ETV Bharat / city

ಟೊಮೆಟೋ ಮತ್ತಷ್ಟು ದುಬಾರಿ: ಪ್ರಮುಖ ನಗರಗಳಲ್ಲಿ ತರಕಾರಿ ದರ ಹೀಗಿದೆ... - ತರಕಾರಿ ದರ

ತರಕಾರಿ ನಿತ್ಯದ ಅತ್ಯಗತ್ಯ. ಆದ್ದರಿಂದ ತರಕಾರಿ ದರದಲ್ಲಿನ ಏರಿಳಿತದ ಮಾಹಿತಿ ಕೂಡ ಜನಸಾಮಾನ್ಯರಿಗೆ ಬೇಕು. ಹಾಗಿದ್ದರೆ ಇಂದು ಯಾವ ಪ್ರಮುಖ ನಗರಗಳಲ್ಲಿ ತರಕಾರಿ ದರ ಹೇಗಿದೆ?

Vegetable prices
Vegetable prices
author img

By

Published : May 2, 2022, 10:44 AM IST

Updated : May 2, 2022, 11:20 AM IST

ಬೆಂಗಳೂರು: ತರಕಾರಿ ದರದಲ್ಲಿ ನಿತ್ಯ ಏರಿಳಿತವಾಗುತ್ತಲೇ ಇರುತ್ತದೆ. ಆದ್ರೆ ಕಳೆದ ವಾರವಷ್ಟೇ 20 ರೂ.ಗೆ ಸಿಗುತ್ತಿದ್ದ ಟೊಮೆಟೋ ಬೆಲೆ ಏಕಾಏಕಿ 45 ರೂ.ವರೆಗೆ ಏರಿಕೆ ಆಗಿದೆ. ಇನ್ನು ಬೇಸಿಗೆ ಇರುವುದರಿಂದ ನಿಂಬೆಹಣ್ಣಿನ ಬೆಲೆಯಂತೂ ಗಗನಕ್ಕೇರಿದೆ. ದುಡ್ಡು ಕೊಟ್ಟರೂ ನಿಂಬೆಹಣ್ಣು ಸಿಗುತ್ತಿಲ್ಲ ಎಂಬ ಮಾತುಗಳು ಕೂಡ ಮಾರುಕಟ್ಟೆಯಲ್ಲಿ ಕೇಳಿಬರುತ್ತಿವೆ.

ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ಮತ್ತು ಹಣ್ಣಿನ ದರ ಹೀಗಿದೆ..

ಬೆಂಗಳೂರು: (ಕೆಜಿ/ರೂ.)

  • ಟೊಮ್ಯಾಟೋ 44 ರೂ
  • ಹಸಿರು ಬದನೆ 29
  • ಬದನೆ ನಾಗಪುರೆ 22
  • ಬದನೆಕಾಯಿ 28
  • ದೊಡ್ಡ ಬದನೆ 27
  • ಈರುಳ್ಳಿ 20
  • ಆಲೂಗಡ್ಡೆ 28
  • ಬೆಂಗಳೂರು ಸೌತೆಕಾಯಿ 29
  • ನಾಟಿ ಟೊಮ್ಯಾಟೋ 49
  • ಮೆಣಸಿನಕಾಯಿ 76
  • ಹಾಗಲಕಾಯಿ 34
  • ನವಿಲು ಕೋಸು 32
  • ಕ್ಯಾರೆಟ್ 30
  • ಮೂಲಂಗಿ 26
  • ತೊಂಡೆಕಾಯಿ 18
  • ಚವಳೇಕಾಯಿ 32
  • ದಪ್ಪ ಮೆಣಸಿನಕಾಯಿ 79
  • ಸೋರೆಕಾಯಿ 18
  • ಹುರುಳಿಕಾಯಿ 77
  • ಬೆಂಡೆಕಾಯಿ 29
  • ಹೀರೇಕಾರಿ 39
  • ಶುಂಠಿ 35
  • ನಿಂಬೆಹಣ್ಣು 229
  • ಬೆಳ್ಳುಳ್ಳಿ 79
  • ಕುಂಬಳಕಾಯಿ 25
  • ಹೂಕೋಸು ಒಂದಕ್ಕೆ 24 ರೂ
  • ಎಲೆ ಕೋಸು ಒಂದಕ್ಕೆ 16 ರೂ
  • ನುಗ್ಗೆಕಾಯಿ ಒಂದಕ್ಕೆ 03 ರೂ.
  • ಸೊಪ್ಪು-ಒಂದು ಕಟ್ಟಿಗೆ
  • ಕರಿಬೇವು 3
  • ಕೊತ್ತಂಬರಿ 7
  • ಸಬ್ಬಕ್ಕಿ ಸೊಪ್ಪು 9
  • ಮೆಂತೆ ಸೊಪ್ಪು 12
  • ಪುದೀನ ಸೊಪ್ಪು 5
  • ಪಾಲಕ್ ಸೊಪ್ಪು 4
  • ಈರುಳ್ಳಿ ಸೊಪ್ಪು 12
  • ಗೋಂಗುರ ಸೊಪ್ಪು 6
  • ಬಸಲೆ ಸೊಪ್ಪು 9
  • ಹಣ್ಣುಗಳ ದರ
  • ಮಾವು: ರಸಪುರಿ 95
  • ಬಾದಾಮಿ 129
  • ತೋತಾಪುರಿ 39
  • ಮಲ್ಲಿಕಾ 105
  • ಸಿಂಧೂರ 85
  • ಬಾಗನಪಲ್ಲಿ 89
  • ದ್ರಾಕ್ಷಿ ಹಣ್ಣು 180
  • ಸೇಬು 220
  • ಸೇಬು ಶಿಮ್ಲಾ 159
  • ಮೂಸಂಬಿ 75
  • ಸಪೋಟ 62
  • ದಾಳಿಂಬೆ 195
  • ಸೀಬೆ ಹಣ್ಣು 69
  • ಪೈನಾಫಲ್ 69
  • ಪಚ್ಚ್ ಬಾಳೆ 29
  • ಪಪ್ಪಾಯ 42
  • ಕರ್ಬೂಜ 23
  • ಕಲ್ಲಂಗಡಿ 23
  • ಕಲ್ಲಂಗಡಿ 16
  • ಬಾಳೆಹಣ್ಣು ಏಲಕ್ಕಿ 75
  • ಶಿವಮೊಗ್ಗ ತರಕಾರಿ ದರ:
  • ಮೆಣಸಿನಕಾಯಿ 60
  • M.Zಬಿನ್ಸ್ 40
  • ರಿಂಗ್ ಬಿನ್ಸ್ 60
  • ಎಲೆಕೋಸು ಚೀಲಕ್ಕೆ 6
  • ಬಿಟ್ ರೂಟ್ 10
  • ಹೀರೆಕಾಯಿ 30
  • ಬೆಂಡೆಕಾಯಿ 20
  • ಹಾಗಲಕಾಯಿ 30
  • ಎಳೆ ಸೌತೆ 24
  • ಜವಳಿಕಾಯಿ 30
  • ತೊಂಡೆಕಾಯಿ 20
  • ನವಿಲುಕೋಸು 20
  • ಮೂಲಂಗಿ 16
  • ದಪ್ಪಮೆಣಸು 60
  • ಕ್ಯಾರೇಟ್ 24
  • ನುಗ್ಗೆಕಾಯಿ 20
  • ಹೂಕೋಸು 400 ರೂ ಚೀಲಕ್ಕೆ
  • ಟೊಮೊಟೊ 45
  • ನಿಂಬೆಹಣ್ಣು 100 ಕ್ಕೆ-600 ರೂ.
  • ಈರುಳ್ಳಿ 10-18
  • ಆಲೂಗೆಡ್ಡೆ 24
  • ಬೆಳ್ಳುಳ್ಳಿ 30-60
  • ಸೀಮೆ ಬದನೆಕಾಯಿ 12
  • ಬದನೆಕಾಯಿ 12 ರೂ
  • ಪಡುವಲಕಾಯಿ 20
  • ಕುಂಬಳಕಾಯಿ 16
  • ಹಸಿ ಶುಂಠಿ 20
  • ಕೂತ್ತಂಬರಿಸೊಪ್ಪು 100 ಕ್ಕೆ - 320 ರೂ.
  • ಸಬ್ಬಾಸಿಕೆ ಸೊಪ್ಪು 100 ಕ್ಕೆ - 200 ರೂ.
  • ಮೆಂತೆಸೊಪ್ಪು 100 ಕ್ಕೆ - 340 ರೂ.
  • ಪಾಲಕ್ ಸೊಪ್ಪು 100 ಕ್ಕೆ - 160 ರೂ.
  • ಪುದಿನಸೊಪ್ಪು 100 ಕ್ಕೆ - 200 ರೂ.

ಬೆಂಗಳೂರು: ತರಕಾರಿ ದರದಲ್ಲಿ ನಿತ್ಯ ಏರಿಳಿತವಾಗುತ್ತಲೇ ಇರುತ್ತದೆ. ಆದ್ರೆ ಕಳೆದ ವಾರವಷ್ಟೇ 20 ರೂ.ಗೆ ಸಿಗುತ್ತಿದ್ದ ಟೊಮೆಟೋ ಬೆಲೆ ಏಕಾಏಕಿ 45 ರೂ.ವರೆಗೆ ಏರಿಕೆ ಆಗಿದೆ. ಇನ್ನು ಬೇಸಿಗೆ ಇರುವುದರಿಂದ ನಿಂಬೆಹಣ್ಣಿನ ಬೆಲೆಯಂತೂ ಗಗನಕ್ಕೇರಿದೆ. ದುಡ್ಡು ಕೊಟ್ಟರೂ ನಿಂಬೆಹಣ್ಣು ಸಿಗುತ್ತಿಲ್ಲ ಎಂಬ ಮಾತುಗಳು ಕೂಡ ಮಾರುಕಟ್ಟೆಯಲ್ಲಿ ಕೇಳಿಬರುತ್ತಿವೆ.

ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ಮತ್ತು ಹಣ್ಣಿನ ದರ ಹೀಗಿದೆ..

ಬೆಂಗಳೂರು: (ಕೆಜಿ/ರೂ.)

  • ಟೊಮ್ಯಾಟೋ 44 ರೂ
  • ಹಸಿರು ಬದನೆ 29
  • ಬದನೆ ನಾಗಪುರೆ 22
  • ಬದನೆಕಾಯಿ 28
  • ದೊಡ್ಡ ಬದನೆ 27
  • ಈರುಳ್ಳಿ 20
  • ಆಲೂಗಡ್ಡೆ 28
  • ಬೆಂಗಳೂರು ಸೌತೆಕಾಯಿ 29
  • ನಾಟಿ ಟೊಮ್ಯಾಟೋ 49
  • ಮೆಣಸಿನಕಾಯಿ 76
  • ಹಾಗಲಕಾಯಿ 34
  • ನವಿಲು ಕೋಸು 32
  • ಕ್ಯಾರೆಟ್ 30
  • ಮೂಲಂಗಿ 26
  • ತೊಂಡೆಕಾಯಿ 18
  • ಚವಳೇಕಾಯಿ 32
  • ದಪ್ಪ ಮೆಣಸಿನಕಾಯಿ 79
  • ಸೋರೆಕಾಯಿ 18
  • ಹುರುಳಿಕಾಯಿ 77
  • ಬೆಂಡೆಕಾಯಿ 29
  • ಹೀರೇಕಾರಿ 39
  • ಶುಂಠಿ 35
  • ನಿಂಬೆಹಣ್ಣು 229
  • ಬೆಳ್ಳುಳ್ಳಿ 79
  • ಕುಂಬಳಕಾಯಿ 25
  • ಹೂಕೋಸು ಒಂದಕ್ಕೆ 24 ರೂ
  • ಎಲೆ ಕೋಸು ಒಂದಕ್ಕೆ 16 ರೂ
  • ನುಗ್ಗೆಕಾಯಿ ಒಂದಕ್ಕೆ 03 ರೂ.
  • ಸೊಪ್ಪು-ಒಂದು ಕಟ್ಟಿಗೆ
  • ಕರಿಬೇವು 3
  • ಕೊತ್ತಂಬರಿ 7
  • ಸಬ್ಬಕ್ಕಿ ಸೊಪ್ಪು 9
  • ಮೆಂತೆ ಸೊಪ್ಪು 12
  • ಪುದೀನ ಸೊಪ್ಪು 5
  • ಪಾಲಕ್ ಸೊಪ್ಪು 4
  • ಈರುಳ್ಳಿ ಸೊಪ್ಪು 12
  • ಗೋಂಗುರ ಸೊಪ್ಪು 6
  • ಬಸಲೆ ಸೊಪ್ಪು 9
  • ಹಣ್ಣುಗಳ ದರ
  • ಮಾವು: ರಸಪುರಿ 95
  • ಬಾದಾಮಿ 129
  • ತೋತಾಪುರಿ 39
  • ಮಲ್ಲಿಕಾ 105
  • ಸಿಂಧೂರ 85
  • ಬಾಗನಪಲ್ಲಿ 89
  • ದ್ರಾಕ್ಷಿ ಹಣ್ಣು 180
  • ಸೇಬು 220
  • ಸೇಬು ಶಿಮ್ಲಾ 159
  • ಮೂಸಂಬಿ 75
  • ಸಪೋಟ 62
  • ದಾಳಿಂಬೆ 195
  • ಸೀಬೆ ಹಣ್ಣು 69
  • ಪೈನಾಫಲ್ 69
  • ಪಚ್ಚ್ ಬಾಳೆ 29
  • ಪಪ್ಪಾಯ 42
  • ಕರ್ಬೂಜ 23
  • ಕಲ್ಲಂಗಡಿ 23
  • ಕಲ್ಲಂಗಡಿ 16
  • ಬಾಳೆಹಣ್ಣು ಏಲಕ್ಕಿ 75
  • ಶಿವಮೊಗ್ಗ ತರಕಾರಿ ದರ:
  • ಮೆಣಸಿನಕಾಯಿ 60
  • M.Zಬಿನ್ಸ್ 40
  • ರಿಂಗ್ ಬಿನ್ಸ್ 60
  • ಎಲೆಕೋಸು ಚೀಲಕ್ಕೆ 6
  • ಬಿಟ್ ರೂಟ್ 10
  • ಹೀರೆಕಾಯಿ 30
  • ಬೆಂಡೆಕಾಯಿ 20
  • ಹಾಗಲಕಾಯಿ 30
  • ಎಳೆ ಸೌತೆ 24
  • ಜವಳಿಕಾಯಿ 30
  • ತೊಂಡೆಕಾಯಿ 20
  • ನವಿಲುಕೋಸು 20
  • ಮೂಲಂಗಿ 16
  • ದಪ್ಪಮೆಣಸು 60
  • ಕ್ಯಾರೇಟ್ 24
  • ನುಗ್ಗೆಕಾಯಿ 20
  • ಹೂಕೋಸು 400 ರೂ ಚೀಲಕ್ಕೆ
  • ಟೊಮೊಟೊ 45
  • ನಿಂಬೆಹಣ್ಣು 100 ಕ್ಕೆ-600 ರೂ.
  • ಈರುಳ್ಳಿ 10-18
  • ಆಲೂಗೆಡ್ಡೆ 24
  • ಬೆಳ್ಳುಳ್ಳಿ 30-60
  • ಸೀಮೆ ಬದನೆಕಾಯಿ 12
  • ಬದನೆಕಾಯಿ 12 ರೂ
  • ಪಡುವಲಕಾಯಿ 20
  • ಕುಂಬಳಕಾಯಿ 16
  • ಹಸಿ ಶುಂಠಿ 20
  • ಕೂತ್ತಂಬರಿಸೊಪ್ಪು 100 ಕ್ಕೆ - 320 ರೂ.
  • ಸಬ್ಬಾಸಿಕೆ ಸೊಪ್ಪು 100 ಕ್ಕೆ - 200 ರೂ.
  • ಮೆಂತೆಸೊಪ್ಪು 100 ಕ್ಕೆ - 340 ರೂ.
  • ಪಾಲಕ್ ಸೊಪ್ಪು 100 ಕ್ಕೆ - 160 ರೂ.
  • ಪುದಿನಸೊಪ್ಪು 100 ಕ್ಕೆ - 200 ರೂ.
Last Updated : May 2, 2022, 11:20 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.