಹಾಗಲಕಾಯಿ-25, ದಪ್ಪ ಮೆಣಸು-56, ಸೋರೆಕಾಯಿ-18, ಬದನೆಕಾಯಿ (ಬಿಳಿ)-18, ಕೋಸು-20, ಸೀಮೆ ಬದನೆ-20, ಬೆಂಡೆಕಾಯಿ-25 ರೂ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.