ETV Bharat / city

ಅಯೋಧ್ಯೆ ತೀರ್ಪು ಕುರಿತು ಸಿಂಗಂ ಅಣ್ಣಾಮಲೈ ಏನ್​ ಹೇಳಿದ್ರು? - ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ

ಅಯೋಧ್ಯೆ ವಿವಾದ ಕುರಿತು ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನ ಸಂಬಂಧ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು ಟ್ವೀಟ್ ಮಾಡಿದ್ದಾರೆ.‌

ಅಯೋಧ್ಯೆ ಕುರಿತು ಸುಪ್ರೀಂ ತೀರ್ಪು: ಟ್ವೀಟ್ ಮಾಡಿ ಅಭಿಪ್ರಾಯ ತಿಳಿಸಿದ ಸಿಂಗಂ ಅಣ್ಣಾಮಲೈ
author img

By

Published : Nov 9, 2019, 7:02 PM IST

ಬೆಂಗಳೂರು: ಅಯೋಧ್ಯೆ ವಿವಾದ ಕುರಿತು ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನ ಸಂಬಂಧ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು ಟ್ವೀಟ್ ಮಾಡಿದ್ದಾರೆ.‌

  • Whichever way the Ayodhya verdict goes today, this should be the beginning of a new chapter for India. Let this day usher in peace, tolerance & respect for humanity. Also a day to shed our self imposed identities and to bring our identity of ‘Indian’ to the forefront!

    — K.Annamalai (@annamalai_k) November 9, 2019 " class="align-text-top noRightClick twitterSection" data=" ">

ಅಯೋಧ್ಯೆ ತೀರ್ಪು ಏನೇ ಬರಲಿ ಅದು ನವಭಾರತ ಕಟ್ಟಲು ಅಡಿಗಲ್ಲು ಆಗಬೇಕು. ಇಡೀ ದೇಶ ಶಾಂತಿ ಸೌಹರ್ದತೆ, ಮಾನವೀಯತೆ ಕಾಪಾಡಬೇಕು. ನಮ್ಮ ಸ್ವ ಹಿತಾಸಕ್ತಿ, ನಾನು ಎಂಬ ಭಾವನೆ ಬಿಟ್ಟು, ಭಾರತೀಯನಾಗಿ ಗುರುತಿಸಿಕೊಳ್ಳಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಅಣ್ಣಾಮಲೈ ಅವರು ಇತ್ತೀಚೆಗೆ ತಮ್ಮ ವಯಕ್ತಿಕ ಕಾರಣದಿಂದ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಐಪಿಎಸ್ ಹುದ್ದೆಯಲ್ಲಿದ್ದ ಸಂದರ್ಭ ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ಹೆಸರುಗಳಿಸಿ ಸಿಂಗಂ ಎಂದೇ ಖ್ಯಾತರಾಗಿದ್ದರು.

Intro:ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಟ್ವೀಟ್

ಅಯೋಧ್ಯೆ ವಿವಾದದ ಕುರಿತು ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು ಕುರಿತು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಯೋಧ್ಯೆ ತೀರ್ಪಿನ ಬಗ್ಗೆ ಟ್ವೀಟ್ ಮಾಡಿದ್ದಾರೆ.‌

ಇವತ್ತು ಯಾವುದೇ ಅಯೋಧ್ಯೆ ತೀರ್ಪು ಹೊರಬರಲಿ ಇದು ನವಭಾರತದ ಅಡಿಗಲ್ಲು ಆಗಿರಬೇಕು. ಇಡೀ ದೇಶ ಶಾಂತಿ ಸೌಹರ್ದತೆ,ಮಾನವೀಯತೆ ಕಾಪಾಡಬೇಕು. ನಮ್ಮ ಸ್ವ ಹಿತಾಸಕ್ತಿ ಬಿಟ್ಟು ,ನಾನು ಎಂಬಭಾವವೆ ಬಿಟ್ಟು ನಾನು ಭಾರತೀ ಎಂಬುದು ಮೊದಲಾದ್ಯತೆ ಆಗಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಟ್ವೀಟ್ ಮಾಡಿ ತನ್ನ ಅಭಿಪ್ರಾಯ ಹೊರಹಾಕಿದ್ದಾರೆ

ಸಿಗಂ ಎಂದೆ ಖ್ಯಾತಿಯಾದ ಅಣ್ಣಾಮಲೈ ಯವರು ಇತ್ತಿಚ್ಚೆಗೆ ವಯಕ್ತಿಕ ವಿಚಾರಗಳಿಗೆ ರಾಜೀನಾಮೆ ನೀಡಿದ್ದರು. ತನ್ನ ಐಪಿಎಸ್ ಹುದ್ದೆಯಲ್ಲಿದ್ದ ಸಂಧರ್ಭದಲ್ಲಿ ಬಹಳಷ್ಟು ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ಹೆಸರುಗಳಿಸಿದ್ದರು‌Body:KN_BNG_07_ANNAYI_7204498Conclusion:ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಟ್ವೀಟ್

ಅಯೋಧ್ಯೆ ವಿವಾದದ ಕುರಿತು ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು ಕುರಿತು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಯೋಧ್ಯೆ ತೀರ್ಪಿನ ಬಗ್ಗೆ ಟ್ವೀಟ್ ಮಾಡಿದ್ದಾರೆ.‌

ಇವತ್ತು ಯಾವುದೇ ಅಯೋಧ್ಯೆ ತೀರ್ಪು ಹೊರಬರಲಿ ಇದು ನವಭಾರತದ ಅಡಿಗಲ್ಲು ಆಗಿರಬೇಕು. ಇಡೀ ದೇಶ ಶಾಂತಿ ಸೌಹರ್ದತೆ,ಮಾನವೀಯತೆ ಕಾಪಾಡಬೇಕು. ನಮ್ಮ ಸ್ವ ಹಿತಾಸಕ್ತಿ ಬಿಟ್ಟು ,ನಾನು ಎಂಬಭಾವವೆ ಬಿಟ್ಟು ನಾನು ಭಾರತೀ ಎಂಬುದು ಮೊದಲಾದ್ಯತೆ ಆಗಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಟ್ವೀಟ್ ಮಾಡಿ ತನ್ನ ಅಭಿಪ್ರಾಯ ಹೊರಹಾಕಿದ್ದಾರೆ

ಸಿಗಂ ಎಂದೆ ಖ್ಯಾತಿಯಾದ ಅಣ್ಣಾಮಲೈ ಯವರು ಇತ್ತಿಚ್ಚೆಗೆ ವಯಕ್ತಿಕ ವಿಚಾರಗಳಿಗೆ ರಾಜೀನಾಮೆ ನೀಡಿದ್ದರು. ತನ್ನ ಐಪಿಎಸ್ ಹುದ್ದೆಯಲ್ಲಿದ್ದ ಸಂಧರ್ಭದಲ್ಲಿ ಬಹಳಷ್ಟು ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ಹೆಸರುಗಳಿಸಿದ್ದರು‌
ETV Bharat Logo

Copyright © 2025 Ushodaya Enterprises Pvt. Ltd., All Rights Reserved.