ಬೆಂಗಳೂರು: ಪ್ರವಾಹ ಸಂಭವಿಸಿ 4 ದಿನದಲ್ಲೇ ಬಿಹಾರಕ್ಕೆ 400 ಕೋಟಿ ಪರಿಹಾರ ನೀಡಿದ್ದಾರೆ. 60 ದಿನಗಳ ನಿರಂತರ ತೀವ್ರ ಹೋರಾಟ, ಪ್ರತಿಭಟನೆ, ಸಂತ್ರಸ್ತರ ಆಕ್ರೋಶಕ್ಕೆ ಮಣಿದು ರಾಜ್ಯಕ್ಕೆ ನೀಡಿದ ಪರಿಹಾರ ಕೇವಲ 1200 ಕೋಟಿ ರೂ. ರಾಜ್ಯಕ್ಕೆ ಅಗತ್ಯವಿರುವ ಪರಿಹಾರದ ಶೇ 3 ರಷ್ಟು ದೊರೆತಿದೆ. ಈ ಮೂಲಕ ನರೇಂದ್ರ ಮೋದಿ ಸರ್ಕಾರ ರಾಜ್ಯಕ್ಕೆ ಮತ್ತೊಮ್ಮೆ ದ್ರೋಹ ಬಗೆದಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
-
ಪ್ರವಾಹ ಸಂಭವಿಸಿ 4 ದಿನದಲ್ಲೇ ಬಿಹಾರಕ್ಕೆ ₹400 ಕೋಟಿ ಪರಿಹಾರ.
— Karnataka Congress (@INCKarnataka) October 4, 2019 " class="align-text-top noRightClick twitterSection" data="
60 ದಿನಗಳ ನಿರಂತರ ತೀವ್ರ ಹೋರಾಟ, ಪ್ರತಿಭಟನೆ, ಸಂತ್ರಸ್ತರ ಆಕ್ರೋಶಕ್ಕೆ ಮಣಿದು
ರಾಜ್ಯಕ್ಕೆ ನೀಡಿದ ಪರಿಹಾರ ಕೇವಲ ₹1200 ಕೋಟಿ, ಅಗತ್ಯವಿರುವ ಪರಿಹಾರದ ಶೇ 3 ರಷ್ಟು ದೊರೆತಿದೆ.
ರಾಜ್ಯಕ್ಕೆ ಮತ್ತಮ್ಮೆ ದ್ರೋಹ ಬಗೆದ@narendramodi ಸರ್ಕಾರ.#BJPGovtInComa
">ಪ್ರವಾಹ ಸಂಭವಿಸಿ 4 ದಿನದಲ್ಲೇ ಬಿಹಾರಕ್ಕೆ ₹400 ಕೋಟಿ ಪರಿಹಾರ.
— Karnataka Congress (@INCKarnataka) October 4, 2019
60 ದಿನಗಳ ನಿರಂತರ ತೀವ್ರ ಹೋರಾಟ, ಪ್ರತಿಭಟನೆ, ಸಂತ್ರಸ್ತರ ಆಕ್ರೋಶಕ್ಕೆ ಮಣಿದು
ರಾಜ್ಯಕ್ಕೆ ನೀಡಿದ ಪರಿಹಾರ ಕೇವಲ ₹1200 ಕೋಟಿ, ಅಗತ್ಯವಿರುವ ಪರಿಹಾರದ ಶೇ 3 ರಷ್ಟು ದೊರೆತಿದೆ.
ರಾಜ್ಯಕ್ಕೆ ಮತ್ತಮ್ಮೆ ದ್ರೋಹ ಬಗೆದ@narendramodi ಸರ್ಕಾರ.#BJPGovtInComaಪ್ರವಾಹ ಸಂಭವಿಸಿ 4 ದಿನದಲ್ಲೇ ಬಿಹಾರಕ್ಕೆ ₹400 ಕೋಟಿ ಪರಿಹಾರ.
— Karnataka Congress (@INCKarnataka) October 4, 2019
60 ದಿನಗಳ ನಿರಂತರ ತೀವ್ರ ಹೋರಾಟ, ಪ್ರತಿಭಟನೆ, ಸಂತ್ರಸ್ತರ ಆಕ್ರೋಶಕ್ಕೆ ಮಣಿದು
ರಾಜ್ಯಕ್ಕೆ ನೀಡಿದ ಪರಿಹಾರ ಕೇವಲ ₹1200 ಕೋಟಿ, ಅಗತ್ಯವಿರುವ ಪರಿಹಾರದ ಶೇ 3 ರಷ್ಟು ದೊರೆತಿದೆ.
ರಾಜ್ಯಕ್ಕೆ ಮತ್ತಮ್ಮೆ ದ್ರೋಹ ಬಗೆದ@narendramodi ಸರ್ಕಾರ.#BJPGovtInComa
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಪ್ರತಿಭಟನೆ, ಒತ್ತಾಯಗಳಿಗೆ ಮಣಿದು, ಅಳೆದು ತೂಗಿ ಕೇಂದ್ರ ಸರ್ಕಾರ 1,200 ಕೋಟಿ ರೂ. ಹಣ ರಿಲೀಸ್ ಮಾಡಿದೆ. ಬೊಕ್ಕಸದಲ್ಲಿ ಹಣವಿದ್ದರೂ ರಾಜ್ಯ ಸರ್ಕಾರ ಎರಡು ತಿಂಗಳಿಂದ ನೆರೆ ಸಂತ್ರಸ್ತರನ್ನು ಮರೆತಿದ್ದು ನಮ್ಮ ದುರಂತ. ಈಗಲಾದರೂ ಎಚ್ಚೆತ್ತುಕೊಳ್ಳಲಿ ಎಂದಿದ್ದಾರೆ.
-
ಪ್ರತಿಭಟನೆ, ಒತ್ತಾಯಗಳಿಗೆ ಮಣಿದು, ಅಳೆದು ತೂಗಿ ಕೇಂದ್ರ ಸರ್ಕಾರ 1200 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಆದರೆ ಬೊಕ್ಕಸದಲ್ಲಿ ಹಣವಿದ್ದರೂ ರಾಜ್ಯ ಸರ್ಕಾರ ಎರಡು ತಿಂಗಳುಗಳಿಂದ ನೆರೆ ಸಂತ್ರಸ್ಥರನ್ನು ಮರೆತಿದ್ದದ್ದು ನಮ್ಮ ದುರಂತ. ಈಗಲಾದರೂ ಎಚ್ಚೆತ್ತುಕೊಳ್ಳಲಿ.
— H D Kumaraswamy (@hd_kumaraswamy) October 4, 2019 " class="align-text-top noRightClick twitterSection" data="
">ಪ್ರತಿಭಟನೆ, ಒತ್ತಾಯಗಳಿಗೆ ಮಣಿದು, ಅಳೆದು ತೂಗಿ ಕೇಂದ್ರ ಸರ್ಕಾರ 1200 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಆದರೆ ಬೊಕ್ಕಸದಲ್ಲಿ ಹಣವಿದ್ದರೂ ರಾಜ್ಯ ಸರ್ಕಾರ ಎರಡು ತಿಂಗಳುಗಳಿಂದ ನೆರೆ ಸಂತ್ರಸ್ಥರನ್ನು ಮರೆತಿದ್ದದ್ದು ನಮ್ಮ ದುರಂತ. ಈಗಲಾದರೂ ಎಚ್ಚೆತ್ತುಕೊಳ್ಳಲಿ.
— H D Kumaraswamy (@hd_kumaraswamy) October 4, 2019ಪ್ರತಿಭಟನೆ, ಒತ್ತಾಯಗಳಿಗೆ ಮಣಿದು, ಅಳೆದು ತೂಗಿ ಕೇಂದ್ರ ಸರ್ಕಾರ 1200 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಆದರೆ ಬೊಕ್ಕಸದಲ್ಲಿ ಹಣವಿದ್ದರೂ ರಾಜ್ಯ ಸರ್ಕಾರ ಎರಡು ತಿಂಗಳುಗಳಿಂದ ನೆರೆ ಸಂತ್ರಸ್ಥರನ್ನು ಮರೆತಿದ್ದದ್ದು ನಮ್ಮ ದುರಂತ. ಈಗಲಾದರೂ ಎಚ್ಚೆತ್ತುಕೊಳ್ಳಲಿ.
— H D Kumaraswamy (@hd_kumaraswamy) October 4, 2019