ETV Bharat / city

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ..

Vegetable Rate
ಇಂದಿನ ತರಕಾರಿ ದರ
author img

By

Published : Jun 25, 2022, 12:11 PM IST

ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.

ಬೆಂಗಳೂರು ತರಕಾರಿ ದರ: ಬೀಟ್‍ರೂಟ್-54, ಹಾಗಲಕಾಯಿ-46, ಸೋರೆಕಾಯಿ-44, ಸೌತೆಕಾಯಿ-28, ದಪ್ಪ ಮೆಣಸಿನಕಾಯಿ-53, ಹಸಿ ಮೆಣಸಿನಕಾಯಿ-60(ಏರಿಕೆ), ತೆಂಗಿನಕಾಯಿ ದಪ್ಪ-32, ನುಗ್ಗೆಕಾಯಿ- 80, ಕ್ಯಾರೆಟ್-64(ಏರಿಕೆ), ಈರುಳ್ಳಿ ಮಧ್ಯಮ-24, ಸಾಂಬಾರ್ ಈರುಳ್ಳಿ-47, ಆಲೂಗೆಡ್ಡೆ-42, ಮೂಲಂಗಿ-30, ಟೊಮೆಟೊ-48, ಬೆಳ್ಳುಳ್ಳಿ-90, ನಿಂಬೆಹಣ್ಣು-122(ಇಳಿಕೆ), ಬೆಟ್ಟದ ನೆಲ್ಲಿಕಾಯಿ-62, ಊಟಿ ಶುಂಠಿ-38, ನಾಟಿ ಟೊಮೆಟೊ-44, ಬಜ್ಜಿ ಮೆಣಸಿನಕಾಯಿ-64(ಇಳಿಕೆ), ಬದನೆಕಾಯಿ (ಬಿಳಿ)-44, ಬದನೆಕಾಯಿ (ಗುಂಡು)-33, ಬೆಂಡೆಕಾಯಿ-38, ತೊಂಡೆಕಾಯಿ-40, ಹೀರೆಕಾಯಿ-48, ಚಪ್ಪರದ ಅವರೆಕಾಯಿ-58, ನವಿಲುಕೋಸು- 46 ರೂ.

ಬೆಂಗಳೂರಿನಲ್ಲಿ ಹಣ್ಣುಗಳ ದರ(ಕೆ.ಜಿ): ಸೇಬು-158, ಪಚ್ ಬಾಳೆಹಣ್ಣು-42, ಏಲಕ್ಕಿ ಬಾಳೆಹಣ್ಣು-86, ಸಪೋಟ-70, ಸೀಬೆಹಣ್ಣು-83, ರಸಪೂರಿ ಮಾವಿನಹಣ್ಣು-105, ಬೈಗನಪಲ್ಲಿ ಮಾವಿನಹಣ್ಣು-70, ಮಲ್ಲಿಕಾ ಮಾವಿನಹಣ್ಣು-125(ಏರಿಕೆ), ಮಲಗೋವ ಮಾವಿನಹಣ್ಣು-168, ಮೂಸಂಬಿ- 90ರೂ.

ಹುಬ್ಬಳ್ಳಿ ತರಕಾರಿ ದರ: ಬೀನ್ಸ್-60, ಎಲೆಕೋಸು-40, ಬೀಟ್ ರೂಟ್-35, ಸೋರೆಕಾಯಿ-20, ಬದನೆಕಾಯಿ - 40, ಅವರೆಕಾಯಿ - 40, ಎಲೆಕೋಸು-30, ಕ್ಯಾಪ್ಸಿಕಂ-55, ಕ್ಯಾರೆಟ್-50, ಹಸಿ ಮೆಣಸಿನಕಾಯಿ-50, ಈರುಳ್ಳಿ-25, ಮೂಲಂಗಿ-30, ಟೊಮೆಟೊ-45, ಬೆಂಡೆಕಾಯಿ-35, ಹೀರೆಕಾಯಿ-40, ಹಾಗಲಕಾಯಿ-38, ಎಳೆ ಸೌತೆ-16, ತೊಂಡೆಕಾಯಿ-20, ನವಿಲುಕೋಸು-50, ಆಲೂಗೆಡ್ಡೆ-25, ಬೆಳ್ಳುಳ್ಳಿ-30ರಿಂದ60, ಸೀಮೆ ಬದನೆಕಾಯಿ-35, ಕುಂಬಳಕಾಯಿ-15ರಿಂದ 30 ರೂ.

ಇದನ್ನೂ ಓದಿ: ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.