ETV Bharat / city

ಸೆಟ್ಟೇರಿತು ಅದ್ಧೂರಿ ಬಜೆಟ್​ನ ರಾಜ ವೀರ ಮದಕರಿ ನಾಯಕ...ರಾಜಮಾತೆಯಾಗಿ ಲೇಡಿ ರೆಬೆಲ್​

ಕುರುಕ್ಷೇತ್ರ ಚಿತ್ರದ ಯಶಸ್ಸಿನ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಐತಿಹಾಸಿಕ ಚಿತ್ರವಾದ ರಾಜ ವೀರ ಮದಕರಿ ನಾಯಕ ಚಿತ್ರದಲ್ಲಿ ನಟಿಸುತ್ತಿದ್ದು,ಇಂದು ಬೆಳ್ಳಂಬೆಳಗ್ಗೆ ಚಿತ್ರದ ಮುಹೂರ್ತ ನೇರವೇರಿದೆ.

veera-madakari-nayaka-film
ಸೆಟ್ಟೇರಿತು ಅದ್ಧೂರಿ ಬಜೆಟ್​ನ ರಾಜ ವೀರ ಮದಕರಿ ನಾಯಕ...ರಾಜಮಾತೆಯಾಗಿ ಸುಮಲತಾ ಅಂಬರೀಶ್
author img

By

Published : Dec 6, 2019, 10:42 AM IST

ಬೆಂಗಳೂರು: ಕುರುಕ್ಷೇತ್ರ ಚಿತ್ರದ ಯಶಸ್ಸಿನ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಐತಿಹಾಸಿಕ ಚಿತ್ರವಾದ ರಾಜ ವೀರ ಮದಕರಿ ನಾಯಕ ಚಿತ್ರದಲ್ಲಿ ನಟಿಸುತ್ತಿದ್ದು,ಇಂದು ಬೆಳ್ಳಂಬೆಳಗ್ಗೆ ಚಿತ್ರದ ಮುಹೂರ್ತ ನೇರವೇರಿದೆ.

ಸೆಟ್ಟೇರಿತು ಅದ್ಧೂರಿ ಬಜೆಟ್​ನ ರಾಜ ವೀರ ಮದಕರಿ ನಾಯಕ...ರಾಜಮಾತೆಯಾಗಿ ಸುಮಲತಾ ಅಂಬರೀಶ್

ಚಿತ್ರತಂಡ ನಗರದ ಗವಿಗಂಗಾಧರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಶೂಟಿಂಗ್​ಗೆ ಅಣಿಯಾಗಿದೆ. ಹೊಗೇನಕಲ್​ನಲ್ಲಿ ಮದಕರಿನಾಯಕನಿಗಾಗಿ ಬಹುದೊಡ್ಡ ಸೆಟ್ ಹಾಕಲಾಗಿದೆ. ಅದ್ಧೂರಿ ಬಜೆಟ್​ ಸಿನಿಮಾ ಇದಾಗಿದ್ದು, ಈ ಚಿತ್ರವನ್ನು ರಾಕ್​ಲೈನ್ ವೆಂಕಟೇಶ್ ನಿರ್ಮಾಣ ಮಾಡ್ತಿದ್ದಾರೆ. ಇನ್ನು,ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ.

ಸಿನಿಮಾ‌ ಮುಹೂರ್ತ ಕಾರ್ಯಕ್ರಮದಲ್ಲಿ ನಟ ದರ್ಶನ್ ,ಹಿರಿಯ‌ ನಟ ದೊಡ್ಡಣ್ಣ ,ನಿರ್ಮಾಪಕ ರಾಕ್​ಲೈನ್ ವೆಂಕಟೇಶ್,ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು,ಸಂಸದೆ ಸುಮಲತಾ ಅಂಬರೀಶ್ ಮುನಿರತ್ನ ಭಾಗವಹಿಸಿದ್ದರು.

ಚಿತ್ರದ ಮುಹೂರ್ತ ನೇರವೇರಿದಕ್ಕೆ ಸಂತಸ ವ್ಯಕ್ತಪಡಿಸಿದ ದರ್ಶನ್, ರಾಜ ವೀರ ಮದಕರಿ ನಾಯಕ ಚಿತ್ರದ ಮುಹೂರ್ತಕ್ಕೆ ಸುಮಲತಾ ಅಮ್ಮ ಚಾಲನೆ ಕೊಟ್ಟಿದ್ದಾರೆ. ಎಲ್ಲಾ ಹಿರಿಯರು ಈ ಚಿತ್ರದಲ್ಲಿ ಸೇರಿದ್ದಾರೆ. ಅವರು ಕೂತ್ಕೊ ಅಂದ್ರೆ ಕುತ್ಕೊಬೇಕು ,ನಿಂತ್ಕೊ ಅಂದ್ರೆ ನಿಂತ್ಕೊಬೇಕು. ಎಲ್ಲರು ನನ್ನ ಸೀನಿಯರ್ಸ್. ಅವರೆಲ್ಲರು ನಮ್ಮ ತಂದೆ ಜೊತೆಗೆ ಕೆಲಸ ಮಾಡಿದ್ದಾರೆ. ಮದಕರಿನಾಯಕನ ಚಿತ್ರಕ್ಕಾಗಿ ದೊಡ್ಡ ಟೀಮ್ ಸೇರಿದ್ದೀವಿ. ಈ ಪಾತ್ರದಿಂದ ಚಿತ್ರ ಇನ್ನಷ್ಟು ಜನರಿಗೆ ಹತ್ತಿರವಾಗಲಿದೆ. ಅಲ್ಲದೆ, ರಾಜಮಾತೆ ಪಾತ್ರದಲ್ಲಿ ಸುಮಲತಾ ಅಂಬರೀಶ್ ನಟಿಸುತ್ತಾರೆ ಎಂದರು.

Intro:ಸೆಟ್ಟೆರಿತು ಅದ್ದೂರಿ ಬಜೆಟ್ " ರಾಜ ವೀರ ಮದಕರಿ ನಾಯಕ" ರಾಜಮಾತೆಯಾಗಿ ಸುಮಲತಾ!!!!!

ಕುರುಕ್ಷೇತ್ರ ಚಿತ್ರದ ದೊಡ್ಡ ಯಶಸ್ಸಿನ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಐತಿಹಾಸಿಕ ಚಿತ್ರವಾದ
ರಾಜ ಗಂಡುಗಲಿ ಮದಕರಿ ನಾಯಕ ಚಿತ್ರದಲ್ಲಿ ನಟಿಸ್ತಿದ್ದು. ಕಳೆದವರವಷ್ಟೆ ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನು ಚಿತ್ರತಂಡ ಮದಕರಿ ನಾಯಕ‌ ಅಸ್ಥಾನವಾದ ಐತಿಹಾಸಿಕ ಚಿತ್ರದುರ್ಗದಲ್ಲಿ ನಡಸಿತ್ತು.ಅಲ್ಲದೆ ಇವತ್ತುಬೆಳಂ ಬೆಳಗ್ಗೆ ರಾಜ ಗಂಡುಗಲಿ ಮದಕರಿ ನಾಯಕ ಚಿತ್ರದ ಮುಹೂರ್ತ ನೇರವೇರಿದೆ.ನಗರದ ಗವಿಗಂಗದರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ಚಿತ್ರತಂಡ ಶೂಟಿಂಗ್ ಗೆ ಅಣಿಯಾಗಿದೆ.
ಹೊಗೇನಕಲ್ ನಲ್ಲಿ ಮದಕರಿನಾಯಕನಿಗಾಗಿ ಲಿ ದೊಡ್ಡ ಸೆಟ್ ಹಾಕಲಾಗಿದೆ.ಅದ್ದೂರಿ ಬಜೇಟ್ ಸಿನಿಮಾ ಈ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡ್ತಿದ್ದು.ಹಿರಿಯನಿರ್ದೇಶಕಎಸ್.ವಿ.ರಾಜೇಂದ್ರಸಿಂಗ್
ಬಾಬು ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ. ರಾ
ಇನ್ನೂ ಮದಕರಿ ನಾಯಕನಾಗಿ ಚಾಲೆಂಜಿಂಗ್ ಸ್ಟಾರ್ ದಾಸ ದರ್ಶನ್ ನಟಿಸಲಿದ್ದು. ಗಂಡುಗಲಿ ಮದಕರಿ
ದರ್ಶನ್‌ ನಟನೆಯ 54 ನೇ ಸಿನಿಮಾವಾಗಿದೆ. Body:ಇನ್ನೂ ಈ
ಸಿನಿಮಾ‌ ಮುಹೂರ್ತ ದಲ್ಲಿ ನಟ ದರ್ಶನ್ , ಹಿರಿಯ‌ ನಟ ದೊಡ್ಡಣ್ಣ , ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ , ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು , ಸಂಸದೆ ಸುಮಲತಾ ಅಂಬರೀಶ್ ಮುನಿರತ್ನ ಭಾಗವಹಿಸಿದ್ದರು
ಕುರುಕ್ಷೇತ್ರ ಚಿತ್ರದ ನಿರ್ಮಾಪಕ ಮುನಿರತ್ನಂ‌ ರಾಜಾ‌ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ಕ್ಲಾಪ್ ಮಾಡಿದ್ರೆ. ಸಂಸದೆ ಸುಮಲತಾ ಅಂಬರೀಶ್ ಕ್ಯಾಮೆರಾ ಚಾಲನೆ
ಮಾಡುವ ಮೂಲಕ ಮದಕರಿ ನಾಯಕನಿಗೆ ಚಾಲನೆ ನೀಡಿದರು.ನಂತರ ಚಿತ್ರದ ಮುಹೂರ್ತ ನೇರವೇರಿದಕ್ಕೆ ಸಂತಸ ವ್ಯಕ್ತಪಡಿಸಿದ ದರ್ಶನ್ ರಾಜ ವೀರ ಮದಕರಿ ನಾಯಕ ಚಿತ್ರದ ಮುಹೂರ್ತಕ್ಕೆ ಇವತ್ತು ಸುಮಲತಾ ಅಮ್ಮ ಚಾಲನೆ ಕೊಟ್ಟಿದ್ದಾರೆ. ಎಲ್ಲಾ ಸಿನಿಯರ್ಸ್ ಗಳು ಈ ಚಿತ್ರದಲ್ಲಿ ಸೇರಿದ್ದಾರೆ.ಅವರು ಕೂತ್ಕೊ ಅಂದ್ರೆ ಕುತ್ಕೊ , ನಿಂತ್ಕೊ ಅಂದ್ರೆ ನಿಂತ್ಕೊ ಬೇಕು ಎಲ್ಲರು ನನ್ನ ಸಿನಿಯರ್ಸ್,ಅವರೆಲ್ಲರು ನಮ್ಮ ತಂದೆ ಜೊತೆಗೆ ಕೆಲಸ ಮಾಡಿದ್ದಾರೆ. ಮದಕರಿನಾಯಕನ ಚಿತ್ರಕ್ಕಾಗಿ ದೊಡ್ಡ ಟೀಮ್ ಸೇರಿದ್ದೀವಿ.ಮದಕರಿ ನಾಯಕನ ಪಾತ್ರದಿಂದ ಚಿತ್ರ ಇನ್ನಷ್ಟು ಜನರಿಗೆ ಹತ್ತಿರವಾಗಲಿದೆ.ಅಲ್ಲದೆರಾಜಮಾತೆ ಪಾತ್ರದಲ್ಲಿ ಸುಮಲತಾ ಅಂಬರೀಶ್ ನಟಿಸುತ್ತಾರೆ ಎಂದು ದರ್ಶನ್ ಹೇಳಿದ್ರು.ಸುಮಲತಾ ಅಂಬರೀಶ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೇಲೆ ಯಾವುದೇ ಚಿತ್ರದಲ್ಲಿನಟಿಸಿರಲಿಲ್ಲ.
ಅದರೆ.ಈಗ ರಾಜ ವೀರ ಮದಕರಿ ನಾಯಕ ಚಿತ್ರದಲ್ಲಿ ನಟಿಸುತ್ತಿರೊದು ವಿಶೇಷವಾಗಿದೆ.

ಸತೀಶ Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.