ETV Bharat / city

ಬೆಂಗಳೂರು ಮೆಟ್ರೋ: ಹಂತ 2ಎ ಮತ್ತು 2ಬಿಗೆ ₹14,788 ಕೋಟಿ ಅನುದಾನ - ನಿರ್ಮಲಾ ಸೀತಾರಾಮನ್ ಬಜೆಟ್ ಲೈವ್

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಿರುವ ಬಜೆಟ್​ನಲ್ಲಿ 'ನಮ್ಮ ಮೆಟ್ರೋ'ಗೆ ₹14,844 ಕೋಟಿ ಅನುದಾನ ಘೋಷಣೆಯಾಗಿದೆ.

Bangalore Metro
ಬೆಂಗಳೂರು ಮೆಟ್ರೊ
author img

By

Published : Feb 1, 2021, 12:12 PM IST

ಬೆಂಗಳೂರು: ಇಂದು ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್​ನಲ್ಲಿ 'ನಮ್ಮ ಮೆಟ್ರೋ'ಗೆ ₹14,844 ಕೋಟಿ ಅನುದಾನ ಘೋಷಣೆಯಾಗಿದೆ.

ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಜಯ್​ ಸೇಠ್​ ಈ ಕುರಿತು ಮಾಧ್ಯಮಗಳಿಗೆ ವಿವರ ನೀಡಿದ್ದು, ಸಚಿವ ಸಂಪುಟದಲ್ಲಿ ಅದಕ್ಕೆ ಅನುಮೋದನೆ ದೊರೆತಿದೆ ಎಂದು ತಿಳಿಸಿದರು.

ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಯೋಜನೆ ಮತ್ತು ಸಿಲ್ಕ್​​ ಬೋರ್ಡ್​​ನಿಂದ ಕೆ.ಆರ್. ಪುರಂ (2ನೇ ಹಂತ) ಮತ್ತು ಕೆ.ಆರ್​. ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಈ ಮೆಟ್ರೋ ಯೋಜನೆಯನ್ನು ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳಿಸುವ ಚಿಂತನೆ ಹೊಂದಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.