ETV Bharat / city

ಕೆ.ಆರ್ ಮಾರ್ಕೆಟ್ ಬಂದ್‌: ತಳ್ಳುವ ಗಾಡಿ ಮೊರೆ ಹೋದ ವ್ಯಾಪಾರಸ್ಥರು

ಕೊರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಜನರಿಗೆ ಅಗತ್ಯ ವಸ್ತು ಖರೀದಿಗೆ ಇಂತಿಷ್ಟೇ ಸಮಯ ನಿಗದಿ ಮಾಡಲಾಗಿದೆ. ಈ ಕಾರಣದಿಂದ ರಾಜಧಾನಿಯ ಮುಖ್ಯ ಮಾರುಕಟ್ಟೆಯಾದ ಕೆ.ಆರ್ ಮಾರುಕಟ್ಟೆ ಮುಚ್ಚಲ್ಪಟ್ಟಿದೆ. ಹಾಗಾಗಿ ಇದೀಗ ವ್ಯಾಪಾರಸ್ಥರು ತಳ್ಳುವ ಗಾಡಿಯ ಮೊರೆ ಹೋಗಿದ್ದಾರೆ.

ಕೆಆರ್ ಮಾರ್ಕೆಟ್
ಕೆಆರ್ ಮಾರ್ಕೆಟ್
author img

By

Published : May 24, 2021, 11:27 AM IST

ಬೆಂಗಳೂರು: ನಗರದ ಪ್ರಮುಖ ಮಾರುಕಟ್ಟೆಯಾದ ಕೆ.ಆರ್ ಮಾರ್ಕೆಟ್ ಲಾಕ್​ಡೌನ್ ಪ್ರಯುಕ್ತ ಮುಚ್ಚಿದ್ದು ತಳ್ಳು ಗಾಡಿ ಮೂಲಕ ತರಕಾರಿ ಹಣ್ಣು ವ್ಯಾಪಾರ ಜೋರಾಗಿ ನಡೆಯಿತು.

ಟೌನ್​ಹಾಲ್​ನಿಂದ ಮಾರ್ಕೆಟ್​ವರೆಗೂ ಮಾರ್ಗದುದ್ದಕ್ಕೂ ತಳ್ಳು ಗಾಡಿಗಳದ್ದೇ ದರ್ಬಾರ್ ಕಂಡುಬಂತು. ನಿಗದಿತ ಸಮಯದಲ್ಲಿ ಅವಶ್ಯಕ ವಸ್ತು ಖರೀದಿಯಲ್ಲಿ ನಿರತರಾದ ಜನ ಸಾಲುಗಟ್ಟಿ ನಿಂತಿದ್ದ ಈ ಗಾಡಿಗಳಲ್ಲಿ ಖರೀದಿ ನಡೆಸಿದರು. ತರಕಾರಿ, ಹಣ್ಣು ಖರೀದಿಗೆ ಆಗಮಿಸಿದ ಜನರಿಂದ ಮಾರ್ಕೆಟ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಯಿತು.

ಇದನ್ನೂ ಓದಿ:ವೀಕ್ಷಿಸಿ: ಮೈಕ್, ಸ್ಪೀಕರ್ ಇರುವ ಮಾಸ್ಕ್ ಅಭಿವೃದ್ದಿಪಡಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.