ETV Bharat / city

ಟಿಡಿಆರ್ ಪ್ರಕರಣ: ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಎಸಿಬಿ ತನಿಖಾ ವರದಿ ಸಲ್ಲಿಕೆ

ಟಿಡಿಆರ್​ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸಲು ಅವಶ್ಯಕವಾದ ಅಭಿಯೋಜನಾ ಮಂಜೂರಾತಿ ನೀಡುವಂತೆ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿ ಇತರ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ ತನಿಖಾ ವರದಿಯನ್ನು ಕಳಿಸಿದೆ.

acb
ಟಿಡಿಆರ್ ಪ್ರಕರಣ: ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಎಸಿಬಿ ತನಿಖಾ ವರದಿ ಸಲ್ಲಿಕೆ
author img

By

Published : Jan 14, 2020, 10:46 PM IST

Updated : Jan 15, 2020, 9:19 AM IST

ಬೆಂಗಳೂರು : ಟಿಡಿಆರ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡುವಂತೆ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿ ಇತರ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ ತನಿಖಾ ವರದಿಯನ್ನು ಕಳಿಸಿದೆ.

ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಪ್ರಮುಖ ಆರೋಪಿ ಬಿಡಿಎ ಇಂಜಿನಿಯರ್ ಕೃಷ್ಣಲಾಲ್, ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಈಶಪ್ರಸನ್ನಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎನ್.ರಮೇಶ್, ನಿರೀಕ್ಷಕ ಜಗನ್ನಾಥ್ ರೆಡ್ಡಿ, ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ್‌ನ್ನು ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸಲು ಅವಶ್ಯಕವಾದ ಅಭಿಯೋಜನಾ ಮಂಜೂರಾತಿ ನೀಡುವಂತೆ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿ ಇತರ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ ತನಿಖಾ ವರದಿಯನ್ನು ಕಳಿಸಿದೆ.

ಏನಿದು ಪ್ರಕರಣ

2009ರಲ್ಲಿ ಟಿ.ಸಿ.ಪಾಳ್ಯದ ಕೌದೇನಹಳ್ಳಿ ಗ್ರಾಮದ ಸರ್ವೆ ನಂ.132 ರಲ್ಲಿನ ಜಾಗವು ಸೇರಿ ಕೆಲವು ಸ್ವತ್ತುಗಳನ್ನು ಭಟ್ಟರಹಳ್ಳಿ ರಸ್ತೆಯಿಂದ ಟಿ.ಸಿ ಪಾಳ್ಯ ಜಂಕ್ಷನ್ ವರೆಗೆ ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ ನೋಟಿಫೈ ಮಾಡಿತ್ತು. ಆದರೆ ಕೌದೇನಹಳ್ಳಿ ಸರ್ವೆ ನಂ.132ರಲ್ಲಿ ಸಾರ್ವಜನಿಕರು ಸೈಟ್‌ಗಳನ್ನು ಖರೀದಿಸಿ, ಅಲ್ಲಿ ಮನೆಗಳನ್ನು ಕಟ್ಟಿಕೊಂಡು ಬಿಬಿಎಂಪಿಯಲ್ಲಿ ಖಾತೆಮಾಡಿಸಿದ್ದರು.

ಆದರೆ ಆರೋಪಿಗಳು ಕಂದಾಯ ಪಾವತಿಸುತ್ತಿರುವುದನ್ನು ಮರೆಮಾಚಿ, ಬಿಬಿಎಂಪಿ ಮೌಲ್ಯ ಮಾಪನ ವರದಿಗಳನ್ನು ತಯಾರಿಸಿದ್ದರು. ಹಾಗೆ ಈ ಆರೋಪಿಗಳು 8 ರಿಯಲ್‌ಎಸ್ಟೇಟ್ ಕಂಪನಿಗಳಿಗೆ 27 ಕೋಟಿ ರೂ.ಗೂ ಅಧಿಕ ಬೆಲೆಗೆ ಕೆಲ ಜಾಗ ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸಿರುವುದು ಎಸಿಬಿ ತನಿಖೆಯಲ್ಲಿ ದೃಢಪಟ್ಟಿತ್ತು.

Intro:ಟಿಡಿಆರ್ ಪ್ರಕರಣ
ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಎಸಿಬಿ ತನಿಖಾ ವರದಿ ಸಲ್ಲಿಕೆ

ಟಿಡಿಆರ್ ಪ್ರಕರಣ ಸಂಬಂಧ ಭ್ರಷ್ಟರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಪ್ರಮುಖ ಆರೋಪಿ ಬಿಡಿಎ ಇಂಜಿನಿಯರ್ ಕೃಷ್ಣಲಾಲ್, ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಈಶಪ್ರಸನ್ನಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎನ್.ರಮೇಶ್, ನಿರೀಕ್ಷಕ ಜಗನ್ನಾಥ್ ರೆಡ್ಡಿ, ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ್‌ನ್ನು ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸಲು ಅವಶ್ಯಕವಾದ ಅಭಿಯೋಜನಾ ಮಂಜೂರಾತಿ ನೀಡುವಂತೆ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿ ಇತರ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ ತನಿಖಾ ವರದಿಯನ್ನು ಕಳಿಸಿದೆ.

ಏನಿದು ಪ್ರಕರಣ

2009ರಲ್ಲಿ ಟಿ.ಸಿ.ಪಾಳ್ಯದ ಕೌದೇನಹಳ್ಳಿ ಗ್ರಾಮದ ಸರ್ವೆ ನಂ.132 ರಲ್ಲಿನ ಜಾಗವು ಸೇರಿ ಕೆಲವು ಸ್ವತ್ತುಗಳನ್ನು ಭಟ್ಟರಹಳ್ಳಿ ರಸ್ತೆಯಿಂದ ಟಿ.ಸಿ ಪಾಳ್ಯ ಜಂಕ್ಷನ್ ವರೆಗೆ ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ ನೋಟಿಫೈ ಮಾಡಿತ್ತು. ಆದರೆ ಕೌದೇನಹಳ್ಳಿ ಸರ್ವೆ ನಂ.132ರಲ್ಲಿ ಸಾರ್ವಜನಿಕರು ಸೈಟ್‌ಗಳನ್ನು ಖರೀದಿಸಿ, ಅಲ್ಲಿ ಮನೆಗಳನ್ನು ಕಟ್ಟಿಕೊಂಡು ಬಿಬಿಎಂಪಿಯಲ್ಲಿ ಖಾತೆಮಾಡಿಸಿದ್ದರು. ಆದರೆ ಆರೋಪಿಗಳು ಕಂದಾಯ ಪಾವತಿಸುತ್ತಿರುವುದನ್ನು ಮರೆಮಾಚಿ, ಬಿಬಿಎಂಪಿ ಮೌಲ್ಯ ಮಾಪನ ವರದಿಗಳನ್ನು ತಯಾರಿಸಿದ್ದರು. ಹಾಗೆ ಈ ಆರೋಪಿಗಳು 8 ರಿಯಲ್‌ಎಸ್ಟೇಟ್ ಕಂಪನಿಗಳಿಗೆ 27 ಕೋಟಿ ರೂ.ಗೂ ಅಧಿಕ ಬೆಲೆಗೆ ಕೆಲ ಜಾಗ ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸಿರುವುದು ಎಸಿಬಿ ತನಿಖೆಯಲ್ಲಿ ದೃಢಪಟ್ಟಿತ್ತುBody:KN_BNG_16_ACB_7204498Conclusion:KN_BNG_16_ACB_7204498
Last Updated : Jan 15, 2020, 9:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.