ಹಾರಂಗಿ ಜಲಾಶಯ
- ಗರಿಷ್ಠ ನೀರಿನ ಮಟ್ಟ- 2,859 ಅಡಿಗಳು
- ಇಂದಿನ ನೀರಿನ ಮಟ್ಟ- 2827.56 ಅಡಿಗಳು
- ಕಳೆದ ವರ್ಷ ಇದೇ ದಿನ- 2857.41 ಅಡಿಗಳು
- ಹಾರಂಗಿಯಲ್ಲಿ ಬಿದ್ದ ಮಳೆ- 4.20 ಮಿ.ಮೀಗಳು
- ಕಳೆದ ವರ್ಷ ಇದೇ ದಿನ -18.20 ಮಿ.ಮೀಗಳು
- ಇಂದಿನ ನೀರಿನ ಒಳ ಹರಿವು- 1748 ಕ್ಯುಸೆಕ್
- ಕಳೆದ ವರ್ಷ ಇದೇ ದಿನ ನೀರಿನ ಒಳ ಹರಿವು- 11067 ಕ್ಯೂಸೆಕ್
- ಇಂದಿನ ನೀರಿನ ಹೊರ ಹರಿವು- ನದಿಗೆ 30 ಕ್ಯೂಸೆಕ್ ನಾಲೆಗೆ 500 ಕ್ಯೂಸೆಕ್
- ಕಳೆದ ವರ್ಷ ಇದೇ ದಿನ ನದಿಗೆ- 8600, ನಾಲೆಗೆ 868 ಕ್ಯೂಸೆಕ್
ಕಬಿನಿ ಜಲಾಶಯ
- ಇಂದಿನ ಮಟ್ಟ - 72.11 ಅಡಿ.
- ಕಳೆದ ವರ್ಷ ಇದೇ ದಿನ - 83.00 ಅಡಿ.
- ಒಳ ಹರಿವು - 10468 ಕ್ಯೂ.
- ಹೊರಹರಿವು - 5000 ಕ್ಯೂ.
ಕೆ.ಆರ್.ಸಾಗರ
- ನೀರಿನ ಮಟ್ಟ - 87.75 ಅಡಿ
- ಗರಿಷ್ಠ ಮಟ್ಟ - 124.80 ಅಡಿ
- ಒಳಹರಿವು - 3703 ಕ್ಯೂಸೆಕ್
- ಹೊರಹರಿವು - 6007 ಕ್ಯೂಸೆಕ್
- ಸಂಗ್ರಹ - 14.641 ಟಿಎಂಸಿ
ಸೂಪಾ ಜಲಾಶಯದ
- ಗರಿಷ್ಠ ಮಟ್ಟ - 564 ಮೀ
- ಇಂದಿನ ಮಟ್ಟ - 541.80 ಮೀ
- ಕಳೆದ ವರ್ಷ - 550.30ಮೀ
- ಒಳಹರಿವು - 12318.967 ಕ್ಯೂಸೆಕ್
- ಹೊರಹರಿವು - 1591.621 ಕ್ಯೂಸೆಕ್
ಭದ್ರಾ ಜಲಾಶಯದ
- ಗರಿಷ್ಠ ಮಟ್ಟ - 186 ಅಡಿ.
- ಇಂದಿನ ಮಟ್ಟ - 139.1 ಅಡಿ.
- ಒಳಹರಿವು - 8.579 ಕ್ಯೂಸೆಕ್
- ಹೊರಹರಿವು - 211
- ನದಿಗೆ - 150 ಕ್ಯೂಸೆಕ್ .
- ಹಿಂದಿನ ವರ್ಷ - 181.10 ಅಡಿ.
ಲಿಂಗನಮಕ್ಕಿ ಜಲಾಶಯ
- ಗರಿಷ್ಟ ಮಟ್ಟ -1819 ಅಡಿ.
- ಇಂದಿನ ಮಟ್ಟ - 1768.80 ಅಡಿ.
- ಒಳ ಹರಿವು - 16.153 ಕ್ಯೂಸೆಕ್.
- ಹೊರ ಹರಿವು - 0.727.56 ಕ್ಯೂಸೆಕ್.( ವಿದ್ಯುತ್ ಉತ್ಪಾದನೆಗೆ)
- ಹಿಂದಿನ ವರ್ಷ - 1802.30 ಅಡಿ.
ತುಂಗಾ ಜಲಾಶಯ
- ಗರಿಷ್ಟ ಮಟ್ಟ - 588.24.ಮೀಟರ್
- ಇಂದಿನ ನೀರಿನ ಮಟ್ಟ - 588.24. ಮೀಟರ್
- ಒಳ ಹರಿವು - 16.463.93 ಕ್ಯೂಸೆಕ್.
- ಹೊರಹರಿವು - 14.860 ಕ್ಯೂಸೆಕ್.
- ಹಿಂದಿನ ವರ್ಷ - 588.24 ಅಡಿ.
ಮಾಣಿ ಜಲಾಶಯ
- ಗರಿಷ್ಟ ಮಟ್ಟ - 594. ಮೀಟರ್.
- ಇಂದಿನ ನೀರಿನ ಮಟ್ಟ - 576.28 ಮೀಟರ್.
- ಒಳ ಹರಿವು - 7.503 ಕ್ಯೂಸೆಕ್.
- ಹೊರ ಹರಿವು - ಇಲ್ಲ.
- ಹಿಂದಿನ ವರ್ಷ - 585.13 ಮೀಟರ್.
ತುಂಗಭದ್ರಾ ಜಲಾಶಯ
- ಇಂದಿನ ನೀರಿನ ಮಟ್ಟ - 1598.06 ಅಡಿ
- ಗರಿಷ್ಟ ಮಟ್ಟ - 1633 ಅಡಿ
- ನೀರಿನ ಸಂಗ್ರಹ - 17.339 ಟಿಎಂಸಿ
- ಒಳಹರಿವು - 8521 ಕ್ಯೂಸೆಕ್
- ಹೊರ ಹರಿವು - 1797 ಕ್ಯೂಸೆಕ್
- ಕಳೆದ ವರ್ಷ - 23-07-2018
- ನೀರಿನ ಮಟ್ಟ - 1631.37 ಅಡಿ
- ಗರಿಷ್ಟ ಮಟ್ಟ -1633 ಅಡಿ
- ನೀರಿನ ಸಂಗ್ರಹ - 94.068 ಟಿಎಂಸಿ
- ಒಳಹರಿವು - 58557 ಕ್ಯೂಸೆಕ್
- ಹೊರ ಹರಿವು - 54803 ಕ್ಯೂಸೆಕ್
ನಾರಾಯಣಪುರ ಬಸವ ಸಾಗರ ಜಲಾಶಯ
- ಆರ್.ಎಲ್ - 491.19 ಎಂಟಿಆರ್ಎಸ್
- ಸಾಮರ್ಥ್ಯ (ಟಿಎಂಸಿ) ಒಟ್ಟು: 28.615 & ಲೈವ್: 13.855,
- ಒಳಹರಿವು (ಕ್ಯೂಸೆಕ್): 411
- ಸರಾಸರಿ ಹೊರಹರಿವು: (ಕ್ಯೂಸೆಕ್): 5017 (ವಾಪಸಾತಿ: 5017, ನದಿ: 00)