ETV Bharat / city

ಇಂದಿನ ತರಕಾರಿ ದರ: ಒಂದೇ ದಿನದಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಬರೋಬ್ಬರಿ 22 ರೂ. ಹೆಚ್ಚಳ - ಇಂದಿನ ತರಕಾರಿ ದರ

Bangalore vegetables price : ಇಂದು ಬೆಂಗಳೂರಿನಲ್ಲಿ ಕೆ.ಜಿ ಕೊತ್ತಂಬರಿ ಸೊಪ್ಪಿನ ಬೆಲೆ 22 ರೂ. ಏರಿಕೆ ಕಂಡಿದ್ದು, ಟೊಮೇಟೊ ಬೆಲೆ 5 ರೂ. ಬೆಲೆ ಕಡಿಮೆಯಾಗಿದೆ. ರಾಜಧಾನಿಯಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ.

Vegetables Price
Vegetables Price
author img

By

Published : Nov 26, 2021, 10:12 AM IST

ಬೆಂಗಳೂರು: ಕಳೆದ ಒಂದು ವಾರದಿಂದ ತರಕಾರಿ ಬೆಲೆ ಗಗನಕ್ಕೇರಿದ್ದು, ಕಡಿಮೆ ಇಳುವರಿಯಿಂದ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದರು. ಆದರೆ, ಇಂದು ಟೊಮೇಟೊ, ಬೆಳ್ಳುಳ್ಳಿ , ದಪ್ಪ ಮೆಣಸಿನಕಾಯಿ ಸೇರಿದಂತೆ ಕೆಲ ತರಕಾರಿಗಳ ಸಗಟು ಮತ್ತು ಚಿಲ್ಲರೆ ಬೆಲೆ ಕೊಂಚ ಇಳಿಕೆ ಕಂಡಿದೆ.

ನಿನ್ನೆ ಪ್ರತಿ ಕೆ.ಜಿ ಟೊಮೇಟೊ ಬೆಲೆ 103 ರೂ. ಇತ್ತು. ಆದರೆ ಇಂದು 98 ರೂ. ಗೆ ಲಭ್ಯವಾಗುತ್ತಿದ್ದು, 5 ರೂ. ಬೆಲೆ ಕಡಿಮೆಯಾಗಿದೆ. ಹಾಗೆಯೇ ಬೆಳ್ಳುಳ್ಳಿ ದರ ಕೂಡ 132 ರೂ. ಯಿಂದ 128 ರೂ.ಗೆ ಇಳಿಕೆಯಾಗಿದೆ. ದಪ್ಪ ಮೆಣಸಿನಕಾಯಿ ಬೆಲೆ ನಿನ್ನೆ 128 ರೂ. ಇತ್ತು. ಆದರೆ, ಇಂದು 124ರೂ. ಇದ್ದು, 4 ರೂ. ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಮಾತ್ರ ಇನ್ನೂ ಏರಿಕೆ ಕಂಡಿದೆ. 86 ರೂ. ಇದ್ದ ಕೊತ್ತಂಬರಿ ಸೊಪ್ಪಿನ ಬೆಲೆ ಇಂದು 108 ಕ್ಕೆ ಏರಿಕೆಯಾಗಿದೆ. ಕೇವಲ ಒಂದೇ ದಿನದಲ್ಲಿ ಬರೋಬ್ಬರಿ 22 ರೂ. ಏರಿಕೆಯಾಗಿದೆ.

ರಾಜಧಾನಿಯಲ್ಲಿ ಇಂದಿನ ತರಕಾರಿ ದರ ಹೀಗಿದೆ:

ತರಕಾರಿ ನಿನ್ನೆಯ ದರಇಂದಿನ ದರ
ಬೆಳ್ಳುಳ್ಳಿ132 ರೂ.128( ಇಳಿಕೆ)
ಟೊಮೇಟೊ103 ರೂ 98 ( ಇಳಿಕೆ)
ದಪ್ಪ ಮೆಣಸಿನಕಾಯಿ128ರೂ124ರೂ ( ಇಳಿಕೆ)
ಕ್ಯಾರೆಟ್ 94 ರೂ94 ರೂ (ಬದಲಾವಣೆ ಇಲ್ಲ)
ಹಸಿ ಮೆಣಸಿನಕಾಯಿ 60 ರೂ60 ರೂ (ಬದಲಾವಣೆ ಇಲ್ಲ)
ಹುರಳೀಕಾಯಿ(ಬೀನ್ಸ್)94 ರೂ 94 ರೂ (ಬದಲಾವಣೆ ಇಲ್ಲ)
ಸೌತೆಕಾಯಿ24 ರೂ24 ರೂ (ಬದಲಾವಣೆ ಇಲ್ಲ)
ನುಗ್ಗೆ ಕಾಯಿ270 ರೂ270 ರೂ (ಬದಲಾವಣೆ ಇಲ್ಲ)
ಶುಂಠಿ84 ರೂ 84 ರೂ (ಬದಲಾವಣೆ ಇಲ್ಲ)
ಈರುಳ್ಳಿ ( ಮಧ್ಯಮ)53 ರೂ53 ರೂ (ಬದಲಾವಣೆ ಇಲ್ಲ)
ಸಾಂಬರ್ ಈರುಳ್ಳಿ 56 ರೂ56 ರೂ (ಬದಲಾವಣೆ ಇಲ್ಲ)
ಆಲೂಗಡ್ಡೆ44 ರೂ44 ರೂ (ಬದಲಾವಣೆ ಇಲ್ಲ)
ಮೂಲಂಗಿ 70 ರೂ70 ರೂ (ಬದಲಾವಣೆ ಇಲ್ಲ)
ಬದನಕಾಯಿ108 ರೂ110 ರೂ (ಏರಿಕೆ)
ಕೊತ್ತಂಬರಿ ಸೊಪ್ಪು86 ರೂ108 ರೂ. (ಏರಿಕೆ )
ಮೆಂತ್ಯ ಸೊಪ್ಪು128 ರೂ128ರೂ (ಬದಲಾವಣೆ ಇಲ್ಲ)
ಪಾಲಕ್ ಸೊಪ್ಪು107 ರೂ 107 ರೂ (ಬದಲಾವಣೆ ಇಲ್ಲ)
ಸಬ್ಬಕ್ಕಿ ಸೊಪ್ಪು70 ರೂ 70 ರೂ (ಬದಲಾವಣೆ ಇಲ್ಲ)
ಕರಿಬೇವು67 ರೂ67 ರೂ (ಬದಲಾವಣೆ ಇಲ್ಲ)
ದಂಟಿನ ಸೊಪ್ಪು 114 ರೂ127 ರೂ ( ಏರಿಕೆ)
ತೆಂಗಿನ ಕಾಯಿ ( ದಪ್ಪ)32 ರೂ32 ರೂ (ಬದಲಾವಣೆ ಇಲ್ಲ)
ತೆಂಗಿನ ಕಾಯಿ ( ಮಧ್ಯಮ)28 ರೂ28 ರೂ (ಬದಲಾವಣೆ ಇಲ್ಲ)
ತೆಂಗಿನ ಕಾಯಿ ( ಸಣ್ಣ)22 ರೂ22 ರೂ (ಬದಲಾವಣೆ ಇಲ್ಲ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.