ETV Bharat / city

ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ ಹೀಗಿದೆ - ಇಂದಿನ ತರಕಾರಿ ದರ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ ಹೀಗಿದೆ..

Bangalore Vegetable Rate
ಬೆಂಗಳೂರಿನಲ್ಲಿ ತರಕಾರಿ ದರ
author img

By

Published : Nov 30, 2021, 10:04 AM IST

ಬೆಂಗಳೂರು: ಕಳೆದ ಒಂದು ವಾರದಿಂದ ತರಕಾರಿ ಬೆಲೆ ಗಗನಕ್ಕೇರಿದ್ದು, ಕಡಿಮೆ ಇಳುವರಿಯಿಂದ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದಿನ ತರಕಾರಿ ದರ ಹೀಗಿದೆ.

ಇಂದಿನ ತರಕಾರಿ ಬೆಲೆ (ಹಾಪ್ ಕಾಮ್ಸ್ ದರ):

  • ಬೆಳ್ಳುಳ್ಳಿ- 126ರೂ.
  • ದಪ್ಪ ಮೆಣಸಿನಕಾಯಿ-122ರೂ.
  • ಹಸಿ ಮೆಣಸಿನಕಾಯಿ- 58ರೂ.
  • ಕ್ಯಾರೆಟ್- 86 ರೂ.
  • ಹುರಳೀಕಾಯಿ(ಬೀನ್ಸ್)- 80 ರೂ.
  • ಈರುಳ್ಳಿ- 51.
  • ಸಾಂಬರ್ ಈರುಳ್ಳಿ-56 ರೂ.
  • ಆಲೂಗಡ್ಡೆ- 45 ರೂ.
  • ಮೂಲಂಗಿ- 77 ರೂ.
  • ಬದನೆಕಾಯಿ- 110 ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು- 100 ರೂ.
  • ಕೊತ್ತಂಬರಿ ನಾಟಿ- 100ರೂ.
  • ಮೆಂತ್ಯ ಸೊಪ್ಪು-108ರೂ.
  • ಪಾಲಕ್ ಸೊಪ್ಪು- 125 ರೂ.
  • ಸಬ್ಬಕ್ಕಿ ಸೊಪ್ಪು- 70 ರೂ.
  • ಕರಿಬೇವು- 67 ರೂ.
  • ದಂ0ಟಿನ ಸೊಪ್ಪು- 127ರೂ.

ತೆಂಗಿನ ಕಾಯಿ ದರ

  • 32 ರೂ (ದೊಡ್ಡ ಕಾಯಿ).
  • 28 ರೂ (ಮಧ್ಯಮ)
  • 22 ರೂ (ಸಣ್ಣ).
  • 16 ರೂ (ಅತಿ ಸಣ್ಣ).

ಇದನ್ನೂ ಓದಿ: ಟೀಕೆಗಳಿಗೆ ಕಿವಿಗೊಡದೇ ಮುಂದುವರಿಯಿರಿ: ಡಾ. ವೀರೇಂದ್ರ ಹೆಗ್ಗಡೆ

ಬೆಂಗಳೂರು: ಕಳೆದ ಒಂದು ವಾರದಿಂದ ತರಕಾರಿ ಬೆಲೆ ಗಗನಕ್ಕೇರಿದ್ದು, ಕಡಿಮೆ ಇಳುವರಿಯಿಂದ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದಿನ ತರಕಾರಿ ದರ ಹೀಗಿದೆ.

ಇಂದಿನ ತರಕಾರಿ ಬೆಲೆ (ಹಾಪ್ ಕಾಮ್ಸ್ ದರ):

  • ಬೆಳ್ಳುಳ್ಳಿ- 126ರೂ.
  • ದಪ್ಪ ಮೆಣಸಿನಕಾಯಿ-122ರೂ.
  • ಹಸಿ ಮೆಣಸಿನಕಾಯಿ- 58ರೂ.
  • ಕ್ಯಾರೆಟ್- 86 ರೂ.
  • ಹುರಳೀಕಾಯಿ(ಬೀನ್ಸ್)- 80 ರೂ.
  • ಈರುಳ್ಳಿ- 51.
  • ಸಾಂಬರ್ ಈರುಳ್ಳಿ-56 ರೂ.
  • ಆಲೂಗಡ್ಡೆ- 45 ರೂ.
  • ಮೂಲಂಗಿ- 77 ರೂ.
  • ಬದನೆಕಾಯಿ- 110 ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು- 100 ರೂ.
  • ಕೊತ್ತಂಬರಿ ನಾಟಿ- 100ರೂ.
  • ಮೆಂತ್ಯ ಸೊಪ್ಪು-108ರೂ.
  • ಪಾಲಕ್ ಸೊಪ್ಪು- 125 ರೂ.
  • ಸಬ್ಬಕ್ಕಿ ಸೊಪ್ಪು- 70 ರೂ.
  • ಕರಿಬೇವು- 67 ರೂ.
  • ದಂ0ಟಿನ ಸೊಪ್ಪು- 127ರೂ.

ತೆಂಗಿನ ಕಾಯಿ ದರ

  • 32 ರೂ (ದೊಡ್ಡ ಕಾಯಿ).
  • 28 ರೂ (ಮಧ್ಯಮ)
  • 22 ರೂ (ಸಣ್ಣ).
  • 16 ರೂ (ಅತಿ ಸಣ್ಣ).

ಇದನ್ನೂ ಓದಿ: ಟೀಕೆಗಳಿಗೆ ಕಿವಿಗೊಡದೇ ಮುಂದುವರಿಯಿರಿ: ಡಾ. ವೀರೇಂದ್ರ ಹೆಗ್ಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.