ಬೆಂಗಳೂರು: ಅಪರಿಚಿತ ಶವವೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೂದಿಗೆರೆ- ಬಾಗಲೂರ ರಸ್ತೆಯಲ್ಲಿ ಪತ್ತೆಯಾಗಿದೆ.
ಇಲ್ಲಿನ ಬೂದಿಗೆರೆ- ಬಾಗಲೂರ ರಸ್ತೆಯಲ್ಲಿನ ಖಾಸಗಿ ಜಮೀನೊಂದರಲ್ಲಿ ಸುಮಾರು 60 ವರ್ಷದ ವ್ಯಕ್ತಿಯು ಶವವಾಗಿ ಪತ್ತೆಯಾಗಿದ್ದು, ಈತ ಯಾರೂ ಎಂಬುದು ಇನ್ನು ಪತ್ತೆಯಾಗಿಲ್ಲ.
ಇನ್ನು ಸ್ಥಳಕ್ಕೆ ಭೇಟಿ ನೀಡಿದ ಚನ್ನರಾಯ ಪಟ್ಟಣ ಪೊಲೀಸರು ಪರಶೀಲನೆ ನಡೆಸಿದ್ದು, ಸಾಧಾರನ ಸಾವು ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ.