ETV Bharat / city

ಮಾಜಿ ಕೇಂದ್ರ ಸಚಿವ ಎಂ.ಪಿ.ವೀರೇಂದ್ರಕುಮಾರ್ ನಿಧನ: ದೇವೇಗೌಡರ ಸಂತಾಪ - Deve Gowda expressed his condolences

ರಾಜ್ಯಸಭಾ ಸದಸ್ಯ ಎಂ.ಪಿ.ವೀರೇಂದ್ರಕುಮಾರ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಂತಾಪ ಸೂಚಿಸಿದ್ದಾರೆ.

Twitter Post
ಟ್ವಿಟರ್​ ಪೋಸ್ಟ್​
author img

By

Published : May 29, 2020, 12:55 PM IST

ಬೆಂಗಳೂರು: ಮಾಜಿ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಎಂ.ಪಿ.ವೀರೇಂದ್ರಕುಮಾರ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಂತಾಪ ವ್ಯಕ್ತಪಡಿಸಿದ್ದಾರೆ.

  • My deepest condolences on the demise of Former Union Minister and Rajya sabha member Shri M.P. Veerendra Kumar.

    He was a great journalist and writer.
    May god give strength to his family & his people to bear the loss.

    — H D Devegowda (@H_D_Devegowda) May 29, 2020 " class="align-text-top noRightClick twitterSection" data=" ">

ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ವೀರೇಂದ್ರಕುಮಾರ್ ಅವರು ಉತ್ತಮ ಬರಹಗಾರರು ಸಹ ಆಗಿದ್ದರು. ಅವರ ಅಭಿಮಾನಿಗಳಿಗೆ ಮತ್ತು ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಟ್ವೀಟ್​ ಮಾಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.