ETV Bharat / city

ಶಿವಾಜಿನಗರದಿಂದ ಶರವಣ ಕಣಕ್ಕೆ... ರೋಷನ್ ಬೇಗ್​ಗೆ ನಿರಾಸೆ - Ticket for Saravanan in Shivajinagar

ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ ಮಾಜಿ ಕಾರ್ಪೊರೇಟರ್ ಶರವಣ ಅವರಿಗೆ ಸಿಕ್ಕಿದೆ. ಬಿಜೆಪಿಗೆ ಸೇರ್ಪಡೆಯಾಗಿ ಶಿವಾಜಿನಗರದಿಂದ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದ ರೋಷನ್ ಬೇಗ್​ಗೆ ನಿರಾಸೆಯಾಗಿದೆ.

ಮಾಜಿ ಕಾರ್ಪೊರೇಟರ್ ಶರವಣ
author img

By

Published : Nov 14, 2019, 5:41 PM IST

ಬೆಂಗಳೂರು: ಬಿಜೆಪಿಗೆ ಸೇರ್ಪಡೆಯಾಗಿ ಶಿವಾಜಿನಗರದಿಂದ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದ ರೋಷನ್ ಬೇಗ್​ಗೆ ನಿರಾಸೆಯಾಗಿದೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ಅನ್ನು ಮಾಜಿ ಕಾರ್ಪೊರೇಟರ್ ಶರವಣ ಅವರಿಗೆ ನೀಡಲಾಗಿದೆ.

Ticket for Saravanan in Shivajinagar .. Official announcement from BJP
ಶಿವಾಜಿನಗರದಲ್ಲಿ ಶರವಣಗೆ ಟಿಕೆಟ್​..ಬಿಜೆಪಿಯಿಂದ ಅಧಿಕೃತ ಘೋಷಣೆ

13 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ, ಕೆಲವೇ ಗಂಟೆಗಳಲ್ಲಿ ಎರಡನೇ ಪಟ್ಟಿ ಬಿಡುಗಡೆಗೊಳಿಸಿ, ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿಯನ್ನ ಅಂತಿಮಗೊಳಿಸಿದ ಹೆಸರು ಪ್ರಕಟಿಸಿದೆ.

ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದ ಅನರ್ಹ ಶಾಸಕ ರೋಷನ್ ಬೇಗ್, ತಮಗೆ ಇಲ್ಲವೇ ತಮ್ಮ ಪುತ್ರ ರುಮಾನ್ ಬೇಗ್​ಗೆ ಟಿಕೆಟ್ ನೀಡುವಂತೆ ಬಿಜೆಪಿ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದರು. ಅಳೆದು ತೂಗಿದ ಬಿಜೆಪಿ ನಾಯಕರು ರೋಷನ್ ಬೇಗ್, ರುಮಾನ್ ಬೇಗ್ ಇಬ್ಬರನ್ನು ಬಿಟ್ಟು ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಕಟ್ಟಾ ಸುಬ್ರಮಣ್ಯ ನಾಯ್ಡು ಹೆಸರನ್ನು ಕಡೆಗಣಿಸಿ, ಸ್ಥಳೀಯ ನಾಯಕ ಮಾಜಿ ಕಾರ್ಪೊರೇಟರ್ ಶರವಣ ಹೆಸರನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದೆ.

Intro:

ಬೆಂಗಳೂರು: ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಅನರ್ಹ ಶಾಸಕ ರೋಷನ್ ಬೇಗ್ ಕುಟುಂಬದ ಬದಲು ಮಾಜಿ ಕಾರ್ಪೊರೇಟರ್ ಶರವಣಗೆ ಬಿಜೆಪಿ ಶಿವಾಜಿನಗರ ವಿಧಾನ ಸಭಾ ಕ್ಷೇತದರದ ಟಿಕೆಟ್ ನೀಡಿದೆ.

13 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಕೆಲವೇ ಗಂಟೆಗಳಲ್ಲಿ ಎರಡನೇ ಪಟ್ಟಿ ಬಿಡುಗಡೆಗೊಳಿಸಿದೆ. ಮೊದಲ‌ ಪಟ್ಟಿಯಲ್ಲಿ ಪ್ರಕಟಿಸದೇ ಇದ್ದ ಎರಡು ಕ್ಷೇತ್ರಗಳಲ್ಲಿ ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿ ಫೈನಲ್ ಮಾಡಿ ಹೆಸರು ಪ್ರಕಟಿಸಿದೆ.

ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದ ಅನರ್ಹ ಶಾಸಕ ರೋಷನ್ ಬೇಗ್, ತಮಗೆ ಇಲ್ಲವೇ ತಮ್ಮ ಪುತ್ರ ರುಮಾನ್ ಬೇಗ್ ಗೆ ಟಿಕೆಟ್ ನೀಡುವಂತೆ ಬಿಜೆಪಿ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದರು ಅಳೆದು ತೂಗಿದ ಬಿಜೆಪಿ ನಾಯಕರು ರೋಷನ್ ಬೇಗ್ ,ರುಮಾನ್ ಬೇಗ್ ಇಬ್ಬರನ್ನು ಬಿಟ್ಟು ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಕಟ್ಟಾ ಸುಬ್ರಮಣ್ಯ ನಾಯ್ಡು ಹೆಸರನ್ನು ಕಡೆಗಣಿಸಿ ಸ್ಥಳೀಯ ನಾಯಕ ಮಾಜಿ ಕಾರ್ಪೊರೇಟರ್ ಶರವಣ ಹೆಸರನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದೆ.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.