ETV Bharat / city

ಒಬಿಸಿಗೆ ವೀರಶೈವ ಲಿಂಗಾಯತ ಒಳಪಂಗಡಗಳ ಸೇರ್ಪಡೆ.. ಮಠಾಧೀಶರ ನಿಲುವು ಬೆಂಬಲಿಸಿದ ವೀರಶೈವ ಮಹಾಸಭಾ.. - The inclusion of the Veerashiva Lingayata faction into the OBC

ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ (ಒಬಿಸಿ) “ವೀರಶೈವ-ಲಿಂಗಾಯತ ಸಮುದಾಯವು 1994ರಿಂದ ಸೇರಿದ್ದು, ಅದರಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಶಿಫಾರಸು ಮಾಡಿ ಪ್ರಸ್ತಾವನೆ ಕಳುಹಿಸಲು ಆಗ್ರಹ ಪೂರ್ವಕವಾಗಿ ಮಹಾಸಭೆಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ..

veerashiva-mahasabha-who-supported-the-pontiff-decision
ವೀರಶೈವ ಲಿಂಗಾಯತ ಒಳಪಂಗಡಗಳ ಸೇರ್ಪಡೆ: ಮಠಾಧೀಶರ ನಿಲುವು ಬೆಂಬಲಿಸಿದ ವೀರಶೈವ ಮಹಾಸಭಾ!
author img

By

Published : Feb 13, 2021, 7:09 PM IST

ಬೆಂಗಳೂರು : ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಕರ್ನಾಟಕ ಸರ್ಕಾರದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಷ್ಟ್ರೀಯ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಿದ ನಿರ್ಧಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಬೆಂಬಲಿಸಿದೆ.

veerashiva-mahasabha-who-supported-the-pontiff-decision
ವೀರಶೈವ ಲಿಂಗಾಯತ ಒಳಪಂಗಡಗಳ ಸೇರ್ಪಡೆ: ಮಠಾಧೀಶರ ನಿಲುವು ಬೆಂಬಲಿಸಿದ ವೀರಶೈವ ಮಹಾಸಭಾ!

ಇಂದು ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ಗುರು-ವಿರಕ್ತ ಮಠದ ಸ್ವಾಮಿಗಳು ಸೇರಿ “ವೀರಶೈವ-ಲಿಂಗಾಯತ ಸಮುದಾಯಕ್ಕೆ (ಎಲ್ಲ ಒಳಪಂಗಡಗಳನ್ನೊಳಗೊಂಡು) ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸಲು ತೆಗೆದುಕೊಂಡ ನಿರ್ಣಯವನ್ನು ಮಹಾಸಭಾವತಿಯಿಂದ ಹೃತೂರ್ವಕವಾಗಿ ಸ್ವಾಗತಿಸಿ, ಬೆಂಬಲವನ್ನು ನೀಡುತ್ತೇವೆ ಎಂದು ಮಹಾಸಭಾ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.‌

ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ (ಒಬಿಸಿ) “ವೀರಶೈವ-ಲಿಂಗಾಯತ ಸಮುದಾಯವು 1994ರಿಂದ ಸೇರಿದ್ದು, ಅದರಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಶಿಫಾರಸು ಮಾಡಿ ಪ್ರಸ್ತಾವನೆ ಕಳುಹಿಸಲು ಆಗ್ರಹ ಪೂರ್ವಕವಾಗಿ ಮಹಾಸಭೆಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.