ETV Bharat / city

ಬಿಎಂಟಿಸಿ ಚಾಲಕ-ನಿರ್ವಾಹಕರಿಗೆ ಇನ್ನೂ ಸಿಕ್ಕಿಲ್ಲ ತಿಂಗಳ ವೇತನ... ಕಮರಿದ ಹಬ್ಬದ ಸಂಭ್ರಮ

author img

By

Published : Oct 7, 2019, 8:22 PM IST

Updated : Oct 7, 2019, 9:03 PM IST

ರಜಾ ದಿನಗಳಲ್ಲೂ ರಾತ್ರಿ ಹಗಲು ದುಡಿಯುವ ಬಿಎಂಟಿಸಿ ಬಸ್‌ ಚಾಲಕ, ನಿರ್ವಾಹಕರಿಗೆ ಸೆಪ್ಟೆಂಬರ್​ ತಿಂಗಳ ವೇತನ ಸಿಗದೆ ಪರದಾಡುವಂತಾಗಿದೆ.

the-bmtc-was-not-paid-salary

ಬೆಂಗಳೂರು: ರಾಷ್ಟ್ರೀಯ, ಧಾರ್ಮಿಕ ಹಬ್ಬಗಳು ಸೇರಿದಂತೆ ಎಲ್ಲಾ ರಜಾ ದಿನಗಳಲ್ಲಿ ದುಡಿಯುವ ಬಿಎಂಟಿಸಿ ಬಸ್‌ ಚಾಲಕ, ನಿರ್ವಾಹಕರಿಗೆ ಈ ಬಾರಿ ತಿಂಗಳ ವೇತನ ಸಿಗದೆ ಆಯುಧ ಪೂಜೆ ಸಂಭ್ರಮವೇ ಕಮರಿ ಹೋಗಿದೆ.

ಆಡಳಿತ ವರ್ಗವನ್ನು ಕೇಳಿದರೆ ಸಾಲು ಸಾಲು ರಜೆ ಇರುವ ಕಾರಣ ವೇತನ ವಿಳಂಬವಾಗುತ್ತಿದೆ ಎಂದು ತಿಳಿಸಿದೆ. ಬಿಎಂಟಿಸಿ ಆಡಳಿತ ವರ್ಗವು ಆಯುಧ ಪೂಜೆಗೆ ಪ್ರತಿ ಬಸ್​ನ ಪೂಜೆಗೆ ಕೇವಲ ₹ 100 ನೀಡಿದ್ದು, ಇತ್ತ ಸಂಬಳವೂ ಇಲ್ಲದೇ ಈ ದುಬಾರಿ ದುನಿಯಾದಲ್ಲಿ ಸಂಸ್ಥೆ ನೀಡಿರುವ ₹100 ಪೂಜೆ ಮಾಡಲು ಸಾಧ್ಯವಾಗುತ್ತಾ ಎಂಬ ಪ್ರಶ್ನೆ‌ ಉದ್ಭವಿಸಿದೆ.

ಮೆಕ್ಯಾನಿಕ್​ಗಳಿಗೆ 1ರಂದು, ಚಾಲಕರಿಗೆ 6ರಂದು, ನಿರ್ವಾಹಕರಿಗೆ 9ನೇ ತಾರೀಖಿನಂದು ವೇತನ ಆಗಬೇಕಿತ್ತು. ಆದರೆ ಸೆಪ್ಟೆಂಬರ್ ತಿಂಗಳ ವೇತನ 10ರಂದು ಆಗಲಿದೆ ಎನ್ನಲಾಗಿದೆ.

Intro:ಬಿಎಂಟಿಸಿ ಡ್ರೈವರ್- ಕಂಡಕ್ಟರ್ ಗಳಿಗೆ ಇನ್ನೂ ಆಗಿಲ್ಲ ವೇತನ; ಸಾಲು ಸಾಲು ಹಬ್ಬದ ಎಫೆಕ್ಟ್ ಇದಕ್ಕೆ ಕಾರಣ..‌

ಬೆಂಗಳೂರು: ನಾಡಿನೆಲ್ಲೆಡೆ ಆಯುಧ ಪೂಜೆ, ವಿಜಯ ದಶಮಿ ಸಂಭ್ರಮವಿದ್ದರೆ, ಇತ್ತ ಬಿಎಂಟಿಸಿ ಡ್ರೈವರ್‌ ಕಂಡಕ್ಟರ್ ಗಳಿಗೆ ಇನ್ನೂ ಆಗಿಲ್ಲ ವೇತನ.. ಸೆಪ್ಟೆಂಬರ್ ತಿಂಗಳ ವೇತನ ಇನ್ನೂ ಆಗಿಲ್ಲ, ಹಣವಿಲ್ಲದೆ ಹಬ್ಬ ಮಾಡಲಾಗದ ಸ್ಥಿತಿಯಲ್ಲಿದ್ದಾರೆ ಶ್ರಮಿಕ ವರ್ಗ..‌

ಆಡಳಿತ ವರ್ಗವನ್ನ ಕೇಳಿದ್ದರೆ ಸಾಲು ಸಾಲು ರಜೆ ಇರೋದ್ರಿಂದ ವೇತನ ವಿಳಂಬವಾಗುತ್ತಿದೆ..‌
ತಾರೀಖು 7 ಆದರೂ ವೇತನ ಬಿಡುಗಡೆ ಮಾಡದ ಬಿಎಂಟಿಸಿ ಆಡಳಿತ ವರ್ಗವು, ಈ ನಡುವೆ
ಆಯುಧ ಪೂಜೆಗೆ ಪ್ರತಿ ಬಸ್ಸಿಗೆ ಕೇವಲ 100 ರೂಪಾಯಿ ನೀಡಿದ್ದು, ಇತ್ತ ಸಂಬಳವೂ ಇಲ್ಲದೇ ಈ ದುಬಾರಿ ದುನಿಯಾದಲ್ಲಿ ಕೇವಲ 100 ರೂಪಾಯಿನಲ್ಲಿ ಪೂಜೆ ಮಾಡಲು ಸಾಧ್ಯವಾ ಎಂಬ ಪ್ರಶ್ನೆ‌ ಉದ್ಭವಿಸಿದೆ.. ಇನ್ನು ಸೆಪ್ಟೆಂಬರ್ ತಿಂಗಳ ವೇತನವೂ ಈ ತಿಂಗಳ 10 ರಂದೇ ಅಷ್ಟೇ ಆಗಲಿದೆ.. ಮೆಕಾನಿಕಲ್ಸ್ ಗೆ 1ರಂದು, ಡ್ರೈವರ್ಸ್ ಗಳಿಗೆ 6ರಂದು, ಕಂಡಕ್ಟರ್ಸ್ ಗಳಿಗೆ 9 ನೇ ತಾರೀಖಿನಂದು ಆಗಬೇಕಿತ್ತು..‌

KN_BNG_3_BMTC_EMPLOYEE_NOSALARY_SCRIPT_7201801

Body:..Conclusion:..
Last Updated : Oct 7, 2019, 9:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.